ಶಾಲಾ ಕಾಲೇಜು
ಕೆಂಪವಾಡ ಶಾಲೆಯಲ್ಲಿ ‘ಮಿಷನ್ ಪ್ರಕೃತಿ’ಅಭಿಯಾನ (‘Mission Prakruti’ campaign at Kempawada School)
ಕೆಂಪವಾಡ ಶಾಲೆಯಲ್ಲಿ ‘ಮಿಷನ್ ಪ್ರಕೃತಿ’ಅಭಿಯಾನ ಪರಿಸರ ಕಾಳಜಿಗೆ ವಿದ್ಯಾರ್ಥಿಗಳ ಹಸಿರು ಸಂಪುಟ ಮಾದರಿ (Kagavada) ಕಾಗವಾಡ: ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಮಿಷನ್ ಪ್ರಕೃತಿ’ ಅಭಿಯಾನದಡಿಯಲ್ಲಿ ಪರಿಸರ ಜಾಗೃತಿಯ ವಿನೂತನ ಹಾಗೂ ಮಾದರಿ ಚಟುವಟಿಕೆಗಳು ಯಶಸ್ವಿಯಾಗಿ ಜರುಗುತ್ತಿವೆ. ಮಕ್ಕಳಲ್ಲಿ ನಾಯಕತ್ವ ಗುಣ ಹಾಗೂ ಪರಿಸರ ಪ್ರೇಮವನ್ನು ಮೈಗೂಡಿಸುವ ಸದುದ್ದೇಶದಿಂದ ಶಾಲೆಯಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಸಿ ನಿರ್ದೇಶಕರನ್ನು ಹಾಗೂ ಸಂದರ್ಶನದ ಮೂಲಕ ವಿದ್ಯಾರ್ಥಿ ನಾಯಕರನ್ನು ಆಯ್ಕೆ ಮಾಡಿ ‘ಹಸಿರು ಸಂಪುಟ’ರಚಿಸಲಾಗಿದೆ. […]

