ಪಡುಬಿದ್ರಿ ಬಂಟರ ಸಂಘದ ಕಾರ್ಯಕ್ರಮಗಳು ಕಲಶಪ್ರಾಯವಾದವು: ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ
ಪಡುಬಿದ್ರಿ ಬಂಟರ ಸಂಘದ ಕಾರ್ಯಕ್ರಮಗಳು ಕಲಶಪ್ರಾಯವಾದವು: ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಪಡುಬಿದ್ರಿ : ಬಂಟ ಬಾಂಧವರೊಂದಿಗೆ ಸಂವಹನವನ್ನು ನಡೆಸುವುದೇ ಬಲು ದೊಡ್ಡ ಹೆಮ್ಮೆಯಾಗಿದೆ. ನಿಮ್ಮ ಸಾಮಾಜಿಕ ಕಾರ್ಯಕ್ರಮಗಳು ಸಮಾಜಕ್ಕೂ ಒಳಿತನ್ನು ಮಾಡುವುದಂತು ನಿಶ್ಚಿತ. ಪಡುಬಿದ್ರಿ ಬಂಟರ ಸಂಘಕ್ಕೇ ಇದು ಉತ್ತಮ ಕಲಶಪ್ರಾಯ ಕೊಡುಗೆಯಾಗಿದೆ ಎಂದು ಮುಂಬಯಿ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಹೇಳಿದರು. ಅವರು ಪಡುಬಿದ್ರಿ ಬಂಟರ ಸಂಘದ ಸಭಾ ಭವನದಲ್ಲಿ ಸಿರಿಮುಡಿ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಗೆ ಚಾಲನೆ ಹಾಗೂ ಬಂಟಾಶ್ರಯ ಕುಟುಂಬ […]










