Tag: padubidri police station

ಅಪರಾಧ

ಹೆಜಮಾಡಿ; ಬೈಕ್‌ ಸವಾರರು ಮಹಿಳೆಯ ಕತ್ತಿನಲ್ಲಿದ್ದ ಕರಿಮಣಿ ಸರ ಎಗರಿಸಿ ಪರಾರಿ (Hejamadi; Bikers snatched a black pearl necklace from a woman’s neck and fled)

ಹೆಜಮಾಡಿ; ಬೈಕ್‌ ಸವಾರರು ಮಹಿಳೆಯ ಕತ್ತಿನಲ್ಲಿದ್ದ ಕರಿಮಣಿ ಸರ ಎಗರಿಸಿ ಪರಾರಿ (Padubidri) ಪಡುಬಿದ್ರಿ : ಹೆಜಮಾಡಿಯ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಕಸ ಬಿಸಾಡಲೆಂದು ಹೊರಗಡೆ ಬಂದಾಗ, ಬೈಕ್‌ನಲ್ಲಿ ಬಂದ ಅಪರಿಚಿತರಿಬ್ಬರು ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾದ ಘಟನೆ ಹೆಜಮಾಡಿ ಮಾರುತಿ ರೋಡ್‌ ಬಳಿ ಬಿ ಜಿ ಶೆಣೈ ರವರ ಮನೆ ಹತ್ತಿರದ ರಸ್ತೆಯಲ್ಲಿ ಘಟಿಸಿದೆ ಕರಿಮಣಿ ಸರವು 6 ಗ್ರಾಂ ತೂಕದ್ದಾಗಿದ್ದು, ರೂ.25,000 ಮೌಲ್ಯದ್ದಾಗಿದೆ ಎಂದು ಪಡುಬಿದ್ರಿ ಪೊಲೀಸರು ಅಂದಾಜಿಸಿದ್ದಾರೆ. […]

MISSING

ಪಡುಬಿದ್ರಿ : ಮಿತ್ರನ ಹುಟ್ಟು ಹಬ್ಬಕ್ಕೆಂದು ಹೇಳಿ ತೆರಳಿದ್ದ ಬಾಲಕ ನಾಪತ್ತೆ(Padubidri: Boy who went to a friend’s birthday party goes missing)

ಪಡುಬಿದ್ರಿ : ಮಿತ್ರನ ಹುಟ್ಟು ಹಬ್ಬಕ್ಕೆಂದು ಹೇಳಿ ತೆರಳಿದ್ದ ಬಾಲಕ ನಾಪತ್ತೆ   (Padubidri) ಪಡುಬಿದ್ರಿ : ಸ್ನೇಹಿತನ ಹುಟ್ಟುಹಬ್ಬಕ್ಕೆಂದು ತೆರಳಿದ ಬಾಲಕನೋರ್ವ ಮನೆಗೆ ಬಾರದೆ ಇದ್ದು. ನಾಪತ್ತೆಯಾದ ಘಟನೆ ಪಡುಬಿದ್ರಿ ನಡ್ಸಾಲು ಗ್ರಾಮದಲ್ಲಿ ಘಟಿಸಿದೆ.  ಪಡುಬಿದ್ರಿ ಕಂಚಿನಡ್ಕ ನಿವಾಸಿ ದಯಾನಂದ ಎಂಬವರ ಮಗ ಅನ್ವಿತ್‌ (16) ನಾಪತ್ತೆ ಆದ ಬಾಲಕ. ಅನ್ವಿತ್‌ ಮುಲ್ಕಿಯಲ್ಲಿ ತನ್ನ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿ ಇದೆ, ಅದಕ್ಕೆ ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ಮುಲ್ಕಿಗೆ ಹೋಗುತ್ತಿದ್ದೇನೆ ಎಂದು ಬುಧವಾರ ರಾತ್ರಿ ತಾಯಿಗೆ ಹೇಳಿ […]

ನಿಧನ

ನಂದಿಕೂರು ದೇವಳದ ಕೆರೆಗೆ ಮಗು ಬಿದ್ದು, ಮೃತ್ಯು (Child falls into Nandikur temple lake, dies)

 ನಂದಿಕೂರು ದೇವಳದ ಕೆರೆಗೆ ಮಗು ಬಿದ್ದು, ಮೃತ್ಯು  (Padubidri) ಪಡುಬಿದ್ರಿ : ಮದುವೆ ಕಾರ್ಯಕ್ರಮದಲ್ಲಿ ತಾಯಿಯ ಕಣ್ತಪ್ಪಿಸಿಕೊಂಡ ಮಗುವೊಂದು ಆಕಸ್ಮಿಕವಾಗಿ ಕೆರೆಯ ನೀರಿಗೆ ಬಿದ್ದು ಮುಳುಗಿ ಉಸಿರುಕಟ್ಟಿ ಮೃತಪಟ್ಟ ಘಟನೆ ನಂದಿಕೂರು ಗ್ರಾಮದ  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕರೆಯಲ್ಲಿ ಘಟಿಸಿದೆ.  ಮೃತ ಪಟ್ಟ ಮಗುವನ್ನು ವಾಸುದೇವ ಹೆಬ್ಬಾರ್‌ (4) ಎಂದು ಗುರುತಿಸಲಾಗಿದೆ.   ಕಟಪಾಡಿಯ ಸೌಮ್ಯ ಎಂಬವರು ತನ್ನ ಮೂವರು ಮಕ್ಕಳೊಂದಿಗೆ ನಂದಿಕೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಮಾವನ ಮಗಳ ಮದುವೆಯ ಪ್ರಯುಕ್ತ ಮದ್ಯಾಹ್ನ, ಚಿಕ್ಕ ಮಗುವಿಗೆ […]

ಅಪಘಾತ

ಹೆದ್ದಾರಿ ಪಕ್ಕದ ಕಲ್ಲಿಗೆ ಡಿಕ್ಕಿಯಾದ ಬೈಕ್ ಬೆಂಕಿಗಾಹುತಿ ; ಸವಾರ ಗಂಭೀರ(Bike catches fire after hitting a rock on the side of the highway; rider in serious condition)

ಹೆದ್ದಾರಿ ಪಕ್ಕದ ಕಲ್ಲಿಗೆ ಡಿಕ್ಕಿಯಾದ ಬೈಕ್ ಬೆಂಕಿಗಾಹುತಿ ; ಸವಾರ ಗಂಭೀರ ಪಡುಬಿದ್ರಿ : ರಾ.ಹೆ.66 ರ ಎರ್ಮಾಳು ಗರೋಡಿ ಸಮೀಪ ಬೈಕೊಂದು ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಕಲ್ಲಿಗೆ ಡಿಕ್ಕಿಯಾಗಿ ಬೆಂಕಿ ಹತ್ತಿಕೊಂಡು ಸಂಪೂರ್ಣ ಬೆಂಕಿಗಾಹುತಿಯಾಗಿ, ಬೈಕಿನಿಂದ ಎಸೆಯಲ್ಪಟ್ಟ ಯುವಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಗಾಯಗೊಂಡ ಯುವಕ ಎರ್ಮಾಳು ಗುಜ್ಜಿ ನಿವಾಸಿ ಅಜೀಜ್ ಎಂಬವರ ಪುತ್ರ ಸೈಫಾನ್ ಎಂದು ಗುರುತಿಸಲಾಗಿದೆ. ಪಡುಬಿದ್ರಿ ಕಡೆಯಿಂದ ಎರ್ಮಾಳಿನ ತನ್ನ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ಸ್ಥಳೀಯರು ಬೆಂಕಿ ನಂದಿಸಿದರೂ […]

ಅಪರಾಧ

ಮಹಿಳೆಗೆ ದೈಹಿಕ, ಮಾನಸಿಕ ಹಿಂಸೆ : ಗಂಡ ಹಾಗೂ ಮನೆಯವರ ವಿರುದ್ಧ ದೂರು (Woman files complaint against husband and family members for physical and mental abuse)

ಮಹಿಳೆಗೆ ದೈಹಿಕ, ಮಾನಸಿಕ ಹಿಂಸೆ : ಗಂಡ ಹಾಗೂ ಮನೆಯವರ ವಿರುದ್ಧ ದೂರು   (Padubiri) ಪಡುಬಿದ್ರಿ : ಹೆಜಮಾಡಿಯ ಮಹಿಳೆಯೋರ್ವಳಿಗೆ  ಆಕೆಯ ಗಂಡ ಮತ್ತು ಮನೆಯವರು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುವ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಬೆಳಪು ಗ್ರಾಮದ ವಿನಯನಗರದ ನಿವಾಸಿ ದಿ. ಸುಲೈಮಾನ್‌ ಇವರ ಮಗ ಆರೀಫ್‌ ಇವರನ್ನು ಹೆಜಮಾಡಿಯ ಸುಮಯ್ಯ ಬಾನುರವರು ಕೊಪ್ಪಲಂಗಡಿ ಕಮ್ಯೂನಿಟಿ ಹಾಲ್‌ನಲ್ಲಿ ಗುರುಹಿರಿಯರ ಸಮಕ್ಷಮ ಮದುವೆಯಾಗಿದ್ದು, ಬೆಳಪು ಬದ್ರಿಯಾ ಮಸೀದಿಯಲ್ಲಿ ಮುಸ್ಲಿಂ ಸಂಪ್ರದಾಯದಂತೆ ನೊಂದಣಿಯಾಗಿದೆ. […]

ಅಪಘಾತ

ಎರ್ಮಾಳು : ಅಪಘಾತದಲ್ಲಿ ಗಾಯಗೊಂಡಿದ್ದ ಸ್ಕೂಟಿ ಸವಾರ ಮೃತ್ಯು (Yermal: Scooty rider injured in accident dies)

ಎರ್ಮಾಳು : ಅಪಘಾತದಲ್ಲಿ ಗಾಯಗೊಂಡಿದ್ದ ಸ್ಕೂಟಿ ಸವಾರ ಮೃತ್ಯು  (Padubidri) ಪಡುಬಿದ್ರಿ : ರಾ.ಹೆ. 66 ಎರ್ಮಾಳು ಪೆಟ್ರೋಲ್ ಬಂಕ್ ಬಳಿ ಏ.16ರಂದು ಗೂಡ್ಸ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ವೈ. ಭವಾನಿ ಶಂಕರ ಆಚಾರ್ಯ ಪಣಿಯೂರು (65)ರವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಎರ್ಮಾಳಿನ ಬುಧಗಿ ಪೆಟ್ರೋಲ್ ಬಂಕ್ ನೌಕರನಾಗಿದ್ದ ಇವರು ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ಲಾರಿ […]

CONGARTULATIONS

 ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಪಿ.ಎಸ್ ರವರಿಗೆ ಮುಖ್ಯಮಂತ್ರಿ ಪದಕ ಗೌರವ (Padubidri PSI Prasanna P.S. awarded Chief Minister’s Medal)

 ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಪಿ.ಎಸ್ ರವರಿಗೆ ಮುಖ್ಯಮಂತ್ರಿ ಪದಕ ಗೌರವ (Padubidri) ಪಡುಬಿದ್ರಿ: ಕರ್ನಾಟಕ ಸರಕಾರವು 2024 ರ  ಪ್ರತಿಷ್ಠಿತ ಮುಖ್ಯ ಮಂತ್ರಿ ಪದಕಕ್ಕೆ 197 ಪೋಲಿಸ್  ಅಧಿಕಾರಿಗಳನ್ನು ಘೋಷಿಸಿದ್ದು, ಪ್ರಶಸ್ತಿ ಪುರಸ್ಕೃತರಲ್ಲಿ ಪಡುಬಿದ್ರಿ ಠಾಣೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಪ್ರಸನ್ನ ಪಿ. ಎಸ್‌ರವರು ಆಯ್ಕೆ ಆಗಿದ್ದಾರೆ.  ಪೋಲಿಸ್ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಕಳ, ಮಂಗಳೂರು ವಿವಿಧ ಕಡೆಗಳಲ್ಲಿ ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ದಕ್ಷ ಅಧಿಕಾರಿಯಾಗಿ ಸೇವೆಗೈದು  ಪ್ರಸ್ತುತ ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ ಠಾಣಾಧಿಕಾರಿ ಅಗಿರುವ ಪ್ರಸನ್ನ ಪಿ.ಎಸ್ […]

ಅಪಘಾತ

  ಎರ್ಮಾಳು : ಕೊರಿಯರ್ ಸರ್ವೀಸ್ ‌ಯುವಕನಿಗೆ ಕಾರು ಡಿಕ್ಕಿ, ಗಂಭೀರ (Yermal: Courier service youth hit by car, serious

  ಎರ್ಮಾಳು : ಕೊರಿಯರ್ ಸರ್ವೀಸ್ ‌ಯುವಕನಿಗೆ ಕಾರು ಡಿಕ್ಕಿ, ಗಂಭೀರ (Yermal) ಎರ್ಮಾಳು: ಕೊರಿಯರ್ ಸರ್ವೀಸ್ ‌ಯುವಕನಿಗೆ ಕಾರೊಂದು ಡಿಕ್ಕಿ ಹೊಡೆದು ಗಂಭಿರವಾಗಿ ಗಾಯಗೊಂಡ ಘಟನೆ ಎರ್ಮಾಳು ಶ್ರೀ ಜನಾರ್ಧನ ದೇವಸ್ಥಾನದ ಎದುರು ರಾಹೆ ೬೬ರಲ್ಲಿ ಮಂಗಳವಾರ ಮದ್ಯಾಹ್ನ ಸಂಭವಿಸಿದೆ.  ಕೊರಿಯರ್ ಸರ್ವೀಸ್ ಯುವಕನನ್ನು ಅದಮಾರು ಕೆಮುಂಡೇಲು ಗಣೇಶ್‌ ಆಚಾರ್ಯರವರ ಮಗ ಶರಣ್ ಆಚಾರ್ಯ ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡ ಯುವಕನನ್ನು ಉಚ್ಚಿಲದ ಎಸ್‌ಡಿಪಿಐ ಅಂಬುಲೆನ್ಸ್‌ನಲ್ಲಿ ಸಾರ್ವಜನಿಕರ ಸಹಕಾರದಲ್ಲಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಪಡುಬಿದ್ರಿ ಠಾಣಾ […]

PROBLEMS

ಉಚ್ಚಿಲ: ಕೇಸು ಹಾಕಿಸಿಕೊಂಡ ಬಳಿಕ ಎಚ್ಚೆತ್ತ ಹೆದ್ದಾರಿ ಗುತ್ತಿಗೆದಾರ, ರಸ್ತೆ ದಾಟಲು ಬಿಳಿ ಬಣ್ಣ, ಸ್ಪೀಡ್ ಬ್ರೇಕರ್ ಅಳವಡಿಕೆ (Uchilla: Highway contractor wakes up after being sued, installs white paint and speed breakers for road crossings)  

ಉಚ್ಚಿಲ: ಕೇಸು ಹಾಕಿಸಿಕೊಂಡ ಬಳಿಕ ಎಚ್ಚೆತ್ತ ಹೆದ್ದಾರಿ ಗುತ್ತಿಗೆದಾರ, ರಸ್ತೆ ದಾಟಲು ಬಿಳಿ ಬಣ್ಣ, ಸ್ಪೀಡ್ ಬ್ರೇಕರ್ ಅಳವಡಿಕೆ (uchila) ಉಚ್ಚಿಲ: ಉಚ್ಚಿಲ ರಾಹೆ 66ರಲ್ಲಿ ನಿರಂತರ ಅಪಘಾತ ಸಂಭವಿಸಿ, ಮೂರು ಮಂದಿ ಜೀವ ತೆತ್ತಿದ್ದು, ಹಲವಾರು ಮಂದಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರಿ ಪೊಲೀಸರು ಅಪಘಾತ ಎಸಗಿದ ವಾಹನದ ಚಾಲಕ, ಹೆದ್ದಾರಿ ಗುತ್ತಿಗೆದಾರ ಮತ್ತು ಹೆದ್ದಾರಿ ಇಲಾಖೆಯ ಮೇಲೆ ಕೇಸು ದಾಖಲಿಸಿದ ಬಳಿಕ ಹೆದ್ದಾರಿ ಗುತ್ತಿಗೆದಾರ ಸಂಸ್ಥೆ ಉಚ್ಚಿಲದ ಹೆದ್ದಾರಿಯಲ್ಲಿ ಕಾಮಗಾರಿಯ ಪೂರ್ಣ ಪ್ರಕ್ರಿಯೆ ಪ್ರಾರಂಭಿಸಿದೆ. […]

ಅಪಘಾತ

ಪಡುಬಿದ್ರಿ : ಪಾದಾಚಾರಿಗೆ  ಕಾರುಡಿಕ್ಕಿ, ಸಾವು (Padubidri : Pedestrian killed in a Car Accident)

ಪಡುಬಿದ್ರಿ : ಪಾದಾಚಾರಿಗೆ  ಕಾರುಡಿಕ್ಕಿ ; ಸಾವು (Padubidri) ಪಡುಬಿದ್ರಿ : ಪಡುಬಿದ್ರಿ ಠಾಣಾ ವ್ಯಾಪ್ತಿಯ ಬಂಟರ ಸಂಘದ ಎದುರು ರಾ.ಹೆ‌.66ರಲ್ಲಿ ಪಾದಚಾರಿಯೋರ್ವರಿಗೆ ಕಾರೊಂದು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಗುರುವಾರ ಸಂಜೆ ಘಟಿಸಿದೆ.  ಮೃತ ವ್ಯಕ್ತಿಯನ್ನು ಪಡುಬಿದ್ರಿ ಕೆಳಗಿನ ಪೇಟೆಯ ಫ್ಯಾನ್ಸಿ ಅಂಗಡಿಯ ಮಾಲಕ ಶೇಖರ ಶೆಟ್ಟಿಗಾರ್ (65) ಎಂದು ಗುರುತಿಸಲಾಗಿದೆ.  ಮಂಗಳೂರು ಕಡೆಯಿಂದ ಉಡುಪಿ ಕಡೆ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ಪಕ್ಕದ ಚರಂಡಿಗೆ ಮಗುಚಿ ಬಿದ್ದಿದೆ.  ತೀವ್ರ ಗಾಯಗೊಂಡ […]

eMedia Kannada  @2025. All Rights Reserved.