Tag: sdpi ambulence uchila

ಅಪಘಾತ

ಚಾಲಕನ ನಿಯಂತ್ರಣ ತಪ್ಪಿದ ಕಾರು ಬಸ್ಸು ನಿಲ್ದಾಣಕ್ಕೆ ಡಿಕ್ಕಿ, ಚಾಲಕನಿಗೆ ಗಾಯ (Driver loses control of car, crashes into bus stop, driver injured)

ಚಾಲಕನ ನಿಯಂತ್ರಣ ತಪ್ಪಿದ ಕಾರು ಬಸ್ಸು ನಿಲ್ದಾಣಕ್ಕೆ ಡಿಕ್ಕಿ, ಚಾಲಕನಿಗೆ ಗಾಯ ಕೊಪ್ಪಲಂಗಡಿಯ ಇಸ್ಮಾಯಿಲ್‌ ಗಾಯಗೊಂಡವರು (Kaup) ಕಾಪು: ಕಾಪು ಠಾಣಾ ವ್ಯಾಪ್ತಿಯ ಕೊಪ್ಪಲಂಗಡಿ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಬಸ್ಸು ನಿಲ್ದಾಣಕ್ಕೆ ಗುದ್ದಿದ ಪರಿಣಾಮ ಚಾಲಕ ಗಾಯಗೊಂಡ ಘಟನೆ ಭಾನುವಾರ ಬೆಳಿಗ್ಗೆ ಸಂಭವಿಸಿದೆ.  ಗಾಯಗೊಂಡವರನ್ನು ಕೊಪ್ಪಲಂಗಡಿಯ ಇಸ್ಮಾಯಿಲ್‌ ಎಂದು ಗುರುತಿಸಲಾಗಿದೆ. ಅವರ ಕಾಲಿಗೆ ತೀವ್ರ ತರಹದ ಗಾಯವಾಗಿದೆ. ಅವರು ಕಾಪುವಿನಿಂದ ಉಚ್ಚಿಲ ಕಡೆಗೆ ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ.  ಘಟನಾ ಸ್ಥಳಕ್ಕೆ […]

ಅಪಘಾತ

ಮೂಳೂರು: ಬೈಕಿಗೆ ಸ್ವಚ್ಛವಾಹಿನಿ ಟೆಂಪೋ ಡಿಕ್ಕಿ, ಬೈಕ್‌ ಸವಾರನಿಗೆ ಗಾಯ (Mulur: Swachh Vahini tempo collides with bike, biker injured)

ಮೂಳೂರು: ಬೈಕಿಗೆ ಟೆಂಪೋ ಡಿಕ್ಕಿ, ಬೈಕ್‌ ಸವಾರನಿಗೆ ಗಾಯ    ಫಕೀರಣಕಟ್ಟೆಯ ಮಂಜು ಗಾಯಗೊಂಡವರು  (Mooluru) ಮೂಳೂರು : ಮೂಳೂರು ರಾ.ಹೆ.66 ರ ವೆಸ್ಟ್‌ ಕೋಸ್ಟ್‌ ನರ್ಸರಿ ಬಳಿ ಉಚ್ಚಿಲ ಬಡಾ ಗ್ರಾಮದ ಸ್ವಚ್ಛವಾಹಿನಿ ಟೆಂಪೋವೊಂದು ಬೈಕಿಗೆ ಗುದ್ದಿದ  ಪರಿಣಾಮ, ಬೈಕ್‌ ಸವಾರ ಗಾಯಗೊಂಡ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ಗಾಯಗೊಂಡ ಬೈಕ್‌ ಸವಾರನನ್ನುಫಕೀರಣಕಟ್ಟೆಯ ಮಂಜು(30) ಎಂದು ಗುರುತಿಸಲಾಗಿದೆ. ಉಚ್ಚಿಲ ಬಡಾ ಗ್ರಾಮದ ಸ್ವಚ್ಛವಾಹಿನಿ ಟೆಂಪೋ ಅಲ್‌ ಇಹಸಾನ್‌ ಶಾಲೆಯ ಮಾರ್ಗದಿಂದ ಹೆದ್ದಾರಿಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. […]

ಅಪಘಾತ

ಸ್ಕೂಟಿಗೆ ಅಪರಿಚಿತ ವಾಹನ ಡಿಕ್ಕಿ : ಯುವಕ ಸ್ಥಳದಲ್ಲಿಯೇ ಸಾವು (Unidentified vehicle hits scooter: Youth dies on the spot)

ಸ್ಕೂಟಿಗೆ ಅಪರಿಚಿತ ವಾಹನ ಡಿಕ್ಕಿ : ಯುವಕ ಸ್ಥಳದಲ್ಲಿಯೇ ಸಾವು ಗುರುತು ಪರಿಚಯಿಸಲಾಗದಷ್ಟು ನಜ್ಜುಗುಜ್ಜಾದ ಯುವಕನ ಮೃತದೇಹ  (Kaup) ಕಾಪು: ಇಲ್ಲಿನ ದಂಡತೀರ್ಥ ಶಾಲೆಯ ಮುಂಭಾಗ ರಾಷ್ಟ್ರೀಯ ಹೆದ್ದಾರಿ 66ರಲ್ಲಿ  ಸ್ಕೂಟಿಯೊಂದಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.    ಮೃತ ಯುವಕನನ್ನು ಉಡುಪಿ ಕಲ್ಯಾಣಪುರದ ಅನುಷ್ ಕರುಣಾಕರ ಭಂಡಾರಿ ಎಂದು ಗುರುತಿಸಲಾಗಿದೆ.        ಸೋಮವಾರ ರಾತ್ರಿ 10.45ರ ಸುಮಾರಿಗೆ ಉಡುಪಿ ಕಡೆ ಹೋಗುತ್ತಿದ್ದ […]

ಅಪಘಾತ

ಪಡುಬಿದ್ರಿ: ಚಾಲಕನ ನಿಯಂತ್ರಣ ತಪ್ಪಿದ ಸ್ಕೂಟರ್ ಅಪಘಾತ, ದಂಪತಿಗೆ ಗಾಯ (Padubidri: Couple injured in scooter accident after driver loses control

ಪಡುಬಿದ್ರಿ: ಚಾಲಕನ ನಿಯಂತ್ರಣ ತಪ್ಪಿದ ಸ್ಕೂಟರ್ ಅಪಘಾತ, ದಂಪತಿಗೆ ಗಾಯ ತೆಂಕ ಎರ್ಮಾಳಿನಲ್ಲಿ ರಾತ್ರಿ ನಡೆದ ಘಟನೆ   (Padubidri) ಪಡುಬಿದ್ರಿ : ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕ ಎರ್ಮಾಳು  ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳವಾರ ರಾತ್ರಿ ಸ್ಕೂಟರೊಂದು ರಸ್ತೆ ಬದಿಯ ಮೈಲಿಗಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ತೀವ್ರವಾಗಿ ಗಾಯಗೊಂಡ ಘಟನೆ ಘಟಿಸಿದೆ.     ಗಾಯಗೊಂಡವರನ್ನು ಪಡುಬಿದ್ರಿ ಬೆಂಗ್ರೆಯ ನಿವಾಸಿ ಜಗದೀಶ್ ಭಂಡಾರಿ ಹಾಗೂ ಅವರ ಪತ್ನಿ ವಿನುತಾ ಎಂದು ಗುರುತಿಸಲಾಗಿದೆ.  ಇವರು […]

ಅಪಘಾತ

ಎರ್ಮಾಳು : ನಿಂತಿದ್ದ ಬಸ್ ಗೆ ಕಾರು ಡಿಕ್ಕಿ – ಕಾರು ಚಾಲಕನಿಗೆ ಗಾಯ (Yemal: Car hits parked bus – driver injured)

ಎರ್ಮಾಳು : ನಿಂತಿದ್ದ ಬಸ್ ಗೆ ಕಾರು ಡಿಕ್ಕಿ – ಕಾರು ಚಾಲಕನಿಗೆ ಗಾಯ (Padubidri) ಪಡುಬಿದ್ರಿ : ನಿಂತಿದ್ದ ಬಸ್ಸಿಗೆ ಕಾರು ಡಿಕ್ಕಿಯಾಗಿ ಕಾರು ಚಾಲಕ ಗಾಯಗೊಂಡ ಘಟನೆ ಎರ್ಮಾಳು ತೆಂಕ ಬಳಿ ಸೋಮವಾರ ಘಟಿಸಿದೆ.  ಮಂಗಳೂರಿನಿಂದ ಉಡುಪಿ ಕಡೆ ತೆರಳುತ್ತಿದ್ದ ಬಸ್ಸು ಪ್ರಯಾಣಿಕರಿಗಾಗಿ ನಿಂತಿದ್ದ ಸಂದರ್ಭ ಹಿಂದಿನಿಂದ ಬಂದ ಕಾರೊಂದು ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಚಾಲಕ ಗಾಯಗೊಂಡಿದ್ದಾನೆ. ಕಾರು ಚಾಲಕನನ್ನು ‌ಎಸ್ಡಿಪಿಐ ಅಂಬುಲೆನ್ಸ್‌ ನಲ್ಲಿ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಅಪಘಾತ

 ಕೊಪ್ಪಲಂಗಡಿಯಲ್ಲಿ ರಸ್ತೆ ದಾಟುತ್ತಿದ್ದವರಿಗೆ ಕಾರು ಡಿಕ್ಕಿ, ಆಸ್ಪತ್ರೆಯ ಹಾದಿಯಲ್ಲಿ ನಿಧನ (A person crossing the road in Koppalangady was hit by a car and died on the way to the hospital)

ಕೊಪ್ಪಲಂಗಡಿಯಲ್ಲಿ ರಸ್ತೆ ದಾಟುತ್ತಿದ್ದವರಿಗೆ ಕಾರು ಡಿಕ್ಕಿ, ಆಸ್ಪತ್ರೆಯ ಹಾದಿಯಲ್ಲಿ ನಿಧನ (Kaup)ಕಾಪು: ಇಲ್ಲಿಯ ಠಾಣಾ ವ್ಯಾಪ್ತಿಯ ಕೊಪ್ಪಲಂಗಡಿ  ಪ್ರಶಾಂತ್‌ ಆಸ್ಪತ್ರೆಯ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ದಾಟುತ್ತಿದ್ದ ವಯೋ ವೃದ್ಧರಿಗೆ ಕಾರು ಡಿಕ್ಕಿ ಹೊಡೆದ ಘಟನೆ ಭಾನುವಾರ ಸಂಜೆ ಘಟಿಸಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದಾರೆ. ಮಂಗಳೂರಿನಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಕಿಯಾ ಕಾರು ಸ್ಥಳಿಯ ನಿವಾಸಿ ಪೀರ್‌ ಸಾಹೇಬ್‌(೭೦) ಎಂಬವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಅವರನ್ನು ಎಸ್ಡಿಪಿಐ ಅಂಬುಲೆನ್ಸ್‌ […]

ಅಪಘಾತ

ಕಾಪು: ಕೊಪ್ಪಲಂಗಡಿಯಲ್ಲಿ ಪಾದಾಚಾರಿಗೆ ಸ್ಕೂಟಿ ಡಿಕ್ಕಿ, ಮೂವರಿಗೆ ಗಾಯ (Kaup: Scooty hits pedestrian in Koppalangady, three injured)

ಕಾಪು: ಕೊಪ್ಪಲಂಗಡಿಯಲ್ಲಿ ಪಾದಾಚಾರಿಗೆ ಸ್ಕೂಟಿ ಡಿಕ್ಕಿ, ಮೂವರಿಗೆ ಗಾಯ ಬಾಗಲಕೋಟೆಯ ಮಂಜುನಾಥ್ ಮತ್ತು ಮುಝಮ್ಮಿಲ್ ತೀವ್ರ ಗಾಯಗೊಂಡವರು (Kaup) ಕಾಪು: ಕೊಪ್ಪಲಂಗಡಿ ರಾಹೆ ೬೬ ರಲ್ಲಿ ರಸ್ತೆ ದಾಟುತ್ತಿದ್ದ ಪಾದಾಚಾರಿಗೆ ಸ್ಕೂಟಿಯೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ, ಮತ್ತು ಸ್ಕೂಟಿ ಸವಾರರಿಬ್ಬರು ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.  ಪಾದಾಚಾರಿಯನ್ನು ಬಾಗಲಕೋಟೆ ಮೂಲದ  ಮಂಜುನಾಥ್ ಎಂದು ಗುರುತಿಸಲಾಗಿದ್ದು, ಅವರ ಕಾಲಿಗೆ ತೀವ್ರ ಗಾಯವಾಗಿದೆ.  ಸ್ಕೂಟಿ ಸವಾರನನ್ನು ಮುಝಮ್ಮಿಲ್ ಎಂದು ಗುರುತಿಸಲಾಗಿದ್ದು, ಆತನ ತಲೆಗೆ ತೀವ್ರ ಗಾಯವಾಗಿದ್ದು, ತುರ್ತುನಿಗಾ […]

ಅಪಘಾತ

ಎರ್ಮಾಳು : ಸ್ಕೂಟರಿಗೆ ಬಸ್ಸು ಡಿಕ್ಕಿ, ಸ್ಕೂಟರ್ ಸವಾರನ ಕಾಲಿಗೆ ಗಂಭೀರ ಗಾಯ (Yermal: Bus hits scooter, scooter rider suffers serious leg injury)

ಎರ್ಮಾಳು : ಸ್ಕೂಟರಿಗೆ ಬಸ್ಸು ಡಿಕ್ಕಿ, ಸ್ಕೂಟರ್ ಸವಾರನ ಕಾಲಿಗೆ ಗಂಭೀರ ಗಾಯ  (Padubidri) ಪಡುಬಿದ್ರಿ : ಸ್ಕೂಟರ್ ಗೆ ಪೆಟ್ರೋಲ್ ಹಾಕಿಸಿ ರಸ್ತೆಗೆ ಬರುವಾಗ ಬಸ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರನ ಕಾಲಿಗೆ ಗಂಭೀರ ಗಾಯವಾದ  ಘಟನೆ ಬುಧವಾರ ಎರ್ಮಾಳು ಬುದಗಿ ಪೆಟ್ರೋಲ್ ಬಂಕ್ ಬಳಿ ಘಟಿಸಿದೆ. ಗಾಯಗೊಂಡ ವ್ಯಕ್ತಿಯನ್ನು ಅದಮಾರು ನಿವಾಸಿ  ರಾಘವೇಂದ್ರ (67) ಎಂದು ಗುರುತಿಸಲಾಗಿದೆ. ಸ್ಕೂಟರಿಗೆ ಪೆಟ್ರೋಲ್ ಹಾಕಿಸಿ ರಸ್ತೆಗೆ ಬರುವಾಗ, ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿದ್ದ ತಡೆರಹಿತ ಬಸ್ ಡಿಕ್ಕಿಯಾಗಿ […]

ಅಪಘಾತ

ಎರ್ಮಾಳು : ರಾಹೆ 66 ಬೈಕಿಗೆ ಲಾರಿ ಡಿಕ್ಕಿ, ಬೈಕ್‌ ಸವಾರ ಗಂಭೀರ (Ermal: Lorry collides with bike on Rahe 66, biker in critical condition)

ಎರ್ಮಾಳು : ರಾಹೆ 66 ಬೈಕಿಗೆ ಲಾರಿ ಡಿಕ್ಕಿ, ಬೈಕ್‌ ಸವಾರ ಗಂಭೀರ (Padubidri) ಪಡುಬಿದ್ರಿ : ರಾ.ಹೆ. 66 ಎರ್ಮಾಳು ಪೆಟ್ರೋಲ್ ಬಂಕ್ ಬಳಿ ಗೂಡ್ಸ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಸವಾರ ವೈ. ಭವಾನಿ ಶಂಕರ ಆಚಾರ್ಯ ಪಣಿಯೂರು  ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.  ಎರ್ಮಾಳಿನ ಪೆಟ್ರೋಲ್ ಬಂಕ್ ನೌಕರ ನಾಗಿದ್ದ ಸವಾರ ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ಅಪಘಾತ ಸಂಭವಿಸಿದೆ. ಎಸ್‌ಡಿಪಿಐ ಆಂಬುಲೆನ್ಸ್ ಮೂಲಕ ಸ್ಥಳದಲ್ಲಿ ಜಮಾಯಿಸಿದ್ದ […]

ಅಪಘಾತ

ಮೂಳೂರು : ಅಪರಿಚಿತ ವಾಹನ ಡಿಕ್ಕಿ, ಯುವಕ ಸಾವು ಮತ್ತೋರ್ವ ಗಂಭೀರ (Mulur: Youth dies, another seriously injured in collision with unknown vehicle)

ಮೂಳೂರು : ಅಪರಿಚಿತ ವಾಹನ ಡಿಕ್ಕಿ, ಯುವಕ ಸಾವು ಮತ್ತೋರ್ವ ಗಂಭೀರ (Mooluru) ಮೂಳೂರು: ಕಾಪು ಠಾಣಾ ವ್ಯಾಪ್ತಿಯ ಮೂಳೂರು ಮಿರ್ಚಿ ಹೋಟೇಲ್‌ ಎದುರು ರಾಹೆ 66 ರಲ್ಲಿ ಮಂಗಳವಾರ ತಡ ರಾತ್ರಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಒರ್ವ ಮೃತಪಟ್ಟರೆ ಮತ್ತೊರ್ವ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಘಟಿಸಿದೆ.   ಕಾಪುವಿನ ಹಿರಿಯ ಛಾಯಾಗ್ರಾಹಕ ಭಕ್ತ ಪ್ರಸಾದ್ರವರ ಮಗ ಪ್ರತೀಶ್(29) ಮೃತಪಟ್ಟಿದ್ದಾನೆ. ಸ್ಕೂಟಿ ಚಾಲನೆ ಮಾಡುತ್ತಿದ್ದ ಯುವಕ ನಿಹಾಲ್ ಸಲ್ದಾನ್(29) ಗಂಭೀರ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಗೆ […]

eMedia Kannada  @2025. All Rights Reserved.