ಕಾಪು ಪತ್ರಕರ್ತರ ಸಂಘದ ಆಯೋಜನೆಯಲ್ಲಿ ವನಮಹೋತ್ಸವ, ಸಸಿ ವಿತರಣಾ ಕಾರ್ಯಕ್ರಮ (Forest Festival, sapling distribution program organized by Kaup Journalists Association)
ಕಾಪು ಪತ್ರಕರ್ತರ ಸಂಘದ ಆಯೋಜನೆಯಲ್ಲಿ ವನಮಹೋತ್ಸವ, ಸಸಿ ವಿತರಣಾ ಕಾರ್ಯಕ್ರಮ ಕಾರ್ಯಕ್ರಮ ಉದ್ಘಾಟಿಸಿದ ಕಾಪು ಪುರಸಭೆಯ ಅಧ್ಯಕ್ಷೆ ಮೋಹಿನಿ ಶೆಟ್ಟಿ (Kaup) ಕಾಪು : ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಹಭಾಗಿತ್ವದೊಂದಿಗೆ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಸಸಿ ವಿತರಣಾ ಕಾರ್ಯಕ್ರಮವನ್ನು ಕಾಪು ಪುರಸಭೆಯ ಅಧ್ಯಕ್ಷೆ ಶ್ರೀಮತಿ ಮೋಹಿನಿ ಶೆಟ್ಟಿಯವರು ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಪತ್ರಕರ್ತರೂ ವನ ಮಹೋತ್ಸವ ಆಚರಿಸುತ್ತಿರುವುದು ಸಂತಸ ತಂದಿದೆ. ನೆಟ್ಟ ಸಸಿ ಪೂರ್ಣಪ್ರಮಾಣದಲ್ಲಿ ಬೆಳೆಯಲು ಪತ್ರಕರ್ತ […]






