Tag: padubidri

PROBLEMS

ಪಡುಬಿದ್ರಿ: ನಡಿಪಟ್ಣ ತೆಂಕರ್ಯ ಬಡಕರ್ಯ ಬಳಿ ತೀವ್ರ  ಕಡಲ್ಕೊರೆತ, ರಸ್ತೆ ಕಟ್ ಭೀತಿ (Padubidri: Kadalkoretha at Nadipatna)

 ಪಡುಬಿದ್ರಿ: ನಡಿಪಟ್ಣ ತೆಂಕರ್ಯ ಬಡಕರ್ಯ ಬಳಿ ತೀವ್ರ  ಕಡಲ್ಕೊರೆತ, ರಸ್ತೆ ಕಟ್ ಭೀತಿ ಪಡುಬಿದ್ರಿ: ಪಡುಬಿದ್ರಿ: ನಡಿಪಟ್ಣ ತೆಂಕರ್ಯ ಬಡಕರ್ಯ ಬಳಿ ಗುರುವಾರ ತೀವ್ರ  ಕಡಲ್ಕೋರೆತ ಉಂಟಾಗಿದ್ದು, ಮೀನುಗಾರಿಕಾ ರಸ್ತೆ ತುಂಡಾಗುವ ಭೀತಿ ಎದುರಾಗಿದೆ.     ಸುಮಾರು 80ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಪಡುಬಿದ್ರಿ ಗ್ರಾಮದ ನಡಿಪಟ್ಣ ದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಬಾರೀ ಕಡಲ್ಕೋರೆತ ಉಂಟಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.   ಸಂಪೂರ್ಣ ನಡಿಪಟ್ಣ ಗ್ರಾಮವೇ ಕಡಲಿನಬ್ಬರಕ್ಕೆ ತತ್ತರಿಸಿದ್ದು, ಸ್ಥಳೀಯರಲ್ಲಿ ಭೀತಿ ಉಂಟಾಗಿದೆ.    ಈಗಾಗಲೇ […]

ಅಪರಾಧ

ಪಡುಬಿದ್ರಿ ಕೋಳಿ ಅಂಗಡಿಗೆ ಕನ್ನ; ಸಿಸಿಟಿವಿ ಯಲ್ಲಿ ಸೆರೆ

ಪಡುಬಿದ್ರಿ: ಇಲ್ಲಿನ ಕೆಳಗಿನಪೇಟೆಯ ರಾ.ಹೆ 66ರ ಪಕ್ಕದಲ್ಲಿರುವ ಕೋಳಿ ಅಂಗಡಿಯೊಂದಕ್ಕೆ ಕಳ್ಳನೊಬ್ಬ ಒಳ ನುಸುಳಿ ಸಾವಿರಾರು ರೂಪಾಯಿ ಕಳ್ಳತನ ಮಾಡಿ ಪರಾರಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ. ಶನಿವಾರ ರಾತ್ರಿ ಸುಮಾರು 10:30ರ ವೇಳೆಗೆ ಅಂಗಡಿಯ ಹಿಂಭಾಗದಲ್ಲಿರುವ ಕೋಳಿ ಶೇಖರಣಾ ಕೊಠಡಿಯ ಎಗ್ಸಾಸ್ಟ್ ಫ್ಯಾನ್ ನ ರಂಧ್ರದೊಳಗಿಂದ ಒಳ ನುಸುಳಿರುವ ಕಳ್ಳ ಕ್ಯಾಶ್ ಕೌಂಟರ್ ನಲ್ಲಿ ಇರಿಸಲಾಗಿದ್ದ ಸಾವಿರಾರು ರೂಪಾಯಿಗಳನ್ನು ಎಗರಿಸಿದ್ದಾನೆ. ಅಂಗಡಿಯ ಎಗ್ಸಾಸ್ಟ್ ಫ್ಯಾನ್ ದುರಸ್ತಿಗೆಂದು ಕೊಡಲಾಗಿದ್ದು ಅದರ ಜಾಗದಲ್ಲಿ ರಂಧ್ರವಿದ್ದು ಮುಚ್ಚಲಾಗಿರಲಿಲ್ಲ. ಸಿಸಿಟಿವಿಯಲ್ಲಿ ಸೆರೆ: […]

ಅಪರಾಧ

ಪಡುಬಿದ್ರಿಯಲ್ಲಿ ತಡರಾತ್ರಿ ಗ್ಯಾಂಗ್ ವಾರ್ ವರದಿ

ಮಾರಕಾಯುಧಗಳಿಂದ ಕೊಲೆಗೆ ಯತ್ನ; ಅಕ್ರಮ ಮರಳುಗಾರಿಕೆಯ ವೈಷಮ್ಯದ ಶಂಕೆ ಪಡುಬಿದ್ರಿ: ಗುಂಪು ವೈಷಮ್ಯದ ಹಿನ್ನಲೆಯಲ್ಲಿ ಗುಂಪುಗಳ ಮಧ್ಯೆ ಮಾರಾಮಾರಿ ನಡೆದು ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕೊಲ್ಲಲು ಯತ್ನಿಸಿದ ಘಟನೆ ಗುರುವಾರ ತಡರಾತ್ರಿ ಪಡುಬಿದ್ರಿಯ ಕಾರ್ಕಳ ಜಂಕ್ಷನ್ ಬಳಿ ಇರುವ ಸರ್ವಿಸ್ ರಸ್ತೆಯ ರಾಯಲ್ ಶವರ್ಮಾ ಬಳಿ ನಡೆದಿದೆ ಘಟನೆಯ ವಿವರ:ಸಹೋದರರಾದ ಸುಜಿತ್ ಹಾಗೂ ಅಜಿತ್ ತಮ್ಮ ಸ್ನೇಹಿತ ಕರಣ್ ಜೊತೆ ತಡರಾತ್ರಿ ಸರ್ವಿಸ್ ರಸ್ತೆಯಲ್ಲಿರುವ ಪ್ರಣವ್ ಎಂಬಾತನ ಹೋಟೆಲ್ ಗೆ ಬಂದಿದ್ದು, ಈ ಸಂದರ್ಭ ಆರೋಪಿಗಳಾದ ಸೂರಜ್, […]

ನಿಧನ

ಪಡುಬಿದ್ರಿ ನಾರಾಯಣ ದೇವಾಡಿಗ ನಿಧನ  

ಪಡುಬಿದ್ರಿ ನಾರಾಯಣ ದೇವಾಡಿಗ ನಿಧನ (Padubidri Narayana Devadiga passes away)  ಪಡುಬಿದ್ರಿ; ಇಲ್ಲಿನ ಬೇಂಗ್ರೆ ಸಂಕಲ್ಪ ನಿವಾಸದ ವಾಸಿ ನಾರಾಯಣ ದೇವಾಡಿಗ (72) ಹೃದಯಾಘಾತದಿಂದ   ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಅವರಿ ಖಾಸಗಿ ಸಂಸ್ಥೆಯಲ್ಲಿ ಎಕೌಂಟೆಂಟ್ ಆಗಿ ಪಡುಬಿದ್ರಿಯಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿ  ಜನಾನುರಾಗಿಯಾಗಿದ್ದರು. ಸುಮಾರು ೨೦ ದಿನದ ಹಿಂದೆ ಅವರ ಪುತ್ರ ಪ್ರಮೋದ್ ದೇವಾಡಿಗ ಬೆಂಗಳೂರಿನಲ್ಲಿ ಹೃದಯಾಘಾತಕ್ಕೆ ಒಳಗಾಗಿ ನಿಧನರಾದ ಬಳಿಕ ನಾರಾಯಣ ದೇವಾಡಿಗರು ಖಿನ್ನತೆಗೆ ಒಳಗಾಗಿದ್ದರು.

ಕ್ರೀಡೆ

ಮಂಗಳೂರು ಹರ್‌ಕ್ಯುಲರ್ಸ್ ತಂಡಕ್ಕೆ ಇನ್ನರ್ ವೀಲ್ ಟ್ರೋಫಿ-2024 (Inner Weel Throphy for Manglore Hercules team 2024)

ಮಂಗಳೂರು ಹರ್‌ಕ್ಯುಲರ್ಸ್ ತಂಡಕ್ಕೆ ಇನ್ನರ್ ವೀಲ್ ಟ್ರೋಫಿ–2024 ಪಡುಬಿದ್ರಿ : ನಿರಂತರ ಅಭ್ಯಾಸ ಮಾಡಿದರೆ ರಾಷ್ಟç ಮಟ್ಟದ ಆಟಗಾರರಾಗಿ ಮೂಡಿಬರಲು ಸಾಧ್ಯ. ಆಟಗಾರರು ಶಿಸ್ತು ಅನ್ನು ಅಳವಡಿಸಿ ಕೂಂಡು ಅಟದ ನಿಯಮಗಳಿಗೆ ಬದ್ದರಾಗಿ ಕ್ರೀಡೆಯಲ್ಲಿ ತೊಡಗಿಸಿ ಕೂಳ್ಳಬೇಕು. ಇಂದಿನ ಪಂದ್ಯಕೂಟದ ಸೋಲು ಮುಂದಿನ ಗೆಲುವಿಗೆ ಕಾರಣವಾಗಿರುತ್ತದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಚಿ ಹೇಳಿದರು.. ಅವರು ಪಡುಬಿದ್ರಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಅಂತಾರಾಷ್ಟಿçÃಯ ಇನ್ನರ್ ವೀಲ್ ಕ್ಲಬ್‌ನ ಶತಮಾನೋತ್ಸವದ ಅಂಗವಾಗಿ ಪಡುಬಿದ್ರಿ ಬೋರ್ಡ್ ಶಾಲಾ […]

ಅಪರಾಧ

ಉದ್ಯಮಿ ಪ್ರಮೋದ್ ಎನ್.ದೇವಾಡಿಗ ಬೆಂಗಳೂರಿನಲ್ಲಿ ನಿಧನ (Business man Pramod N Devadiga passed away in Bengaluru)

ಉದ್ಯಮಿ ಪ್ರಮೋದ್ ಎನ್.ದೇವಾಡಿಗ ಬೆಂಗಳೂರಿನಲ್ಲಿ ನಿಧನ (Padubidri) ಪಡುಬಿದ್ರಿ: ಇಲ್ಲಿನ ಬೇಂಗ್ರೆ ಸಂಕಲ್ಪ ನಿವಾಸದ ನಿವಾಸಿ ಪ್ರಮೋದ್ ನಾರಾಯಣ ದೇವಾಡಿಗ(೩೯) ಹೃದಯಾಘಾತದಿಂದ ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು. ಸಿ.ಎ. ಅಗಿದ್ದ ಅವರು ಕಳೆದ ೧೦ ವರ್ಷಗಳಿಂದ ಬೆಂಗಳೂರಿನ ಇಂದಿರಾ ನಗರದಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದರು. ಪ್ರತಿಭಾವಂತ ಕ್ರಿಕೆಟ್ ಆಟಗಾರರಾಗಿದ್ದ ಅವರಿಗೆ ತಾಯಿ, ತಂದೆ, ಪತ್ನಿ, ಪುತ್ರ, ಇಬ್ಬರು ಸಹೋದರಿಯರು ಇದ್ದಾರೆ. ಸೋಮವಾರ ಬೆಳಿಗ್ಗೆ ಪಡುಬಿದ್ರಿಯ ಅವರ ಸ್ವಗೃಹದಲ್ಲಿ ಅಂತ್ಯಕ್ರಿಯೆ ನಡೆಯಿತು.

ಅಪರಾಧ

ಪಡುಬಿದ್ರಿ ಸರ್ಕಲ್‌ ನಲ್ಲಿ ಸ್ಕೂಟಿಗೆ ಬಸ್ ಢಿಕ್ಕಿ: ಓರ್ವ ಸಾವು (Bus hits scooty at Padubidri Circle: Youth killed)

ಪಡುಬಿದ್ರಿ ಸರ್ಕಲ್‌ ನಲ್ಲಿ ಸ್ಕೂಟಿಗೆ ಬಸ್ ಢಿಕ್ಕಿ: ಓರ್ವ ಸಾವು ಪಡುಬಿದ್ರಿ: ಪಲಿಮಾರಿನಿಂದ ಸ್ಕೂಟಿಯಲ್ಲಿ ಎರ್ಮಾಳಿನ ಪೂಂದಾಡು ಎಂಬಲ್ಲಿಗೆ ರವಿವಾರ ರಾತ್ರಿ ನಾಟಕ ನೋಡಲು ತೆರಳುತ್ತಿದ್ದಾಗ,  ಪಡುಬಿದ್ರಿ ರಾಹೆ ೬೬ರ ಸರ್ಕಲ್‌ನಲ್ಲಿ  ಬೆಂಗಳೂರಿಗೆ ತೆರಳುತ್ತಿದ್ದ ಬಸ್ಸೊಂದು ಢಿಕ್ಕಿಯಾಗಿ ಪಲಿಮಾರು ದರ್ಕಾಸ್ತು ನಿವಾಸಿ ಧನ್ ರಾಜ್ ಪಲಿಮಾರು(೧೭) ಮುಕ್ಕದ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಸಾವನ್ನಪ್ಪಿದ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ. ಧನ್‌ರಾಜ್‌ ಒಟ್ಟಿಗಿದ್ದ ಮತ್ತೋರ್ವ ಯುವಕ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ.   ಕಾರ್ಕಳ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುವ ಸಂದರ್ಭದಲ್ಲಿ […]

ಜೀವನಶೈಲಿ ತಂತ್ರಜ್ಞಾನ

ಡಿಸೆಂಬರ್ 9 ಮತ್ತು 10 ರಂದು ಪಡುಬಿದ್ರಿ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ವಠಾರದಲ್ಲಿ ಕೃಷಿ ಮೇಳ (Dec 9-10 agriculture Fare at Padubidri Balaganapathi Temple area)

ಡಿಸೆಂಬರ್ 9 ಮತ್ತು 10 ರಂದು ಪಡುಬಿದ್ರಿ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ವಠಾರದಲ್ಲಿ ಕೃಷಿ ಮೇಳ ಪಡುಬಿದ್ರಿ ; ಪಡುಬಿದ್ರಿ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಹಯೋಗದೊಂದಿಗೆ ಪಡುಬಿದ್ರಿಯ ಶ್ರೀ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ವಠಾರದಲ್ಲಿ ಪ್ರಥಮ ಬಾರಿಗೆ ಡಿಸೆಂಬರ್ 9 ಮತ್ತು 10 ರಂದು ಬೆಳಿಗ್ಗೆ 8ರಿಂದ ರಾತ್ರಿ 8 ರವರೆಗೆ ವಿಶೇಷ ಆಕರ್ಷಣೆಗಳೊಂದಿಗೆ ಕೃಷಿ ಮೇಳ ಜರಗಲಿದೆ ಎಂದು ಕೃಷಿ […]

ಪ್ರಚಲಿತ ಪ್ರಯಾಣ

ಪಡುಬಿದ್ರಿ ಸಾಯಿ ಆರ್ಕೇಡ್ ಸಭಾಭವನದಲ್ಲಿ ಪಡುಬಿದ್ರಿ ಠಾಣಾ ಎ ಎಸ್ ಐ ದಿವಾಕರ ಜೆ. ಸುವರ್ಣರ ಬೀಳ್ಕೊಡುಗೆ ಸಮಾರಂಭ (Padubidri police station ASI Diwakar j Suvarna farwell ceremony)

ಪಡುಬಿದ್ರಿ ಸಾಯಿ ಆರ್ಕೇಡ್ ಸಭಾಭವನದಲ್ಲಿ ಪಡುಬಿದ್ರಿ ಠಾಣಾ ಎ ಎಸ್ ಐ ದಿವಾಕರ ಜೆ. ಸುವರ್ಣರ ಬೀಳ್ಕೊಡುಗೆ ಸಮಾರಂಭ (padubidri)ಪಡುಬಿದ್ರಿ : 31 ವರ್ಷಗಳ ಕಾಲ ಪೋಲಿಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆಗೈದು ವಯೋ ನಿವೃತ್ತಿ ಹೊಂದಿದ  ಎ ಎಸ್ ಐ ದಿವಾಕರ ಜೆ. ಸುವರ್ಣರ ಬೀಳ್ಕೊಡುಗೆ ಸಮಾರಂಭ ಗುರುವಾರ  ಪಡುಬಿದ್ರಿ ಮಾರ್ಕೆಟ್ ರಸ್ತೆಯ ಸಾಯಿ ಆರ್ಕೇಡ್ (Padubidri sai Arcade)ನಲ್ಲಿ ಜರಗಿತು.  ಈ ಸಂದರ್ಭ ಪಡುಬಿದ್ರಿ ಠಾಣೆಯ ಎ ಎಸ್ ಐ ಸುರೇಶ್ ಭಟ್, ಹೆಡ್ ಕಾನ್ […]

ಅಪರಾಧ

ಪಡುಬಿದ್ರಿ ರಾ.ಹೆ 66ರಲ್ಲಿ (Padubidri NH 66) ಟ್ಯಾಂಕರ್ ಹರಿದು ಯುವಕ ಸಾವು

ಪಡುಬಿದ್ರಿ ರಾ.ಹೆ ೬೬ರಲ್ಲಿ ಟ್ಯಾಂಕರ್ ಹರಿದು ಯುವಕ ಸಾವು ಪಡುಬಿದ್ರಿ: ಯುವಕನೋರ್ವ ಟ್ಯಾಂಕರ್ ಹರಿದು ದಾರುಣವಾಗಿ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ  ಪಡುಬಿದ್ರಿ ಪೇಟೆಯ ಬಸ್ಸು ನಿಲ್ದಾಣದ ಬಳಿ ಶುಕ್ರವಾರ ಸಂಜೆ ನಡೆದಿದೆ. ಮೃತನನ್ನು ಕಂಚಿನಡ್ಕ ನಿವಾಸಿ ಪ್ರಜ್ವಲ್ (18) ಎಂದು ಗುರುತಿಸಲಾಗಿದೆ.  ಇಲ್ಲಿನ ಮಂಗಳೂರು ಕಡೆಗೆ ತೆರಳುವ ಬಸ್ಸು ನಿಲ್ದಾಣದಲ್ಲಿ ಹೆದ್ದಾರಿಯಲ್ಲಿ ಟೂರಿಸ್ಟ್‌ ವಾಹನವೊಂದರಲ್ಲಿ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ ವೇಳೆ ಹಿಂಬದಿಯಲ್ಲಿದ್ದ ಬೈಕ್ ಢಿಕ್ಕಿ ಹೊಡೆದು ರಸ್ತೆಗೆ ಎಸೆಯಲ್ಪಟ್ಟಿದ್ದನು. ಇದೇ ವೇಳೆ ಟ್ಯಾಂಕರ್ ಅವರ ಮೇಲೆ […]

eMedia Kannada  @2025. All Rights Reserved.