Tag: adamaru eshapriya theertha swamiji

Uncategorised ಧಾರ್ಮಿಕ

ಶ್ರೀ ಬಾಣತೀರ್ಥ ಶ್ರೀ ಉಮಾಮಹೇಶ್ವರ ಸನ್ನಿಧಿಯ ಜೀರ್ಣೋದ್ಧಾರದ ಸೇವಾಪತ್ರದ ಅನಾವರಣ (Unveiling of the service certificate for the renovation of Sri Banathirtha Sri Umamaheshwara Sannidhi)

ಶ್ರೀ ಬಾಣತೀರ್ಥ ಶ್ರೀ ಉಮಾಮಹೇಶ್ವರ ಸನ್ನಿಧಿಯ ಜೀರ್ಣೋದ್ಧಾರದ ಸೇವಾಪತ್ರದ ಅನಾವರಣ ಸೇವಾಪತ್ರ ಅನಾವರಣಗೊಳಿಸಿದ ಅದಮಾರು ಕಿರಿಯ  ಶ್ರೀ ಈಶಪ್ರಿಯತೀರ್ಥ ಶ್ರೀಪಾದರು (Kunjarugiri) ಕುಂಜಾರುಗಿರಿ: ಕುಂಜಾರುಗಿರಿ ಶ್ರೀದುರ್ಗೆಯ ಸನ್ನಿಧಾನದಲ್ಲಿ ಶ್ರೀ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಭಾನುವಾರ  ಶ್ರೀ ಬಾಣತೀರ್ಥ ಶ್ರೀ ಉಮಾಮಹೇಶ್ವರ ಸನ್ನಿಧಿಯ ಜೀರ್ಣೋದ್ಧಾರದ ಸೇವಾಪತ್ರದ ಅನಾವರಣ ಗೊಳಿಸಿದರು.   ಜೀರ್ಣೋದ್ಧಾರ ಪ್ರಕ್ರಿಯೆ ನಿಮಿತ್ತ ಪ್ರತೀ ಭಾನುವಾರದಂದು ನಡೆಯಲಿರುವ  ಸುತ್ತಮುತ್ತಲಿನ  ಪರಿಸರ ಶುಚಿತ್ವ ಕಾರ್ಯಕ್ರಮಕ್ಕೆ  ಶ್ರೀಪಾದರು ಚಾಲನೆ ನೀಡಿ, ಮನೋ ನಿಯಮಕರಾದ ರುದ್ರ ದೇವರ ಸೇವೆ […]

ಶಾಲಾ ಕಾಲೇಜು

ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವ ಉದ್ಘಾಟನೆ (Inauguration of the Amruta Mahotsav of Adamaru Purnapragya Educational Institute)

ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವ ಉದ್ಘಾಟನೆ ಸುಜ್ಞಾನ ಮಂದಿರ ಕಟ್ಟಡ ಲೋಕಾರ್ಪಣೆ (Adamaru) ಅದಮಾರು: ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವದ ಪ್ರಯುಕ್ತ “ಸುಜ್ಞಾನ ಮಂದಿರ” ಕಟ್ಟಡವನ್ನು ಅದಮಾರು ಹಿರಿಯ ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಮತ್ತು ಅದಮಾರು ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರು ಜತೆಯಾಗಿ ಶನಿವಾರ ಲೋಕಾರ್ಪಣೆಗೊಳಿಸಿದರು.   ಇದೇ ಸಂದರ್ಭ ಯತಿಗಳು ಪ್ರಜ್ಞಾಮೃತ ಪ್ರದರ್ಶಿನಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಅದಮಾರು ಹಿರಿಯ ಯತಿಗಳಾದ ಶ್ರೀ ವಿಶ್ವಪ್ರಿಯತೀರ್ಥ […]

ಶಾಲಾ ಕಾಲೇಜು

ಏ. 4 : ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ  75 ರ ಅಮೃತ ಮಹೋತ್ಸವ  (Apr. 4: 75th Amrith Mahotsava at Adamaru Purnapragya Educational Institute)

ಏ. 4 : ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ  75 ರ ಅಮೃತ ಮಹೋತ್ಸವ   ಪರಮ ಪೂಜ್ಯ ಶ್ರೀ ಶ್ರೀ ವಿಭುಧೇಶ ತೀರ್ಥ ಶ್ರೀಪಾದರು ಕಟ್ಟಿದ ಚೊಚ್ಚಲ ಸಂಸ್ಥೆ (Adamaru) ಅದಮಾರು : ಪರಮ ಪೂಜ್ಯ ಶ್ರೀ ಶ್ರೀ ವಿಭುಧೇಶ ತೀರ್ಥ ಶ್ರೀಪಾದರು ಕಟ್ಟಿದ ಚೊಚ್ಚಲ ಸಂಸ್ಥೆ ಅದಮಾರು  ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ.   ಶಿಲೆ ಕಲ್ಲಿನ ಅಪರೂಪದ ಕಲ್ಲಿನ ಕಮಾನು ಇರುವ ವಿಶೇಷ ಶಾಲೆ ಇದು. 1950 ರಲ್ಲಿ ಶಿಲೆಕಲ್ಲಿನಿಂದಲೇ ಕಟ್ಟಿದ  ಕಟ್ಟಡ ಇರುವ […]

ಶಾಲಾ ಕಾಲೇಜು

ಇಂದು ಎಸ್ ಎಸ್ ಎಲ್ ಸಿ ಅಂತಿಮ ಪರೀಕ್ಷಾರಂಭ (SSLC final exams begin today)

ಇಂದು ಎಸ್ ಎಸ್ ಎಲ್ ಸಿ ಅಂತಿಮ ಪರೀಕ್ಷಾರಂಭ ಅದಮಾರು ಪಿಪಿಸಿ ವಿದ್ಯಾ ಸಂಸ್ಥೆಯಲ್ಲಿ 235 ವಿದ್ಯಾರ್ಥಿಗಳಿಂದ ಭವಿಷ್ಯ ನಿರ್ಧಾರ (Adamaru) ಅದಮಾರು : ಅದಮಾರು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯಲ್ಲಿ 235 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದಾರೆ.   ಅದಮಾರು ಪಿಪಿಸಿ, ತೆಂಕ ಎರ್ಮಾಳಿನ ಕಿನಾರ ಶಾಲೆ, ಸರಕಾರಿ ಸಂಯುಕ್ತ ಶಾಲೆ, ಬಡಾ ವಿದ್ಯಾ ಪ್ರಬೋಧಿನಿ ಶಾಲೆ, ಪಡುಬಿದ್ರಿಯ ಲಯನ್ಸ್ ಶಾಲೆ ಹಾಗೂ ಗಣಪತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ನಿರ್ಧರಿಸಲಿದ್ದಾರೆ   235 […]

ಶಾಲಾ ಕಾಲೇಜು

ಮನಸ್ಸಿನ ಏಕಾಗ್ರತೆಗೆ ಭಗವಂತನ ಧ್ಯಾನ ಬಹಳ ಮುಖ್ಯ : ಈಶಪ್ರಿಯತೀರ್ಥ ಸ್ವಾಮೀಜಿ (Meditation on God is very important for concentration of mind: Ishapriyatirtha Swamiji)

 ಮನಸ್ಸಿನ ಏಕಾಗ್ರತೆಗೆ ಭಗವಂತನ ಧ್ಯಾನ ಬಹಳ ಮುಖ್ಯ : ಈಶಪ್ರಿಯತೀರ್ಥ ಸ್ವಾಮೀಜಿ  ಶ್ರೀ ಬ್ರಹ್ಮವಿದ್ಯಾ ಪ್ರಕಾಶಿನಿ ಹಿರಿಯ ಶಾಲೆ, ಗಣಪತಿ ಪ್ರೌಢಶಾಲೆಯ ವಾರ್ಷಿಕೋತ್ಸವದಲ್ಲಿ ಆಶೀರ್ವಚನ (Padubidri) ಪಡುಬಿದ್ರಿ: “ಮನಸ್ಸು ಏಕಾಗ್ರತೆಯಿಂದ ಕೂಡಿದ್ದರೆ ಮಾತ್ರ ಅಧ್ಯಯನದಲ್ಲಿ ಯಶಸ್ಸು ಪಡೆಯಲು ಸಾಧ್ಯ. ಮನಸ್ಸಿನ ಏಕಾಗ್ರತೆಗೆ ಭಗವಂತನ ಧ್ಯಾನ ಬಹಳ ಮುಖ್ಯವಾದುದು. ಭಗವಂತನ ಸ್ಮರಣೆಯಿಂದಲೇ ಎಲ್ಲರ ಜೀವನ ಸಂತೋಷ ಮಯವಾಗಿರುತ್ತದೆ” ಎಂದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಈಶಪ್ರಿಯತೀರ್ಥಶ್ರೀಪಾದರು ಹೇಳಿದರು.   ಅವರು ಶ್ರೀ ಬ್ರಹ್ಮವಿದ್ಯಾ ಪ್ರಕಾಶಿನಿ […]

ಶಾಲಾ ಕಾಲೇಜು

ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ : ವಾರ್ಷಿಕೋತ್ಸವ (Adamaru Poornapragya Educational Institute: Anniversary)

ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ : ವಾರ್ಷಿಕೋತ್ಸವ    ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಣ ಮಂಡಳಿಗಳ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ (Adamaru) ಅದಮಾರು: ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ವರ್ಷಕೋತ್ಸವವನ್ನು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಗಳ ಅಧ್ಯಕ್ಷರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.   ಅವರು ತಮ್ಮ ಆಶೀರ್ವಚನದಲ್ಲಿ, ಮಕ್ಕಳು ಒಳ್ಳೆಯ ಮನಸ್ಸನ್ನು ಹೊಂದಿರಬೇಕು. ಅದಕ್ಕಾಗಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಹತ್ತು ನಿಮಿಷ ತನ್ನ ಇಷ್ಟ ದೇವರ […]

Uncategorised

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಆಯೋಜನೆಯ   ಜ್ಞಾನಂ 2025 ಇದರ ಉದ್ಘಾಟನೆ (Purnaprajna Evening College organized Gyanam 2025, its inauguration)

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಆಯೋಜನೆಯ   ಜ್ಞಾನಂ 2025 ಇದರ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿದ ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ (Udupi) ಉಡುಪಿ: ಶ್ರೀ ವಿಭುದೇಶ ತೀರ್ಥ ಶ್ರೀಪಾದರ ದೂರದೃಷ್ಟಿತ್ವದಿಂದ ರೂಪುಗೊಂಡ ಪೂರ್ಣಪ್ರಜ್ಞ ಸಂಸ್ಥೆಯು ಗುಣಮಟ್ಟದ ವಿದ್ಯೆ, ಸಂಸ್ಕಾರ ಹಾಗೂ ಸಂಸ್ಕೃತಿಯ ಅರಿವನ್ನು ನೀಡುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಯ ನಿರ್ಮಾಣ ಮಾಡಲು  ಸದಾ ಶ್ರಮಿಸುತ್ತಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಅಭಿಪ್ರಾಯ ಪಟ್ಟರು.   ಅವರು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವತಿಯಿಂದ ಆಯೋಜಿಸಲಾದ […]

ಶಾಲಾ ಕಾಲೇಜು

ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಿಂದ   ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ(International Anti-Drug Day celebrated by Adamaru PPC)

ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಿಂದ   ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ (Padubidri) ಪಡುಬಿದ್ರಿ : ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯ ಜಾಗೃತಿ ಕಾರ್ಯಕ್ರಮವನ್ನು ಶ್ರೀ ವಾಸುದೇವ ಸಭಾಂಗಣದಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ಮತ್ತು ಎಸ್ ಎಸ್ ಎಲ್ ಸಿ ಯ ಎಲ್ಲಾ ಮಕ್ಕಳಿಗೆ ಹಮ್ಮಿಕೊಳ್ಳಲಾಯಿತು.  ಉಡುಪಿ ಜಿಲ್ಲಾ ಲೋಕಾಯುಕ್ತ ಪ್ರಭಾರ ಡಿವೈಎಸ್ಪಿ  ಮಂಜುನಾಥ ರವರು ಜಾಗೃತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಂದರ್ಭ ಅವರು ಮಾತನಾಡಿ, ಇಂದು […]

ನಿಧನ

 ಅಷ್ಟ ಮಠದ ವಿದ್ವಾಂಸರಾಗಿದ್ದ ಪಿ. ಲಕ್ಷ್ಮೀ ನಾರಾಯಣ ಶರ್ಮ ನಿಧನ (Ashta Math scholar P. Lakshmi Narayan Sharma passes away)

ಅಷ್ಟ ಮಠದ ವಿದ್ವಾಂಸರಾಗಿದ್ದ ಪಿ. ಲಕ್ಷ್ಮೀ ನಾರಾಯಣ ಶರ್ಮ ನಿಧನ (Padubidri) ಪಡುಬಿದ್ರಿ : ನಡ್ಸಾಲು ತೋಡಬಳಿ ನಿವಾಸಿ ಪಡುಬಿದ್ರಿ ಲಕ್ಷ್ಮೀ ನಾರಾಯಣ ಶರ್ಮ(81) ವೃದ್ಧಾಪ್ಯದ ದೆಸೆಯಿಂದ ಶುಕ್ರವಾರ ಪಡುಬಿದ್ರಿಯ ಸ್ವಗೃಹದಲ್ಲಿ ನಿಧನ ಹೊಂದಿದರು.  ಮೃತರು ಮೂವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ. ದ್ವೈತ ಸಿದ್ಧಾಂತದ ಪ್ರಕಾಂಡ ಪಂಡಿತರಾಗಿದ್ದ ಲಕ್ಷ್ಮೀ ನಾರಾಯಣ ಶರ್ಮರವರು ಉಡುಪಿ ಅಷ್ಟಮಠದ ಹಿರಿಯ ಆಸ್ಥಾನ ವಿದ್ವಾಂಸರಲ್ಲಿ ಓರ್ವರಾಗಿದ್ದರು. ಅದಮಾರು ಮಠದ ಕಡೆಕೊಪ್ಲ ಗುರುಕುಲದಲ್ಲಿ ವೇದ ವಿದ್ಯಾಭ್ಯಾಸ ಮಾಡಿದ್ದ ಇವರು, ಸಂಸ್ಕೃತದಲ್ಲಿ ಅಲಂಕಾರ ಶಾಸ್ತ್ರ […]

ಧಾರ್ಮಿಕ ವಿಡಿಯೋ

ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಶಿಲಾನ್ಯಾಸ (Padubidri: Foundation stone of Sri Mahalingeshwar Mahaganapati Temple)

photo credit : ravi digitals padubidri ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಶಿಲಾನ್ಯಾಸ (Padubidri) ಪಡುಬಿದ್ರಿ : ಶಿಲಾಮಯ ನೂತನ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಳದ ಶಿಲಾನ್ಯಾಸವು ಬುಧವಾರ ಬೆಳಿಗ್ಗೆ  ಕೃಷ್ಣಾಪುರ ಮಠದ  ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಮತ್ತು ಅದಮಾರು ಮಠದ ಕಿರಿಯ ಶ್ರೀಗಳಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ನೆರವೇರಿಸಿದರು.   ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕೃಷ್ಣಾಪುರ ಮಠದ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, […]

eMedia Kannada  @2025. All Rights Reserved.