Tag: DAVID D'SOUZA

ಅಪರಾಧ

ಶಿರ್ವ : ಕಟ್ಟಿಂಗೇರಿ ಶಿಲುಬೆ ಧ್ವಂಸ ಪ್ರಕರಣ, ಡೇವಿಡ್ ಡಿಸೋಜಾ ಖಂಡನೆ (Shirva’s Kattingeri cross demolition case: David D’Souza condemns)

ಶಿರ್ವ : ಕಟ್ಟಿಂಗೇರಿ ಶಿಲುಬೆ ಧ್ವಂಸ ಪ್ರಕರಣ, ಡೇವಿಡ್ ಡಿಸೋಜಾ ಖಂಡನೆ (Shirva) ಶಿರ್ವ : ಶಿರ್ವ ಗ್ರಾಮದ ಕಟ್ಟಿಂಗೇರಿಯ ಕುದುರೆ ಮಲೆ ಎಂಬಲ್ಲಿ ಖಾಸಗಿ ಸ್ಥಳದಲ್ಲಿದ್ದ ಶಿಲುಬೆಯೊಂದನ್ನು ಕಿಡಿಗೇಡಿಗಳು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಪ್ರಿನ್ಸ್ ಪಾಯಿಂಟ್ ನ  ಡೇವಿಡ್ ಡಿಸೋಜಾ ತೀವ್ರ ಆಘಾತ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಡೇವಿಡ್ ಡಿಸೋಜಾ ಪತ್ರಿಕಾ ಪ್ರಕಟಣೆ ನೀಡಿ, ಶಿಲುಬೆಯೊಂದನ್ನು ಕಿಡಿಗೇಡಿಗಳು ಧ್ವಂಸ ಮಾಡಿದ ಪ್ರಕರಣದಿಂದ ಕ್ರೈಸ್ತ ಸಮಾಜಕ್ಕೆ […]

social service ಸಂಘ, ಸಂಸ್ಥೆಗಳು

ಅದಾನಿ ಸಿಎಸ್‌ಆರ್: ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 17  ಲಕ್ಷ ಮೊತ್ತದ  ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ (Adani CSR: Bhoomi Pooja ceremony for development works worth Rs. 17 lakhs in Mudarangadi Gram Panchayath limits)

ಅದಾನಿ ಸಿಎಸ್‌ಆರ್: ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 17 ಲಕ್ಷ ಮೊತ್ತದ  ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ (Yelluru) ಎಲ್ಲೂರು: ಎಲ್ಲೂರು ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅದಾನಿ (ADANI Foundation) ಒಡೆತನದ ಅದಾನಿ ಪವರ್ ಲಿಮಿಟೆಡ್‌ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯನ್ನು ನಿರ್ವಹಿಸುತ್ತಿರುವ ಅಂಗ ಸಂಸ್ಥೆಯಾದ ಅದಾನಿ ಫೌಂಡೇಷನ್‌ನ ವತಿಯಿಂದ ಸಿಎಸ್‌ಆರ್ ಅನುದಾನದಡಿಯಲ್ಲಿ ಮುದರಂಗಡಿ ಗ್ರಾಮ ಪಂಚಾಯತ್ ವಾಪ್ತಿಯಲ್ಲಿ 2 ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿತು.  ಮುದರಂಗಡಿ ಗ್ರಾಮ ಪಂಚಾಯತ್‌ […]

ಅಪರಾಧ

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರ ಗೃಹ ಕಚೇರಿ ಮೇಲಿನ ದಾಳಿ ತಪ್ಪು : ಡೇವಿಡ್ ಡಿಸೋಜ ಪ್ರಿನ್ಸ್‌ ಪಾಯಿಂಟ್‌ (Attack of Ivan Dʼsouzaʼs house is wrong : David Dʼsouza prince point)

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರ ಗೃಹ ಕಚೇರಿ ಮೇಲಿನ ದಾಳಿ ತಪ್ಪು : ಡೇವಿಡ್ ಡಿಸೋಜ ಪ್ರಿನ್ಸ್‌ ಪಾಯಿಂಟ್ ಆ.24 ರ ಟೋಲ್ ಪ್ರತಿಭಟನೆಗೆ ಸಂಪೂರ್ಣ ಬೆಂಬಲ (Mudarangadi) ಮುದರಂಗಡಿ: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರವರ ಗೃಹ ಕಚೇರಿಯ ಮೇಲಿನ ಕಲ್ಲು ತೂರಾಟಕ್ಕೆ ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ‌‌ ಅಧ್ಯಕ್ಷ, ಮುದರಂಗಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಡೇವಿಡ್ ಡಿಸೋಜ ಪ್ರಿನ್ಸ್ ಪಾಯಿಂಟ್‌ರವರು‌ ಖೇದ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯ ‌ಹಕ್ಕು ಸಹಜ. ಆದರೆ, ವಿಧಾನ […]

social service ರಾಜಕೀಯ

ಮುದರಂಗಡಿ: ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜಗೆ ಹುಟ್ಟೂರ ಸನ್ಮಾನ (Hometown honor for MLC Ivan D ́Souza)

ಮುದರಂಗಡಿ: ಐವನ್ ಡಿಸೋಜಗೆ ಹುಟ್ಟೂರ ಸನ್ಮಾನ  ಹುಟ್ಟೂರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಐವನ್ ಡಿಸೋಜಾ (Mudarangadi) ಮುದರಂಗಡಿ : ನನ್ನ ಹುಟ್ಟೂರಾದ ಮುದರಂಗಡಿಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ಕಳೆದ ಭಾರಿ ದೊರಕಿಸಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಎರಡನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಐವನ್ ಡಿಸೋಜ ಹೇಳಿದರು. ವಿಧಾನಪರಿಷತ್ ಸದಸ್ಯರಾಗಿ ಅಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಹುಟ್ಟೂರು ಮುದರಂಗಡಿಗೆ ಆಗಮಿಸಿದ ಸಂದರ್ಭದಲ್ಲಿ ಅವರ ಅಭಿಮಾನಿ ಬಳಗ ಚರ್ಚ್ ಸಭಾಂಗಣದಲ್ಲಿ […]

eMedia Kannada  @2025. All Rights Reserved.