ಉಡುಪಿ- ದೊಡ್ಡಣಗುಡ್ಡೆಯಲ್ಲಿ ‘ಬೃಹತ್ ಸ್ವದೇಶಿ ಹಬ್ಬ’ ಉದ್ಘಾಟನೆ (Udupi- ‘Massive Swadeshi Festival’ inaugurated in Doddanagudde)
ಉಡುಪಿ– ದೊಡ್ಡಣಗುಡ್ಡೆಯಲ್ಲಿ ‘ಬೃಹತ್ ಸ್ವದೇಶಿ ಹಬ್ಬ‘ ಉದ್ಘಾಟನೆ ಹಬ್ಬ ಉದ್ಘಾಟಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ (Udupi) ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ಉಡುಪಿ ಭೇಟಿಯ ಸಂಭ್ರಮಾಚರಣೆಗಾಗಿ ಹಮ್ಮಿಕೊಂಡಿರುವ ‘ಬೃಹತ್ ಸ್ವದೇಶಿ ಹಬ್ಬ’ ವನ್ನು (ಕೃಷಿ – ಕೌಶಲ – ಗುಡಿ ಕೈಗಾರಿಕೆ – ಆಹಾರ – ಸಸ್ಯೋತ್ಸವ) ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ರೈತ ಸೇವಾ ಕೇಂದ್ರ, ತೋಟಗಾರಿಕಾ ಇಲಾಖೆ, ದೊಡ್ಡಣಗುಡ್ಡೆ, ಉಡುಪಿ ಇಲ್ಲಿ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ಪೂರ್ವಭಾವಿಯಾಗಿ ಆತ್ಮನಿರ್ಭರ ಭಾರತ ಜನ-ಜಾಗೃತಿ […]










