Tag: padubidri police station

Uncategorised

ಪಡುಬಿದ್ರಿ : ಕಾರು ಪಲ್ಟಿ, ಚಾಲಕ ಪಾರು (Padubidri: Car overturns, driver escapes)

ಪಡುಬಿದ್ರಿ : ಕಾರು ಪಲ್ಟಿ, ಚಾಲಕ ಪಾರು ಪಡುಬಿದ್ರಿ ಬೀಡು ಬದಿ ರಾಹೆ 66 ರಲ್ಲಿ ನಡೆದ ಘಟನೆ   (Padubidri) ಪಡುಬಿದ್ರಿ: ಮಂಗಳೂರು ಕಡೆಯಿಂದ ಉಡುಪಿ ಕಡೆ ಸಾಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಶುಕ್ರವಾರ ಪಡುಬಿದ್ರಿ ನಡ್ಸಾಲುವಿನ ಅಲಂಗಾರು ರಾಹೆ 66ರಲ್ಲಿ ಘಟಿಸಿದೆ. ಘಟನೆಯಲ್ಲಿ ಕಾರಿನ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ  ಪಾರಾಗಿದ್ದಾರೆ.  ಮಂಗಳೂರಿನಿಂದ ಉಡುಪಿ ಕಡೆಗೆ ಸಾಗಿತ್ತದ್ದ ಕಾರಿನ ಟಯರ್‌ ಒಮ್ಮೇಲೆ ಸ್ಫೋಟಗೊಂಡು ಕಾರು ಚಾಲಕನ ನಿಯಂತ್ರಣ ತಪ್ಪಿ ವಿಭಾಜಕ […]

ಅಪರಾಧ

ಉಚ್ಚಿಲ : ರಿಯಲ್ ಎಸ್ಟೇಟ್ ಉದ್ಯಮಿಯಿಂದ ಮಹಿಳೆಯ ಕೊಲೆ ಯತ್ನ, ಬಂಧನ (Uchila: Real estate businessman attempts to murder woman, arrested)

FILE PHOTO ಉಚ್ಚಿಲ : ರಿಯಲ್ ಎಸ್ಟೇಟ್ ಉದ್ಯಮಿಯಿಂದ ಮಹಿಳೆಯ ಕೊಲೆ ಯತ್ನ, ಬಂಧನ (Uchila) ಉಚ್ಚಿಲ :  ಆಂದ್ರ ಪ್ರದೇಶದ ಹೈದರಾಬಾದಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ವ್ಯಕ್ತಿಯೋರ್ವರು ತನ್ನೊಂದಿಗೆ ಅಲ್ಲಿಯೇ ಉದ್ಯಮದಲ್ಲಿ ಭಾಗಿಯಾಗಿದ್ದ ಉಚ್ಚಿಲ ಮೂಲದ ಮಹಿಳೆಯೋರ್ವಳನ್ನು ಕೊಲ್ಲುವ ಯತ್ನ ನಡೆಸಿದ ಘಟನೆ ಉಚ್ಚಿಲದಲ್ಲಿ ಘಟಿಸಿದೆ.  ಹೈದರಾಬಾದ್‌ನಲ್ಲಿ ಉಚ್ಚಿಲದ ನಿವಾಸಿ ಮಹಿಳೆಯೊಂದಿಗೆ ಎರಡು ವರ್ಷ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಆರೋಪಿ ವಿಶ್ವನಾಥ ನಾಯ್ಡು ಎಂಬಾತ ಮಹಿಳೆಗೆ ತಾನು ನಿನ್ನನ್ನು  ಪ್ರೀತಿಸುತ್ತಿರುವುದಾಗಿಯೂ, ನೀನು ನಿನ್ನ […]

ಅಪರಾಧ

ಪಡುಬಿದ್ರಿ : ನೀರು ತುಂಬಿದ್ದ ಗದ್ದೆಯ ನೀರಿಗೆ ಬಿದ್ದು ಮದ್ಯವಯಸ್ಕ ಮೃತ್ಯು (Padubidri: Middle-aged man dies after falling into waterlogged field)

ಪಡುಬಿದ್ರಿ : ನೀರು ತುಂಬಿದ್ದ ಗದ್ದೆಯ ನೀರಿಗೆ ಬಿದ್ದು ಮದ್ಯವಯಸ್ಕ ಮೃತ್ಯು (Padubidri) ಪಡುಬಿದ್ರಿ : ಕೆಲಸಕ್ಕೆಂದು ತೆರಳಿದ್ದ ಮದ್ಯವಯಸ್ಕರೋರ್ವರು ಪಡುಬಿದ್ರಿಯ ಕಲ್ಲಟ್ಟೆ ಬ್ರಿಡ್ಜ್‌ ಬಳಿ ಇರುವ ನೀರು ತುಂಬಿದ ಗದ್ದೆಯ ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತ ಚಂದ್ರಶೇಖರ್‌(52) ರವರು ಜು.17ರಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ಹೋದವರು ವಾಪಾಸು ಮನೆಗೆ ಬಾರದೆ ಇದ್ದು, ಜು. 18 ರ ರಾತ್ರಿ ಪಡುಬಿದ್ರಿಯ ಕಲ್ಲಟ್ಟೆ ಬ್ರಿಡ್ಜ್‌ ಬಳಿ ಇರುವ ನೀರು ತುಂಬಿದ ಗದ್ದೆಯ […]

health PROBLEMS

ಉಚ್ಚಿಲ ಬಸ್ಸು ನಿಲ್ದಾಣದ ಬಳಿ ಮಧ್ಯ ವಯಸ್ಕರೋರ್ವರು ಹೃದಯಾಘಾತಕ್ಕೆ ಬಲಿ (A middle-aged man died of a heart attack near Uchchila bus stand)

ಉಚ್ಚಿಲ ಬಸ್ಸು ನಿಲ್ದಾಣದ ಬಳಿ ಮಧ್ಯ ವಯಸ್ಕರೋರ್ವರು ಹೃದಯಾಘಾತಕ್ಕೆ ಬಲಿ (Uchila) ಉಚ್ಚಿಲ : ರಿಕ್ಷಾದಿಂದ ಇಳಿದು ಬಸ್ಸು ನಿಲ್ದಾಣಕ್ಕೆ ಬರುತ್ತಿದ್ದ ಸಂದರ್ಭ ವ್ಯಕ್ತಿಯೋರ್ವರು ಹೃದಯಾಘಾತವಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ಸೋಮವಾರ ಘಟಿಸಿದೆ.  ಮೃತ ವ್ಯಕ್ತಿಯನ್ನುಮಣಿಪಾಲದ ಸಂಸ್ಥೆಯೊಂದರ ಉದ್ಯೋಗಿ, ಕುರ್ಕಾಲು ನೂಜಿ ಹೊಸಮನೆ ನಿವಾಸಿ ಜಗದೀಶ್ ಶೆಟ್ಟಿ (೫೭) ಎಂದು ಗುರುತಿಸಲಾಗಿದೆ. ಸೋಮವಾರ ಬೆಳಿಗ್ಗೆ ಉದ್ಯೋಗಕ್ಕೆ ತೆರಳಲೆಂದು ರಿಕ್ಷಾದಿಂದ ಆಗಮಿಸಿದ ಜಗದೀಶ್ ಶೆಟ್ಟಿಯವರು, ಉಚ್ಚಿಲ ರಿಕ್ಷಾ ನಿಲ್ದಾಣದ ಬಳಿ ಬರುತ್ತಿದ್ದಂತೆ  ಹೃದಯಾಘಾತದಿಂದಾಗಿ ಅಲ್ಲೇ ಕುಸಿದು ಬಿದ್ದಿದ್ದಾರೆ. […]

ಅಪಘಾತ

ತೆಂಕ ಎರ್ಮಾಳು: ರಿಕ್ಷಾಗೆ ಟೆಂಪೋ ಡಿಕ್ಕಿ, ಇಬ್ಬರು ಮಹಿಳೆಯರಿಗೆ ಗಾಯ (Tenka Ermal: Tempo collides with rickshaw, two women injured)

ತೆಂಕ ಎರ್ಮಾಳು: ರಿಕ್ಷಾಗೆ ಟೆಂಪೋ ಡಿಕ್ಕಿ, ಇಬ್ಬರು ಮಹಿಳೆಯರಿಗೆ ಗಾಯ (Yermal) ಎರ್ಮಾಳು : ಮೀನು ಸಾಗಾಟ ಮಾಡುತ್ತಿದ್ದ ಟೆಂಪೋವೊಂದುತೆಂಕ ಎರ್ಮಾಳುನಾರಳ್ತಾಯ ಗುಡಿ ಬಳಿ ಅಟೋ ರಿಕ್ಷಾವೊಂದಕ್ಕೆ ಹಿಂಬದಿನಿಂದ ಗುದ್ದಿದ ಪರಿಣಾಮ ಅಟೋ ರಿಕ್ಷಾದಲ್ಲಿದ್ದ ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ಮಂಗಳವಾರ ಸಂಭವಿಸಿದೆ.  ಗಾಯಗೊಂಡವರನ್ನು ತೆಂಕ ಎರ್ಮಾಳು ನಿವಾಸಿಗಳಾದ ಚಂದ್ರಾವತಿ ಹಾಗೂ ಸಾವಿತ್ರಿ ಎಂದು ಗುರುತಿಸಲಾಗಿದೆ. ಅವರು ಎರ್ಮಾಳಿನ ಮುಸ್ತಾಕ್ ಎಂವರ ಅಟೋ ರಿಕ್ಷಾದಲ್ಲಿ ಮಲ್ಪೆಗೆ ಹೋಗಿ ಮೀನು ಹೇರಿಕೊಂಡು ಬರುತ್ತಿದ್ದಾಗ ಹಿಂದಿನಿಂದ ಬಂದ ಟೆಂಪೋ ಗುದ್ದಿದೆ. […]

ಅಪಘಾತ

ಹೆಜಮಾಡಿ : ಟೋಲ್‌ಗೇಟ್‌ ಬಳಿ ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ, ಇಬ್ಬರಿಗೆ ಗಾಯ(Hejamadi: Car hits lorry parked near tollgate, two injured)

ಹೆಜಮಾಡಿ : ಟೋಲ್‌ಗೇಟ್‌ ಬಳಿ ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ, ಇಬ್ಬರಿಗೆ ಗಾಯ (Hejmadi) ಹೆಜಮಾಡಿ: ಹೆಜಮಾಡಿ ಟೋಲ್ ಪ್ಲಾಜಾದ ಬಳಿ ಪಾರ್ಕ್ ಮಾಡಲಾದ ಲಾರಿಯೊಂದರ ಹಿಂಬದಿಗೆ ಇನೋವಾ ಕಾರೊಂದು ಡಿಕ್ಕಿಯಾದ ಪರಿಣಾಮ ಕಾರಲ್ಲಿದ್ದ ಇಬ್ಬರು ಪ್ರಯಾಣಿಕರು  ಗಾಯಗೊಂಡ ಘಟನೆ ಇಂದು ಬೆಳಗ್ಗಿನ ಜಾವ ನಾಲ್ಕಉ ಗಂಟೆಯ ಸುಮಾರಿಗೆ ಘಟಿಸಿದೆ.   ಗಾಯಗೊಂಡವರು ಕೋಡಿಕರೆ ನಿವಾಸಿ ಲೋಕೇಶ್ (43) ಹಾಗೂ ಕುಳಾಯಿ ನಿವಾಸಿ ವಿರಾಜ್(29) ಗಾಯಗೊಂಡವರು.  ಇವರು ಯಾವುದೋ ಕಾರ್ಯಕ್ರಮಕ್ಕೆ ತೆರಳಿ ಬೆಳಗ್ಗಿನ ಜಾವ ವಾಪಾಸಾಗುತ್ತಿದ್ದಾಗ, ಈ ಘಟನೆ […]

PROBLEMS

ಹೆಜಮಾಡಿ ಟೋಲ್ ಸಮಸ್ಯೆ: ಪ್ರತ್ಯೇಕ ರಸ್ತೆ ನಿರ್ಮಿಸಿ ಸಡ್ಡು ಹೊಡೆದ ಗ್ರಾಮ ಪಂಚಾಯತ್, ಟೋಲ್‌ ಭರಿಸದೆ ಓಡಾಟ ನಡೆಸಿದ ನೂರಾರು ವಾಹನ (Hejamadi toll problem: Gram Panchayat separates road, hundreds of vehicles ply without paying toll)

 ಹೆಜಮಾಡಿ ಟೋಲ್ ಸಮಸ್ಯೆ: ಪ್ರತ್ಯೇಕ ರಸ್ತೆ ನಿರ್ಮಿಸಿ ಸಡ್ಡು ಹೊಡೆದ ಗ್ರಾಮ ಪಂಚಾಯತ್, ಟೋಲ್‌ ಭರಿಸದೆ ಓಡಾಟ ನಡೆಸಿದ ನೂರಾರು ವಾಹನ (Hejamady) ಹೆಜಮಾಡಿ: ಹೆಜಮಾಡಿ ಟೋಲ್ ಪ್ಲಾಝಾವನ್ನು ನೂತನವಾಗಿ ಗುತ್ತಿಗೆ ಪಡೆದ ಕೆಕೆಆರ್ ಕಂಪನಿಯು ಸ್ಥಳೀಯರನ್ನು ಕಡೆಗಣನೆ ಮಾಡುತ್ತಿದ್ದು, ಸ್ಥಳೀಯ ವಾಹನಗಳಿಗೆ ತೀವ್ರ ಸಮಸ್ಯೆ ಒಡ್ಡುತ್ತಿರುವ ಕಾರಣ ಸೋಮವಾರ ಹೆಜಮಾಡಿ ಗ್ರಾಪಂ ಆಡಳಿತ ಪ್ರತಿಭಟನೆ ನಡೆಸಿ ಟೋಲ್ ಪ್ಲಾಝಾ ಬಳಿ ಪ್ರತ್ಯೇಕ ರಸ್ತೆ ನಿರ್ಮಿಸಿ ಸಡ್ಡು ಹೊಡೆದಿದೆ. ಹೆಜಮಾಡಿಯಲ್ಲಿ ಟೋಲ್ ಪ್ಲಾಝಾ ನಿರ್ಮಾಣ ಬಳಿಕ ಸಾರ್ವಜನಿಕ […]

ಅಪಘಾತ

ಎರ್ಮಾಳು : ಸ್ಕೂಟರಿಗೆ ಬಸ್ಸು ಡಿಕ್ಕಿ, ಸ್ಕೂಟರ್ ಸವಾರನ ಕಾಲಿಗೆ ಗಂಭೀರ ಗಾಯ (Yermal: Bus hits scooter, scooter rider suffers serious leg injury)

ಎರ್ಮಾಳು : ಸ್ಕೂಟರಿಗೆ ಬಸ್ಸು ಡಿಕ್ಕಿ, ಸ್ಕೂಟರ್ ಸವಾರನ ಕಾಲಿಗೆ ಗಂಭೀರ ಗಾಯ  (Padubidri) ಪಡುಬಿದ್ರಿ : ಸ್ಕೂಟರ್ ಗೆ ಪೆಟ್ರೋಲ್ ಹಾಕಿಸಿ ರಸ್ತೆಗೆ ಬರುವಾಗ ಬಸ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರನ ಕಾಲಿಗೆ ಗಂಭೀರ ಗಾಯವಾದ  ಘಟನೆ ಬುಧವಾರ ಎರ್ಮಾಳು ಬುದಗಿ ಪೆಟ್ರೋಲ್ ಬಂಕ್ ಬಳಿ ಘಟಿಸಿದೆ. ಗಾಯಗೊಂಡ ವ್ಯಕ್ತಿಯನ್ನು ಅದಮಾರು ನಿವಾಸಿ  ರಾಘವೇಂದ್ರ (67) ಎಂದು ಗುರುತಿಸಲಾಗಿದೆ. ಸ್ಕೂಟರಿಗೆ ಪೆಟ್ರೋಲ್ ಹಾಕಿಸಿ ರಸ್ತೆಗೆ ಬರುವಾಗ, ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿದ್ದ ತಡೆರಹಿತ ಬಸ್ ಡಿಕ್ಕಿಯಾಗಿ […]

ಅಪಘಾತ

ನಂದಿಕೂರು: ರಿಕ್ಷಾ – ಬಸ್ಸು ಡಿಕ್ಕಿ : ಓರ್ವ ಸಾವು ನಾಲ್ವರು ಗಂಭೀರ (Nandikur: Rickshaw-bus collision: One dead, four in critical condition)

ನಂದಿಕೂರು: ರಿಕ್ಷಾ – ಬಸ್ಸು ಡಿಕ್ಕಿ : ಓರ್ವ ಸಾವು ನಾಲ್ವರು ಗಂಭೀರ (Nandikuru) ನಂದಿಕೂರು: ಅಡ್ವೆ – ಕಾಂಜರಕಟ್ಟ ಬಳಿ ಬಸ್ಸು ಮತ್ತು ರಿಕ್ಷಾದ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ರಿಕ್ಷಾದಲ್ಲಿದ್ದ ಓರ್ವ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ಅಡ್ವೆ ಗಣಪತಿ ದೇಗುಲದ ಬಳಿ ಕಾರ್ಕಳ – ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.  ಕಾರ್ಕಳದಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಪದ್ಮಾಂಬಿಕಾ ಬಸ್ಸು ಮತ್ತು ಪಕ್ಕದ ತಿರುವಿನಿಂದ ಬಂದ      ರಿಕ್ಷಾವೊಂದು ಅಡ್ಡ ಬಂದಾಗ ಬಸ್ ರಿಕ್ಷಾಕ್ಕೆ […]

ಅಪಘಾತ

ಹೆಜಮಾಡಿ: ಟ್ಯಾಂಕರ್ ಢಿಕ್ಕಿ; ಅಪರಿಚಿತ ವ್ಯಕ್ತಿ ಸಾವು Hejamadi: Tanker hits vehicle; unidentified person dies

ಹೆಜಮಾಡಿ: ಟ್ಯಾಂಕರ್ ಢಿಕ್ಕಿ; ಅಪರಿಚಿತ ವ್ಯಕ್ತಿ ಸಾವು (Hejamadi): ಹೆಜಮಾಡಿ : ಟ್ಯಾಂಕರ್ ಢಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿಯಲ್ಲಿ ರಾತ್ರಿ ಸಂಭವಿಸಿದೆ. ಉಡುಪಿ-ಮಂಗಳೂರು ರಸ್ತೆಯಲ್ಲಿ ಚಾಲಕನು ಅಜಾಗರೂಕತೆಯಿಂದ ಟ್ಯಾಂಕರನ್ನು ಚಲಾಯಿಸಿಕೊಂಡು ಬಂದ ಕಾರಣ ಹೆಜಮಾಡಿ ರಾಜಸ್ಥಾನ ದಾಬ ಎದುರು ರಸ್ತೆ ಬದಿಯಲ್ಲಿ ನಿಂತಿದ್ದ 40-45 ವರ್ಷ ಪ್ರಾಯದ ವ್ಯಕ್ತಿಗೆ ಢಿಕ್ಕಿ ಹೊಡೆಯಿತು.   ಚಾಲಕ ವಾಹನ ಸಹಿತ ಪರಾರಿಯಾಗಿದ್ದು ಗಾಯಾಳುವನ್ನು ಮಂಗಳೂರು ವೆಸ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮಧ್ಯರಾತ್ರಿ ಮೃತಪಟ್ಟಿರುವುದಾಗಿ […]

eMedia Kannada  @2025. All Rights Reserved.