Tag: mahesh sharma

PROBLEMS protest

ಅಥಣಿ : ಮದಭಾವಿಯಲ್ಲಿ 9 ವರ್ಷಗಳಿಂದ ವಸತಿ,  ಜಾಗಕ್ಕಾಗಿ ಅಲೆಯುತ್ತಿರುವ ಮಂಗಳಮುಖಿ (Athani: Mangalamukhi has been wandering for 9 years in Madabhavi looking for a place to live)

  ಅಥಣಿ : ಮದಭಾವಿಯಲ್ಲಿ 9 ವರ್ಷಗಳಿಂದ ವಸತಿ,  ಜಾಗಕ್ಕಾಗಿ ಅಲೆಯುತ್ತಿರುವ ಮಂಗಳಮುಖಿ   ಗ್ರಾಮ ಪಂಚಾಯಿತಿ ಠರಾವು ಇದ್ದರೂ ಆದೇಶ ಪತ್ರ ನೀಡದ ಅಧಿಕಾರಿಗಳು. ​(Athani) ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಕಳೆದ 9 ವರ್ಷಗಳಿಂದ ಖಾಯಂ ಆಗಿ ವಾಸವಾಗಿರುವ ಮಂಗಳಮುಖಿ ರಮಜಾನ್ ದಾದು ಮುಲ್ಲಾರವರು ತಮಗೆ ವಾಸಿಸಲು ವಸತಿ ಮಂಜೂರು ಮಾಡುವಂತೆ ಕೋರಿ ಕಳೆದ ಹಲವು ವರ್ಷಗಳಿಂದ ಸರಕಾರಿ ಕಚೇರಿಗಳ ಅಲೆಯುತ್ತಿದ್ದರೂ , ಈ ತನಕ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದು […]

ಸಂಘ, ಸಂಸ್ಥೆಗಳು

ಕರ್ನಾಟಕ ಪ್ರೆಸ್ ಕ್ಲಬ್ : ನಗರ, ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ನೇಮಕ, ಅಧಿಕೃತ ಆದೇಶ ವಿತರಣೆ (Karnataka Press Club: Appointment of new office bearers to city and district committees, official orders issued)

ಕರ್ನಾಟಕ ಪ್ರೆಸ್ ಕ್ಲಬ್ : ನಗರ, ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ನೇಮಕ, ಅಧಿಕೃತ ಆದೇಶ ವಿತರಣೆ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ರಮೇಶ್ ಶೆಟ್ಟಿ ಅವರ ಶಿಫಾರಸಿನ ಮೇರೆಗೆ ನೇಮಕ ಪ್ರಕ್ರಿಯೆ. ​(Bengaluru) ಬೆಂಗಳೂರು: ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕಾ ರಂಗವನ್ನು ಬಲಪಡಿಸುವ, ರಾಜ್ಯದ ಪತ್ರಕರ್ತರಲ್ಲಿ ಒಗ್ಗಟ್ಟು ಹಾಗೂ ವೃತ್ತಿಪರತೆ ಮೂಡಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ‘ಕರ್ನಾಟಕ ಪ್ರೆಸ್ ಕ್ಲಬ್ (ರಿ)’ ಬೆಂಗಳೂರು ನಗರ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅಧಿಕೃತ ಆದೇಶ […]

ಸಂಘ, ಸಂಸ್ಥೆಗಳು

ಬೆಳಗಾವಿಯಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಕುರಿತು ಮೌಲ್ಯಮಾಪನ ಅಧ್ಯಯನ (Evaluation study on SC/ST Prevention of Atrocities Act in Belgaum)

ಬೆಳಗಾವಿಯಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಕುರಿತು ಮೌಲ್ಯಮಾಪನ ಅಧ್ಯಯನ   ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಂದ  ಸಂತ್ರಸ್ತರೊಂದಿಗೆ ಗುಂಪು ಚರ್ಚೆ ​(Belgaum) ಬೆಳಗಾವಿ: ನೈಋತ್ಯ ಆರ್ಟ್‌ ಮೀಡಿಯಾ ಸಂಸ್ಥೆ (ಬೆಂಗಳೂರು) ವತಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯಿದೆ ಅನುಷ್ಠಾನದ ಕುರಿತು ಹಮ್ಮಿಕೊಳ್ಳಲಾಗಿರುವ ಮೌಲ್ಯಮಾಪನ ಅಧ್ಯಯನದ ಅಂಗವಾಗಿ, ಬೆಳಗಾವಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ ಅವರ ನೇತೃತ್ವದಲ್ಲಿ ಸಂತ್ರಸ್ತರೊಂದಿಗೆ ವಿಶೇಷ ಗುಂಪು ಚರ್ಚೆಯನ್ನು ಯಶಸ್ವಿಯಾಗಿ […]

ಅಪರಾಧ

ಚಿಕ್ಕೋಡಿ: ಹೋಟೆಲ್, ಢಾಬಾಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ  (Chikkodi: Officials conduct surprise raids on hotels and dhabas)

ಚಿಕ್ಕೋಡಿ: ಹೋಟೆಲ್, ಢಾಬಾಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ    29 ಅಕ್ರಮ ಗೃಹಬಳಕೆ ಗ್ಯಾಸ್ ಸಿಲಿಂಡರ್ ಜಪ್ತಿ ​(Chikkodi) ಚಿಕ್ಕೋಡಿ: ಪಟ್ಟಣದ ವಿವಿಧ ಹೋಟೆಲ್‌ ಹಾಗೂ ಢಾಬಾಗಳಲ್ಲಿ ಅನಧಿಕೃತವಾಗಿ ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಲಾಗುತ್ತಿದ್ದ ಗೃಹಬಳಕೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳ ವಿರುದ್ಧ ಚಿಕ್ಕೋಡಿ ತಹಶೀಲ್ದಾರ್ ರಾಜೇಶ ಬುರ್ಲಿ ಅವರ ನೇತೃತ್ವದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿ, ಒಟ್ಟು 29 ಸಿಲಿಂಡರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ​  ನಿಯಮಗಳನ್ನು ಉಲ್ಲಂಘಿಸಿ ಸಬ್ಸಿಡಿ ಯುಕ್ತ ಗೃಹಬಳಕೆ ಸಿಲಿಂಡರ್‌ಗಳನ್ನು ವ್ಯಾಪಾರೀ […]

social service social work

  ಅಥಣಿಯಲ್ಲಿ ನಡೆದ ಬೃಹತ್ ತಿರಂಗಾ ರೇಲಿ. (A huge Tiranga rally was held in Athani.)

 ಅಥಣಿಯಲ್ಲಿ ನಡೆದ ಬೃಹತ್ ತಿರಂಗಾ ರೇಲಿ    ದೇಶಭಕ್ತಿಯ ಅಲೆಯಲ್ಲಿ ತೇಲಿದ ನಗರದ ನಿವಾಸಿಗಳು ​ (Athani) ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಗಚ್ಚಿನ ಮಠದ ಪೂಜ್ಯರಾದ ಶ್ರೀ ಶಿವಬಸವ ಸ್ವಾಮೀಜಿಗಳು ಹಾಗೂ ಶ್ರೀ ಶೆಟ್ಟರ ಮಠದ ಶ್ರೀ ಮರುಳಸಿದ್ದ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಹಿರಿಯ ಗಣ್ಯರು ಹಾಗೂ ಮಾಜಿ ಸೈನಿಕರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಬೃಹತ್ ತಿರಂಗಾ ರ್ಯಾಲಿಯು ಅತ್ಯಂತ ವಿಜೃಂಭಣೆ ಮತ್ತು ದೇಶಭಕ್ತಿಯ ಉತ್ಸಾಹದೊಂದಿಗೆ ಯಶಸ್ವಿಯಾಗಿ ಜರುಗಿತು. ​ […]

PROBLEMS

  ಅಥಣಿ : ಟ್ರಾಫಿಕ್‌ ಸಮಸ್ಯೆ ಸಿಗ್ನಲ್ ಇಲ್ಲದೆ ಹೈರಾಣಾದ ಸಾರ್ವಜನಿಕರು (Athani: Public frustrated by traffic problem and lack of signal)

  ಅಥಣಿ : ಟ್ರಾಫಿಕ್‌ ಸಮಸ್ಯೆ ಸಿಗ್ನಲ್ ಇಲ್ಲದೆ ಹೈರಾಣಾದ ಸಾರ್ವಜನಿಕರು   ಅಂಬೇಡ್ಕರ್ ವೃತ್ತ, ದೇಸಾಯಿ ಸರ್ಕಲ್ , ಬಸವೇಶ್ವರ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಗೆ ಆಗ್ರಹ (Athani) ಅಥಣಿ: ಬೆಳಗಾವಿ ಜಿಲ್ಲೆಯ ಅತಿ ದೊಡ್ಡ ತಾಲೂಕು ಕೇಂದ್ರವಾದ ಅಥಣಿಯಲ್ಲಿ ವಾಹನ ದಟ್ಟಣೆ ಮಿತಿಮೀರಿದ್ದು, ಸಿಗ್ನಲ್‌ ವ್ಯವಸ್ಥೆ ಇಲ್ಲದೆ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.   ಅಂಬೇಡ್ಕರ್ ವೃತ್ತ, ದೇಸಾಯಿ ಸರ್ಕಲ್ ಮತ್ತು ಬಸವೇಶ್ವರ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಇಲ್ಲದೆ ಸಂಚಾರಕ್ಕೆ ಬಾರಿ ಅಡಚಣೆಯಾಗುತ್ತಿದೆ. ಬಾಕಿ ಇರುವ ಬೇಡಿಕೆ ಸುಗಮ […]

PROBLEMS

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಪಾಂಡೆಗಾಂವ-ಕಂಗೋಳಿ ರಸ್ತೆ ಅವ್ಯವಸ್ಥೆ (Pandegaon-Kangoli road in Kagawad taluk of Belgaum district is in chaos)

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಪಾಂಡೆಗಾಂವ-ಕಂಗೋಳಿ ರಸ್ತೆ ಅವ್ಯವಸ್ಥೆ ರಸ್ತೆಯಲ್ಲಿ ಕಬ್ಬಿನ ಸಸಿ ನೆಟ್ಟು ಪ್ರತಿಭಟನೆ. (ಕೃಪೆ : ಮಹೇಶ್ ಶರ್ಮಾ) (Kagavada) ಕಾಗವಾಡ: ಚುನಾವಣೆ ಸಮಯದಲ್ಲಿ ನೀಡಿದ ಭರವಸೆಗಳು ಕೇವಲ ಮತಬ್ಯಾಂಕ್‌ಗೆ ಸೀಮಿತವಾಗಿದ್ದು, ಗೆದ್ದ ಮೇಲೆ ಜನಪ್ರತಿನಿಧಿಗಳು ಈ ಕಡೆ ತಿರುಗಿಯೂ ನೋಡುತ್ತಿಲ್ಲ. ಇತ್ತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕುರುಡರಂತೆ ವರ್ತಿಸುತ್ತಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ರಸ್ತೆ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲಾಗಿದೆ” ಎಂದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಪಾಂಡೆಗಾಂವ ಮತ್ತು ಕಂಗೋಳಿ ಗ್ರಾಮಸ್ಥರು ತೀವ್ರ […]

eMedia Kannada  @2025. All Rights Reserved.