Tag: PEJAVARA SRI VISHWAPRASANNA SWAMIJI

fastival

ಡೆಂಟಾ ಕೇರ್ ತಂಡದಿಂದ ಅದ್ದೂರಿಯ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ (Grand celebration of Shri Krishna Janmashtami by Denta Care team)

ಡೆಂಟಾ ಕೇರ್ ತಂಡದಿಂದ ಅದ್ದೂರಿಯ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹೋಟೆಲ್ ಕಿದಿಯೂರಿನ ಶೇಷಶಯನ ಸಭಾಭವನದಲ್ಲಿ ನಡೆದ ಕಾರ್ಯಕ್ರಮ (Udupi) ಉಡುಪಿ : ನಗರದ ಹೃದಯ ಭಾಗದಲ್ಲಿರುವ ಖ್ಯಾತ ದಂತ ಚಿಕಿತ್ಸಾಲಯ ಡೆಂಟಾ ಕೇರ್ ಸಂಸ್ಥೆ ಕಳೆದ ಎರಡು ವರ್ಷಗಳಂತೆ ಈ ವರ್ಷವೂ ಅದ್ದೂರಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಹೋಟೆಲ್ ಕಿದಿಯೂರ್ ನ ಶೇಷಶಯನ ಸಭಾಭವನದಲ್ಲಿ ಆಚರಿಸಲಾಯಿತು.     ಕಾರ್ಯಕ್ರಮವನ್ನು ಶ್ರೀ ಪೇಜಾವರ ಅಧೋಕ್ಷಜ ಮಠದ ಪರಮ ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು   ದೀಪ ಬೆಳಗಿಸಿ […]

help ಸಂಘ, ಸಂಸ್ಥೆಗಳು

ಶ್ರೀ ಕೃಷ್ಣ ಬಾಲನಿಕೇತನಕ್ಕೆ ರೊಬೊಸಾಫ್ಟ್ ಕಂಪನಿಯಿಂದ  ಸ್ಟೀಮ್ ಬಾಯ್ಲರ್ ಕೊಡುಗೆ (Robosoft Company donates steam boiler to Sri Krishna Balaniketan)

ಶ್ರೀ ಕೃಷ್ಣ ಬಾಲನಿಕೇತನಕ್ಕೆ ರೊಬೊಸಾಫ್ಟ್ ಕಂಪನಿಯಿಂದ  ಸ್ಟೀಮ್ ಬಾಯ್ಲರ್ ಕೊಡುಗೆ ದಾನಿಗಳ ನೆರವಿನಿಂದ ನಡೆಯುವ ಬಾಲ ನಿಕೇತನ  (Udupi) ಉಡುಪಿ: ಕುಕ್ಕಿಕಟ್ಟೆಯ  ಶ್ರೀ ಕೃಷ್ಣ ಬಾಲನಿಕೇತನಕ್ಕೆ ಉಡುಪಿಯ ಖ್ಯಾತ ಸಾಫ್ಟ್‌ವೇರ್ ಸಂಸ್ಥೆ ರೊಬೊಸಾಫ್ಟ್ ಟೆಕ್ನಾಲಜೀಸ್ ಕಂಪನಿಯು ತನ್ನ ಸಿಎಸ್ಆರ್‌ ನಿಧಿಯಿಂದ ಅಲ್ಲಿಗೆ ಅವಶ್ಯವಾಗಿ ಬೇಕಾದ  ಸ್ಟೀಮ್ ಬಾಯ್ಲರ್ ನ್ನು ನೀಡಿದರು.    ಅದರ ಹಸ್ತಾಂತರ ಕಾರ್ಯಕ್ರಮಕ್ಕೆ ಆಗಮಿಸಿದ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ದಾನಿಗಳ ನೆರವಿನಿಂದ ನಡೆಯುವ ಈ ಸಂಸ್ಥೆಗೆ ನೀಡಿದ ಈ […]

ಧಾರ್ಮಿಕ ಸನ್ಮಾನ, ಅಭಿನಂದನೆ

ತೆಂಕ ಕಾರಂದೂರು ಶ್ರೀ ವಿಷ್ಣು ಮೂರ್ತಿ ದೇಗುಲದ ಮೊಕ್ತೇಸರರಿಗೆ ಸನ್ಮಾನ (Tribute to the Moktesar of Tenka Karandur Shri Vishnu Murthy Temple)

ತೆಂಕ ಕಾರಂದೂರು ಶ್ರೀ ವಿಷ್ಣು ಮೂರ್ತಿ ದೇಗುಲದ ಮೊಕ್ತೇಸರರಿಗೆ ಸನ್ಮಾನ ಆಡಳಿತ ಮೊಕ್ತೇಸರ ಕೃಷ್ಣ ಸಂಪಿಗೆತ್ತಾಯ  (Bengaluru) ಬೆಂಗಳೂರು: ಬೆಂಗಳೂರು ಪೂರ್ಣ ಪ್ರಜ್ಞ ವಿದ್ಯಾಪೀಠದಲ್ಲಿ ಉಡುಪಿ ಶ್ರೀ ಪೇಜಾವರ ಮಠದ ಶ್ರೀ  ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಶೀರೂರು ಮಠದ ಭಾವೀ ಪರ್ಯಾಯ ಪೀಠಾಧೀಪತಿಗಳಾದ ಶ್ರೀ  ವೇದವರ್ಧನ ಸ್ವಾಮೀಜಿಯವರ ಜಾತುರ್ಮಾಸ್ಯ ಸಮಾರೋಪ ಸಮಾರಂಭದಲ್ಲಿ ವಿದ್ಯಾಪೀಠದ ಮೂಲಸೌಕರ್ಯ ನಿಧಿಗಾಗಿ ರೂ.25 ಕೋಟಿ ಸಂಗ್ರಹಣೆಗಾಗಿ ಅತ್ಯಪೂರ್ವ “ಹನಿ ಕೂಡಿ ಹಳ್ಳ” ಯೋಜನೆಯನ್ನು ರೂಪಿಸಿದ ಬಗ್ಗೆ ತೆಂಕ ಕಾರಂದೂರು  ಶ್ರೀ ವಿಷ್ಣು […]

CONGARTULATIONS ಜೀವನಶೈಲಿ

ಗೋ ಶಾಲೆಯ ಗೋ ಮಾತೆಯೊಂದಿಗೆ 25ರ ಹುಟ್ಟುಹಬ್ಬ ಆಚರಿಸಿಕೊಂಡ ಸುಶಾಂತ್ ​​ಕೆರೆಮಠ (Sushant Keremath celebrates his 25th birthday with his  cow)   

ಗೋ ಶಾಲೆಯ ಗೋಮಾತೆಯೊಂದಿಗೆ 25ರ ಹುಟ್ಟುಹಬ್ಬ ಆಚರಿಸಿಕೊಂಡ ಸುಶಾಂತ್ ​​ಕೆರೆಮಠ    (Udupi) ಉಡುಪಿ : ಯುವ ಪೀಳಿಗೆ ಎತ್ತಲೋ ಸಾಗುವ ಈ ಕಾಲಘಟ್ಟದಲ್ಲಿ ​ಪಿ ಎಚ್ ಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಸುಶಾಂತ್ ಕೆರೆಮಠ ತನ್ನ ಇಪ್ಪತೈದರ ಹುಟ್ಟು ಹಬ್ಬವನ್ನು ಗೋಶಾಲೆಯ ಗೋಮಾತೆಯೊಂದಿಗೆ ಆಚರಿಸಿಕೊಂಡಿದ್ದಾರೆ.  ಕೊಡವೂರು ಲಕ್ಷ್ಮಿ ನಗರದಲ್ಲಿರುವ ಪೇಜಾವರ ಶ್ರೀ   ವಿಶ್ವಪ್ರಸನ್ನ ತೀರ್ಥರು ನಡೆಸುತ್ತಿರುವ ಗೋಶಾಲೆಯಲ್ಲಿ  ಸುಮಾರು ೮೦ ದನಗಳನ್ನು ಸಲಹುತ್ತಿದ್ದಾರೆ. ಪ್ರತಿ ನಿತ್ಯ ಸುಮಾರು ​1​3,000 ಕ್ಕಿಂತಲೂ ಅಧಿಕ ವೆಚ್ಚ  ಗೋಶಾಲೆಯ  ನಿರ್ವಹಣೆಗೆ […]

ಧಾರ್ಮಿಕ

ಉಡುಪಿ: “ಸಾಮಗಾನ” ಆಧ್ಯಾತ್ಮ ಮತ್ತು ಕಲಾ ಕೇಂದ್ರ ಲೋಕಾರ್ಪಣೆ (Udupi: “Samagana” Spirituality and Art Center Lokarpane)

ಉಡುಪಿ: “ಸಾಮಗಾನ” ಆಧ್ಯಾತ್ಮ ಮತ್ತು ಕಲಾ ಕೇಂದ್ರ ಲೋಕಾರ್ಪಣೆ. (Udupi) ಉಡುಪಿ : “ಸಾಮಗಾನ” ಆಧ್ಯಾತ್ಮ ಮತ್ತು ಕಲಾ ಕೇಂದ್ರವನ್ನು ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಕೊಡವೂರಿನ ಲಕ್ಷ್ಮೀನಗರದಲ್ಲಿ ಶುಕ್ರವಾರದಂದು ಉದ್ಘಾಟಿಸಿದರು. ಬೆಳಿಗ್ಗೆ ಅಚಿಂತ್ಯಾದಲ್ಲಿ ಶಂಕರ ಜಯಂತಿ ಮಹೋತ್ಸವದೊಂದಿಗೆ ಕಾರ್ಯಕ್ರಮವು ಆರಂಭವಾಗಿ ರವೀಂದ್ರ ಹೆಬ್ಬಾರ್ ಬವಲಾಡಿ ಮತ್ತು ವೈದಿಕ ವೃಂದದವರೊಂದಿಗೆ ವಿಷ್ಣು ಸಹಸ್ರನಾಮ ಮತ್ತು ರುದ್ರ ಪಠಣ ನಡೆಯಿತು.  ಕೆಎಂಸಿಯ ನಿವೃತ್ತ ಯೋಗ ಪ್ರೊ. ಗಣಪತಿ ಜೋಶಿಯವರು ಶ್ರೀ ಆದಿ ಶಂಕರರ ಕುರಿತು ಉಪನ್ಯಾಸ […]

ನಿಧನ

 ಅಷ್ಟ ಮಠದ ವಿದ್ವಾಂಸರಾಗಿದ್ದ ಪಿ. ಲಕ್ಷ್ಮೀ ನಾರಾಯಣ ಶರ್ಮ ನಿಧನ (Ashta Math scholar P. Lakshmi Narayan Sharma passes away)

ಅಷ್ಟ ಮಠದ ವಿದ್ವಾಂಸರಾಗಿದ್ದ ಪಿ. ಲಕ್ಷ್ಮೀ ನಾರಾಯಣ ಶರ್ಮ ನಿಧನ (Padubidri) ಪಡುಬಿದ್ರಿ : ನಡ್ಸಾಲು ತೋಡಬಳಿ ನಿವಾಸಿ ಪಡುಬಿದ್ರಿ ಲಕ್ಷ್ಮೀ ನಾರಾಯಣ ಶರ್ಮ(81) ವೃದ್ಧಾಪ್ಯದ ದೆಸೆಯಿಂದ ಶುಕ್ರವಾರ ಪಡುಬಿದ್ರಿಯ ಸ್ವಗೃಹದಲ್ಲಿ ನಿಧನ ಹೊಂದಿದರು.  ಮೃತರು ಮೂವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ. ದ್ವೈತ ಸಿದ್ಧಾಂತದ ಪ್ರಕಾಂಡ ಪಂಡಿತರಾಗಿದ್ದ ಲಕ್ಷ್ಮೀ ನಾರಾಯಣ ಶರ್ಮರವರು ಉಡುಪಿ ಅಷ್ಟಮಠದ ಹಿರಿಯ ಆಸ್ಥಾನ ವಿದ್ವಾಂಸರಲ್ಲಿ ಓರ್ವರಾಗಿದ್ದರು. ಅದಮಾರು ಮಠದ ಕಡೆಕೊಪ್ಲ ಗುರುಕುಲದಲ್ಲಿ ವೇದ ವಿದ್ಯಾಭ್ಯಾಸ ಮಾಡಿದ್ದ ಇವರು, ಸಂಸ್ಕೃತದಲ್ಲಿ ಅಲಂಕಾರ ಶಾಸ್ತ್ರ […]

ಪುಸ್ತಕ ಬಿಡುಗಡೆ

ಉಡುಪಿ : ಶಾಂತರಾಜ ಐತಾಳರ ‘ಶ್ರೀಕೃಷ್ಣ 108’ ಕೃತಿ ಬಿಡುಗಡೆ (Udupi: Shantaraja Aitalar’s ‘Shrikrishna 108’ release)

ಉಡುಪಿ : ಶಾಂತರಾಜ ಐತಾಳರ ‘ಶ್ರೀಕೃಷ್ಣ 108’ ಕೃತಿ ಬಿಡುಗಡೆ (Udupi) ಉಡುಪಿ: ಕಲ್ಕೂರ ಪ್ರತಿಷ್ಠಾನ ಮಂಗಳೂರು, ಇಂಪು ಗುಂಪು ಬಳಗ ಉಡುಪಿ ವತಿಯಿಂದ ಸಾಹಿತಿ ಎಚ್‌ h shantharaj aithal,ಶಾಂತರಾಜ ಐತಾಳ್‌ರವರ ಶ್ರೀಕೃಷ್ಣ 108 ಕೃತಿಯನ್ನು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಡುಪಿ ಕಿನ್ನಿಮುಲ್ಕಿಯ ಶ್ರೀದೇವಿ ಸಭಾಭವನದಲ್ಲಿ ಬಿಡುಗಡೆಗೊಳಿಸಿದರು.   ಪೇಜಾವರ ಶ್ರೀ ತಮ್ಮ ಆಶೀರ್ಚನದಲ್ಲಿ, ಸಾಹಿತ್ಯ ಶಬ್ದಗಳ ಸಮ್ಮಿಲನವಾಗಿದೆ. ಮಾತು ಅರ್ಥವನ್ನು ಹೇಗೆ ಬಿಟ್ಟಿಲ್ಲವೋ ಹಾಗೆ ಶಬ್ದಾರ್ಥಗಳ ಸಂಬಂಧವೇ ಸಾಹಿತ್ಯವಾಗಿದೆ. ಮಾನವರು ಒಬ್ಬರನ್ನೊಬ್ಬರು ಅರಿತು […]

ಧಾರ್ಮಿಕ

ಪಾಜಕ ಕ್ಷೇತ್ರ : ಭಕ್ತಿ ರಥ ಯಾತ್ರೆಗೆ ವೈಭವದ ಚಾಲನೆ (Pajaka Kshetra: A grand start to the Bhakti Rath Yatra)

ಪಾಜಕ ಕ್ಷೇತ್ರ : ಭಕ್ತಿ ರಥ ಯಾತ್ರೆಗೆ ವೈಭವದ ಚಾಲನೆ   (Katapdi) ಕಟಪಾಡಿ; ಜಗದ್ಗುರು ಮಧ್ವಾಚಾರ್ಯರ ಪವಿತ್ರ ಜನ್ಮಭೂಮಿ ಉಡುಪಿ ಜಿಲ್ಲೆಯ ಪಾಜಕ ಕ್ಷೇತ್ರದಲ್ಲಿ ಭಾನುವಾರ ಭಕ್ತಿ ರಥಯಾತ್ರೆಗೆ   ಅಧ್ವರ್ಯುಗಳೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು , ರಥದಲ್ಲಿ ಶ್ರೀ ಸೀತಾಲಕ್ಷ್ಮಣ ಆಂಜನೇಯ ಸಹಿತ ರಾಮದೇವರ ಪಂಚಲೋಹದ ಮೂರ್ತಿಯನ್ನು ಕುಳ್ಳಿರಿಸಿ ಪವಿತ್ರ ಮಂತ್ರೋದಕದಿಂದ ಶುದ್ಧೀಕರಿಸಿ ಅಲಂಕಾರಾದಿಗಳನ್ನು ಮಾಡಿ ಮಂಗಳಾರತಿ ಬೆಳಗಿದ ಬಳಿಕ ಭಗವಾಧ್ವಜ ಕೇಸರಿ ಪತಾಕೆಯ ನಿಶಾನೆ ತೋರಿಸಿ ಚಾಲನೆ ನೀಡಿದರು. ಈ ಸಂದರ್ಭ […]

ಧಾರ್ಮಿಕ ವಿಡಿಯೋ

ಶೀರೂರು ಮಠದ ಪರ್ಯಾಯ 2026-28 : ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಕ್ಕಿ ಮುಹೂರ್ತ ಸಂಪನ್ನ (Shiroor Mutt Paryaya 2026-28 : Rice Muhurta  with religious rituals)

ಶೀರೂರು ಮಠದ ಪರ್ಯಾಯ 2026-28 : ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಕ್ಕಿ ಮುಹೂರ್ತ ಸಂಪನ್ನ (Udupi) ಉಡುಪಿ: ಭಾವಿ ಪರ್ಯಾಯ ಶೀರೂರು ಪರ್ಯಾಯ 2026-28ರ ಅಂಗವಾಗಿ ಶೀರೂರು ಮಠಾಧೀಶರಾದ ವೇದವರ್ಧನ ತೀರ್ಥ ಶ್ರೀಪಾದರು ನಡೆಸಲಿರುವ ಪ್ರಥಮ ಶ್ರೀಕೃಷ್ಣ ಪೂಜಾ ಪರ್ಯಾಯದ ದ್ವಿತೀಯ ಮುಹೂರ್ತವಾದ ಅಕ್ಕಿ ಮುಹೂರ್ತ ಗುರುವಾರ ಉಡುಪಿ ಶೀರೂರು ಮಠದ ಆವರಣದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.  ಬೆಳಗ್ಗೆ 9ಕ್ಕೆ ದೇವತಾ ಪ್ರಾರ್ಥನೆ-ಚಂದ್ರೇಶ್ವರ, ಅನಂತೇಶ್ವರ, ಶ್ರೀಕೃಷ್ಣ ದರ್ಶನ, ಬಳಿಕ ಚಿನ್ನದ ಪಲ್ಲಕ್ಕಿ ಹಾಗೂ ಅಕ್ಕಿ ಮುಡಿಯನ್ನು ನೂರಾರು ಮಂದಿ […]

ಶಾಲಾ ಕಾಲೇಜು ಸಂಘ, ಸಂಸ್ಥೆಗಳು

ಕರ್ಣಾಟಕ ಬ್ಯಾಂಕ್:‌ ಕೈಪುಂಜಾಲು ವಿಶ್ವೇಶ ತೀರ್ಥ ವಿದ್ಯಾಲಯಕ್ಕೆ  ಶಾಲಾ ಬಸ್ ಹಸ್ತಾಂತರ (Karnataka Bank: School bus handed over to Kaipunjalu Visvesha Theertha Vidyalaya)

ಕರ್ಣಾಟಕ ಬ್ಯಾಂಕ್:‌ ಕೈಪುಂಜಾಲು ವಿಶ್ವೇಶ ತೀರ್ಥ ವಿದ್ಯಾಲಯಕ್ಕೆ  ಶಾಲಾ ಬಸ್ ಹಸ್ತಾಂತರ (Kaup) ಕಾಪು: ಉಡುಪಿ ಕರ್ಣಾಟಕ ಬ್ಯಾಂಕ್ ಶಾಖೆಯು ತಮ್ಮ ಸಾಮಾಜಿಕ ಜವಾಬ್ದಾರಿಯ ಚಟುವಟಿಕೆಯ ಅಡಿಯಲ್ಲಿ ಕೈಪುಂಜಾಲು ವಿಶ್ವೇಶ ತೀರ್ಥ ವಿದ್ಯಾಲಯಕ್ಕೆ  ಶಾಲಾ ಬಸ್ ಹಸ್ತಾಂತರಿಸಿದರು.   ಶ್ರೀ ಪೇಜಾವರ ಅಧೋಕ್ಷಜ ಮಠದ  ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಪಾಲ್ಗೊಂಡಿದ್ದರು. ಅವರು ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಹಣಕಾಸು ಸಂಸ್ಥೆಗಳ ಪ್ರಾಮುಖ್ಯತೆ ಹೆಚ್ಚಿದೆ. ಶತಮಾನ ಕಂಡ ಕರ್ಣಾಟಕ ಬ್ಯಾಂಕ್ ಪ್ರತಿ ವರ್ಷ ತಾನು ಬೆಳೆದದ್ದಲ್ಲದೆ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ […]

eMedia Kannada  @2025. All Rights Reserved.