ಉಚ್ಚಿಲ : ಹೆದ್ದಾರಿ ಅವ್ಯವಸ್ಥೆ ಪರಿಶೀಲಿಸಿದ ಡಿಸಿ ತಂಡ (Uchila: DC team inspects highway chaos)
ಉಚ್ಚಿಲ : ಹೆದ್ದಾರಿ ಅವ್ಯವಸ್ಥೆ ಪರಿಶೀಲಿಸಿದ ಡಿಸಿ ತಂಡ (Uchila) ಉಚ್ಚಿಲ : ಅವ್ಯವಸ್ಥೆಗಳ ಕುರಿತಾಗಿ ಮಳೆಗಾಲದ ಮುಂಚಿತವಾಗಿ ಕೈಗೊಳ್ಳಬೇಕಾದ ಅಗತ್ಯ ಕಾಮಗಾರಿಗಳ ಬಗೆಗೆ ಕಾಪು ತಾ. ತಹಶೀಲ್ದಾರ್ ನೀಡಿದ್ದ ವರದಿಗಳ ಪುನರ್ ಪರಿಶೀಲಿಸಲು ಉಡುಪಿ ಜಿಲ್ಲಾಧಿಕಾರಿ ಅವರು ಜಿಲ್ಲೆಯ ವಿವಿಧೆಡೆಗಳಿಗೆ ಭೇಟಿಯಿತ್ತರು. ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರೊಂದಿಗೆ ಜಿ. ಪಂ. ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಎಸ್‌ಪಿ ಡಾ. ಅರುಣ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶಕ ಜಾಧವ್, ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಮತ್ತಿತರರಿದ್ದರು. ತಂಡವು […]









