Tag: mahesh sharma

protest

  ಅಥಣಿ : ಮಾಜಿ ಶಾಸಕ ಸರ್ಕಾರದ ವಿರುದ್ಧ ಶಹಜಾನ್ ಡೊಂಗರಗಾಂವ ಆಕ್ರೋಶ (Athani: Former MLA Shahajan Dongaragaon expresses outrage against the government)

  ಅಥಣಿ : ಮಾಜಿ ಶಾಸಕ ಸರ್ಕಾರದ ವಿರುದ್ಧ ಶಹಜಾನ್ ಡೊಂಗರಗಾಂವ ಆಕ್ರೋಶ  ತುರ್ತು ಬರ ಪರಿಹಾರ, ರೈತರ ಸಾಲ ಮನ್ನಾ, ಕಬ್ಬಿಗೆ ಬೆಲೆ ನಿಗದಿ, ಸಮರ್ಪಕ ವಿದ್ಯುತ್‌ ಪೂರೈಕೆಗೆ ಆಗ್ರಹ  (Atthani) ಅಥಣಿ : ಅಥಣಿಯ ಮಾಜಿ ಶಾಸಕ  ಶಹಜಾನ್ ಡೊಂಗರಗಾಂವ್ ರವರುತುರ್ತು ಬರ ಪರಿಹಾರ, ರೈತರ ಸಾಲ ಮನ್ನಾ, ಕಬ್ಬಿಗೆ ಬೆಲೆ ನಿಗದಿ, ಸಮರ್ಪಕ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಖಂಡಿಸಿ   ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅಥಣಿ ತಾಲೂಕು ಜನತಾದಳದ ವತಿಯಿಂದ ಸಿದ್ದೇಶ್ವರ ದೇವಸ್ಥಾನದಿಂದ […]

PROBLEMS

  ಅಥಣಿಯ ಜಿ-ಮಾರ್ಟ್ ಎದುರು ಅರ್ಧಕ್ಕೇ ನಿಂತ ಶೌಚಾಲಯ ಸ್ಥಳೀಯರ ಆಕ್ರೋಶ (Locals demand completion of the toilet project stalled midway opposite G-Mart in Athani.)

     ಅಥಣಿಯ ಜಿ-ಮಾರ್ಟ್ ಎದುರು ಅರ್ಧಕ್ಕೇ ನಿಂತ ಶೌಚಾಲಯ ಸ್ಥಳೀಯರ ಆಕ್ರೋಶ ಅಧಿಕಾರಿಗಳ ಅಸಡ್ಡೆ, ಜನಪ್ರತಿನಿಧಿಗಳ ಉದಾಸೀನತೆಗೆ ಕೈಗನ್ನಡಿಯಾದ ಶೌಚಾಲಯ  (Athani) ಅಥಣಿ: ಅಧಿಕಾರಿಗಳ ಅಸಡ್ಡೆ, ಜನಪ್ರತಿನಿಧಿಗಳ ಉದಾಸೀನತೆಗೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಿವಣಿಗಿ ಕಾಂಪ್ಲೆಕ್ಸ್ ಹಿಂಭಾಗದ ಸಾರ್ವಜನಿಕ ಶೌಚಾಲಯವೇ ಜೀವಂತ ಸಾಕ್ಷಿಯಾಗಿದೆ.    ಜಿ-ಮಾರ್ಟ್ ಎದುರಿಗೆ ಆರಂಭವಾದ ಈ ಶೌಚಾಲಯ ಕಾಮಗಾರಿ ಅರ್ಧಕ್ಕೇ ನಿಂತು ತಿಂಗಳುಗಳೇ ಉರುಳಿದರೂ, ಅದನ್ನು ಪೂರ್ಣಗೊಳಿಸುವ ಮನಸ್ಸು ಮಾತ್ರ ಸಂಬಂಧಪಟ್ಟ ಅಧಿಕಾರಿಗಳಿಗೆ ಬಂದಿಲ್ಲ.  ಪಟ್ಟಣದ ಹೃದಯಭಾಗದಲ್ಲೇ ಮಹಿಳೆಯರು ಹಾಗೂ ಸಾರ್ವಜನಿಕರಿಗೆ ಅತ್ಯಗತ್ಯವಾಗಿ […]

PROBLEMS protest

  ಅಫಜಲಪುರ ​ಕೆರೆ ತುಂಬಿದ ಮೇಲಷ್ಟೇ ಅಮರ್ಜಾ ಡ್ಯಾಂಗೆ ನೀರು ಬಿಡಲು ಮನವಿ (Request to release water to Amarja Dam only after Afzalpur Lake fills up.)

  ಅಫಜಲಪುರ ​ಕೆರೆ ತುಂಬಿದ ಮೇಲಷ್ಟೇ ಅಮರ್ಜಾ ಡ್ಯಾಂಗೆ ನೀರು ಬಿಡಲು ಮನವಿ   ಅಫಜಲಪುರದಲ್ಲಿ ರೈತರಿಂದ ರಸ್ತೆ ತಡೆ ನಡೆಸಿ ಬೃಹತ್‌ ಪ್ರತಿಭಟನೆ ​(Afjalpura) ಅಫಜಲಪುರ: ಸ್ಥಳೀಯ ಕೆರೆಗಳಿಗೆ ನೀರು ತುಂಬಿಸಿದ ನಂತರವೇ ಅಮರ್ಜಾ ಜಲಾಶಯಕ್ಕೆ ನೀರು ಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು. ​  ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಮಹಾಂತೇಶ್ ಜಮಾದಾರ್, “ನಮ್ಮ […]

PROBLEMS protest

ಚಿಕ್ಕೋಡಿ : ನಿರಂತರ ಲೋಡ್‌ಶೆಡ್ಡಿಂಗ್ ವಿರುದ್ಧ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ (Chikkodi: Protest in front of the HESCOM office against continuous load-shedding.)

ಚಿಕ್ಕೋಡಿ : ನಿರಂತರ ಲೋಡ್‌ಶೆಡ್ಡಿಂಗ್ ವಿರುದ್ಧ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ  ಪ್ರತಿಭಟನೆಯ ನೇತೃತ್ವ ವಹಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು (Chikkodi) ಚಿಕ್ಕೋಡಿ : ಚಿಕ್ಕೋಡಿ ಪಟ್ಟಣದ ಹೆಸ್ಕಾಂ ಕಚೇರಿ ಎದುರು ಲೋಡ್‌ಶೆಡ್ಡಿಂಗ್ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ  ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.     ರೈತರ ಪಂಪ್‌ಸೆಟ್‌ಗಳಿಗೆ ಸತತ ಏಳು ಗಂಟೆಗಳ ಕಾಲ ತ್ರಿ-ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ.   ಕರವೇ ಚಿಕ್ಕೋಡಿ ತಾಲೂಕಾ ಅಧ್ಯಕ್ಷ […]

ಸೌಹಾರ್ಧ

ಗೌರಿ – ಗಣೇಶ ಹಬ್ಬ – ಅಥಣಿಯಲ್ಲಿ ಪೋಲಿಸ್ ಇಲಾಖೆಯಿಂದ ಶಿಸ್ತಿನ ಪಥ ಸಂಚಲನ (Gauri-Ganesha Festival – Police Department Conducts Disciplined March-Past in Athani)

ಗೌರಿ – ಗಣೇಶ ಹಬ್ಬ – ಅಥಣಿಯಲ್ಲಿ ಪೋಲಿಸ್ ಇಲಾಖೆಯಿಂದ ಶಿಸ್ತಿನ ಪಥ ಸಂಚಲನ ಸಾರ್ವಜನಿಕರಲ್ಲಿ ಸುರಕ್ಷತೆ ಮತ್ತು ನಂಬಿಕೆಯ ಭರವಸೆಯನ್ನು ಮೂಡಿಸುವ ಪ್ರಯತ್ನ  (Athanai) ಅಥಣಿ: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಅಥಣಿ ಪಟ್ಟಣದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯ ವತಿಯಿಂದ ಬೃಹತ್ ಪಥಸಂಚಲನ  ಯಶಸ್ವಿಯಾಗಿ ನಡೆಯಿತು. ​  ಸ್ಥಳೀಯ ಡಿವೈಎಸ್‌ಪಿ ಅವರ ಸಮರ್ಥ ನೇತೃತ್ವದಲ್ಲಿ ನಡೆದ ಈ ಪಥಸಂಚಲನವು ಅಥಣಿ ಪಟ್ಟಣದ ಪ್ರಮುಖ ಬೀದಿಗಳು ಮತ್ತು ಆಯಕಟ್ಟಿನ ರಸ್ತೆಗಳಲ್ಲಿ ಸಾಗಿತು. […]

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ ಸೌಹಾರ್ಧ

ಅಂಬೇಡ್ಕರ್ ಕೊಡುಗೆಗಳನ್ನು ಭಾರತೀಯರು ತಿಳಿದುಕೊಳ್ಳಲೇಬೇಕು : ಮಾವಳ್ಳಿ ಶಂಕರ್ ಅಭಿಮತ ( Indians must understand Ambedkar’s contributions : Mavalli Shankar’s view)

ಅಂಬೇಡ್ಕರ್ ಕೊಡುಗೆಗಳನ್ನು ಭಾರತೀಯರು ತಿಳಿದುಕೊಳ್ಳಲೇಬೇಕು: ಮಾವಳ್ಳಿ ಶಂಕರ್ ಅಭಿಮತ    ಕ್ಲಸ್ಟರ್ ವಿವಿ ವತಿಯಿಂದ ಒಂದು ದಿನದ ಅಂಬೇಡ್ಕರ್ ರವರ ರಾಷ್ಟ್ರೀಯ ವಿಚಾರ ಸಂಕಿರಣ    ಬೆಂಗಳೂರು: ಸೆ.18: ಡಾ.ಬಿ.ಆರ್.ಅಂಬೇಡ್ಕರ್ ರವರು ದೇಶಕ್ಕಾಗಿ ನೀಡಿದ ಕೊಡುಗೆಗಳ ಬಗ್ಗೆ ಜನ ಸಾಮಾನ್ಯರು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದರು.    ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ವಿಶ್ವಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯ […]

PROBLEMS ಸಹಾಯ ಹಸ್ತ

 ಚಿಕ್ಕೋಡಿ : ದಾಖಲೆ ವ್ಯತ್ಯಾಸ, ಅಂಗವಿಕಲ ಬೀರಪ್ಪಾ ಸಿದ್ಧಪ್ಪಾರವರವರಿಗೆ ಸಂಕಷ್ಠ (Chikkodi: Discrepancy in records; Executive Magistrate G. Subhash S. Sampagavi visits the home of differently-abled Beerappa Siddappa.)

ಚಿಕ್ಕೋಡಿ : ದಾಖಲೆ ವ್ಯತ್ಯಾಸ, ಅಂಗವಿಕಲ ಬೀರಪ್ಪಾ ಸಿದ್ಧಪ್ಪಾರವರವರಿಗೆ ಸಂಕಷ್ಠ ಮನೆಗೆ ಆಗಮಿಸಿ ದಾಖಲೆ ಪರಿಶೀಲಿಸಿದ ದಂಡಾಧಿಕಾರಿ ಗೌ‌. ಸುಭಾಷ ಎಸ್. ಸಂಪಗಾವಿ (Chikkodi) ಚಿಕ್ಕೋಡಿ: ವಿಶೇಷ ತೀವ್ರ ಪರಿಷ್ಕರಣೆ ಅಡಿಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಮುಂದುವರಿಸುವ ಕುರಿತು.  ‘ದಾಖಲೆಗಳ ವ್ಯತ್ಯಾಸ  ಕಂಡುಬಂದ ಕಾರಣ, ಚಿಂಚಣಿ ಗ್ರಾಮದ ನಿವಾಸಿ ಬೀರಪ್ಪಾ ಸಿದ್ಧಪ್ಪಾ ಹೆಗಡೆಯವರಿಗೆ, ವಿಚಾರಣೆಗೆ ಹಾಜರಾಗಲು ನಿಯಮಾನುಸಾರ ನೋಟಿಸ್ ನೀಡಲಾಗಿತ್ತು.   ಸದರಿ ಮತದಾರರು ಅಂಗವಿಕಲರು ಮತ್ತು ತೀವ್ರತರನಾದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಬಿಎಲ್ಓ ರವರು ಚಿಕ್ಕೋಡಿ ಉಪವಿಭಾಗೀಯ […]

PROBLEMS ಸಹಾಯ ಹಸ್ತ

ಕಾಗವಾಡದ ಮಂಗಳಮುಖಿ ರಮಜಾನ ದಾದು ಮುಲ್ಲಾರಿಗೆ ಸೂರಿಗಾಗಿ ಆಗ್ರಹ (Demand for a roof for Ramajan Dadu Mullar, the auspicious face of Kagawada)

ಕಾಗವಾಡದ ಮಂಗಳಮುಖಿ ರಮಜಾನ ದಾದು ಮುಲ್ಲಾರಿಗೆ ಸೂರಿಗಾಗಿ ಆಗ್ರಹ ಶೀಘ್ರ ನಿವೇಶನ ನೀಡಲು ಮಹಿಳಾ ಆಯೋಗದ  ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅಧಿಕಾರಿಗಳಿಗೆ ಸೂಚನೆ (Athani) ಅಥಣಿ: ತಾಲೂಕಿನ ಕಾಗವಾಡದಲ್ಲಿ ವಾಸವಿರುವ ರಮಜಾನ ದಾದು ಮುಲ್ಲಾ (ಮಂಗಳಮುಖಿ) ಅವರು ಸ್ವಂತ ಜಾಗ ಹಾಗೂ ಸೂರಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಇವರಿಗೆ ಕೂಡಲೇ ಸರ್ಕಾರದ ವತಿಯಿಂದ ಮನೆ ಹಾಗೂ ಜಾಗ ಒದಗಿಸಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಪ್ರಸ್ತುತ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಅವರು ಗಂಭೀರವಾಗಿ ಪರಿಗಣಿಸಿ […]

social work

ಸರಣಿ ಅಪಘಾತಗಳಿಗೆ ಬ್ರೇಕ್ ಹಾಕಲು ರಸ್ತೆಗಿಳಿದ ಕರವೇ ಸ್ವಾಭಿಮಾನಿ ಸೇನೆ (Karave Swabhimani Sena takes to the roads to put a stop to a series of accidents)

ಸರಣಿ ಅಪಘಾತಗಳಿಗೆ ಬ್ರೇಕ್ ಹಾಕಲು ರಸ್ತೆಗಿಳಿದ ಕರವೇ ಸ್ವಾಭಿಮಾನಿ ಸೇನೆ   ಮೈಸೂರು-ಕುಶಾಲನಗರ, ಕುಶಾಲನಗರ ರಸ್ತೆಯ ಹಂಪ್‌ಗಳಿಗೆ ಬಣ್ಣ ಬಳಿದ ಕರವೇ ಪದಾಧಿಕಾರಿಗಳು (Kushala Nagara) ಕುಶಾಲನಗರ: ರಾಜ್ಯ ಹೆದ್ದಾರಿಗಳಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ, ಹಂಪ್‌ಗಳಿಗೆ ವೇಗ ನಿಯಂತ್ರಕಗಳು ಬಣ್ಣ ಬಳಿಯದ ಕಾರಣ ಸರಣಿ ಅಪಘಾತಗಳು ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲಾ ಘಟಕವು ಇಂದು ಜನಹಿತ ರಕ್ಷಣೆಗೆ ಮುಂದಾಗಿದೆ.   ಸಾರ್ವಜನಿಕರಿಂದ ಸತತವಾಗಿ ಬರುತ್ತಿದ್ದ ಅಪಘಾತಗಳ ಸುದ್ದಿಗೆ ತಕ್ಷಣವೇ ಸ್ಪಂದಿಸಿದ ಕರವೇ […]

ಸಂಘ, ಸಂಸ್ಥೆಗಳು

 ಪರಿಶಿಷ್ಠ ಜಾತಿ–ಪರಿಶಿಷ್ಠ ಪಂಗಡ ಮಹಿಳಾ ಸಬಲೀಕರಣ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರರಾಗಿ ಮಹೇಶ್ ಶರ್ಮಾ ಆಯ್ಕೆ (Mahesh Sharma selected as State Media Spokesperson of Scheduled Caste-Scheduled Tribe Women Empowerment Committee)

ಪ. ಜಾತಿ–ಪ. ಪಂಗಡ ಮಹಿಳಾ ಸಬಲೀಕರಣ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರರಾಗಿ ಮಹೇಶ್ ಶರ್ಮಾ ಆಯ್ಕೆ ​  ಸಂಘಟನೆಯ ಸಂಸ್ಥಾಪಕಿ, ರಾಜ್ಯಾಧ್ಯಕ್ಷೆ ಡಾ. ಭೀಮಾ ಪುತ್ರಿ ನಾಗಮ್ಮರವರ ಆದೇಶ (Bengaluru) ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಕ್ಕುಗಳ ರಕ್ಷಣೆ, ಮಹಿಳಾ ಸಬಲೀಕರಣ ಹಾಗೂ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ‘ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರರಾಗಿ ಹಿರಿಯ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ […]

eMedia Kannada  @2025. All Rights Reserved.