ಮನೆಯ ಮರು ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಸಹಾಯ ಹಸ್ತ (A helping hand from Sri Kshetra Dharmasthala for the reconstruction of the house)
ಮನೆಯ ಮರು ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಸಹಾಯ ಹಸ್ತ ಬೆಳಪು ಗ್ರಾಮದ ಶೋಭಾ ಪೂಜಾರಿ ಅವರ ಮನೆಯ ಮರು ನಿರ್ಮಾಣ (Belapu) ಬೆಳಪು: ಮಳೆಗಾಲದಲ್ಲಿ ಮನೆಯ ಗೋಡೆ ಕುಸಿದು ಆಘಾತಕ್ಕೊಳಗಾಗಿದ್ದ ಬೆಳಪು ಗ್ರಾಮದ ಶೋಭಾ ಪೂಜಾರಿ ಅವರ ಮನೆಯ ಮರು ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಬಿಡುಗಡೆಯಾಗಿರುವ 10 ಸಾವಿರ ರೂಪಾಯಿ ಸಹಾಯಧವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ ಅವರು ಹಸ್ತಾಂತರಿಸಿದರು. ಸಮಾಜ ಸೇವಕಿ, […]










