ಕುಂದಾಪುರ: ಸಮುದ್ರಕ್ಕೆ ಈಜಲು ತೆರಳಿದ್ದ ಇಬ್ಬರ ಸಾವು, ಓರ್ವನ ರಕ್ಷಣೆ, ಓರ್ವ ನಾಪತ್ತೆ (Kundapur: Two people who went swimming in the sea died, one was rescued, one is missing)
ಕುಂದಾಪುರ: ಸಮುದ್ರಕ್ಕೆ ಈಜಲು ತೆರಳಿದ್ದ ಇಬ್ಬರ ಸಾವು, ಓರ್ವನ ರಕ್ಷಣೆ, ಓರ್ವ ನಾಪತ್ತೆ ಕುಂದಾಪುರ ಗೋಪಾಡಿ ಚೆರ್ಕಿ ಕಡು ಎಂಬಲ್ಲಿಯ ಸಮುದ್ರ (Kundapura) ಕುಂದಾಪುರ: ಸಮುದ್ರಕ್ಕೆ ಈಜಲು ತೆರಳಿದ್ದ ಬೆಂಗಳೂರಿನ ನಾಲ್ವರು ಯುವಕರು ಸಮುದ್ರ ಪಾಲಾಗಿ ಇಬ್ಬರು ಮೃತಪಟ್ಟು ಓರ್ವ ನಾಪತ್ತೆಯಾಗಿ, ಇನ್ನೊರ್ವ ನನ್ನು ರಕ್ಷಿಸಿದ ಘಟನೆ ಕುಂದಾಪುರ ತಾಲೂಕಿನ ಗೋಪಾಡಿ ಚೆರ್ಕಿ ಕಡು ಎಂಬಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಬೆಂಗಳೂರಿಂದ ಬಂದಿದ್ದ 10 ಮಂದಿ ಯುವಕರ ತಂಡವು ಕುಂಬಾಶಿಯ ಗಾಯಿತ್ರಿ ಕಂಫರ್ಟ್ ನಲ್ಲಿ ತಂಗಿದ್ದು, ಇಂದು […]










