Tag: ramaraya patkar

ಸಂಘ, ಸಂಸ್ಥೆಗಳು ಸೌಹಾರ್ಧ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ, ಜನಜಾಗೃತಿ ವೇದಿಕೆ ಕಾಪು ತಾಲೂಕು ಪದಾಧಿಕಾರಿಗಳ ತ್ರೈಮಾಸಿಕ ಸಭೆ (Shri Kshetra Dharmasthala Gr. Project, Jana Jagruti Vodhya Kapu Taluk office bearers quarterly meeting)

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ, ಜನಜಾಗೃತಿ ವೇದಿಕೆ ಕಾಪು ತಾಲೂಕು ಪದಾಧಿಕಾರಿಗಳ ತ್ರೈಮಾಸಿಕ ಸಭೆ ಕಾಪುವಿನ ಶ್ರೀ ವೀರಭದ್ರ ಸಭಾಭವನ ಕಾಪುವಿನಲ್ಲಿ ನಡೆದ ಸಭೆ (Kaup) ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಾಪು ತಾಲೂಕು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾಪು ತಾಲೂಕು ಇದರ ಪದಾಧಿಕಾರಿಗಳ ತ್ರೈಮಾಸಿಕ ಸಭೆಯು  ಶ್ರೀ ವೀರಭದ್ರ ಸಭಾಭವನ ಕಾಪುವಿನಲ್ಲಿ ಶುಕ್ರವಾರ ನಡೆಯಿತು.  ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ತಾಲೂಕು ವೇದಿಕೆ ಅಧ್ಯಕ್ಷರಾದ ಸತ್ಯೇಂದ್ರ ಪೈ ಯವರು […]

health ಶಾಲಾ ಕಾಲೇಜು ಸಂಘ, ಸಂಸ್ಥೆಗಳು

ನಿಟ್ಟೆ ಎನ್‌ ಎಸ್‌ ಎ ಎಂ ಕನ್ನಡ ಮಾಧ್ಯಮ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ (‘Swasthya Sankalpa’ (Health Pledge) Program at Nitte NSAM Kannada medium School)

ನಿಟ್ಟೆ ಎನ್‌ ಎಸ್‌ ಎ ಎಂ ಕನ್ನಡ ಮಾಧ್ಯಮ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಯೋಜನೆ (Nitte) ನಿಟ್ಟೆ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಯೋಜನೆಯಲ್ಲಿ ನಿಟ್ಟೆ ಎನ್‌ ಎಸ್‌ ಎ ಕನ್ನಡ ಮಾಧ್ಯಮ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಶುಕ್ರವಾರ ನೆರವೇರಿತು.  ಕಾಪು ತಾಲೂಕು ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ  ಶಂಕರ್ ಕುಂದರ್ ಸೂಡರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.   ಸಂಪನ್ಮೂಲ ವ್ಯಕ್ತಿಯಾಗಿ ಕೆ ರಾಮರಾಯ ಪಾಟ್ಕರ್‌ ರವರು ಮಕ್ಕಳಿಗೆ ಮಾಹಿತಿ […]

health

  ಶಿರ್ವ:  ಕಾಲೇಜು ವಿದ್ಯಾರ್ಥಿಗಳ ನೇತ್ರ ತಪಾಸಣಾ ಶಿಬಿರ (Shirva: Eye check-up camp for college students)

  ಶಿರ್ವ:  ಕಾಲೇಜು ವಿದ್ಯಾರ್ಥಿಗಳ ನೇತ್ರ ತಪಾಸಣಾ ಶಿಬಿರ  ಶಿರ್ವ ಸಂತ ಮೇರಿ ಪದವಿಪೂರ್ವ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮ (Shirva) ಶಿರ್ವ:  ಶಿರ್ವ ಸಂತ ಮೇರಿ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ, ಲಯನ್ಸ್ ಕ್ಲಬ್ ಶಿರ್ವ- ಮಂಚಕಲ್ಲು ಇವರ ಸಹಯೋಗದಲ್ಲಿ ಉಡುಪಿಯ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ತಂಡದಿಂದ ಕಾಲೇಜಿನ ವಿದ್ಯಾರ್ಥಿಗಳ ಹಾಗೂ ವಿದ್ಯಾರ್ಥಿಗಳ ಹೆತ್ತವರ/ ಪೋಷಕರ ನೇತ್ರ ತಪಾಸಣಾ ಶಿಬಿರವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.   […]

PROBLEMS

ಶಿರ್ವ ಗ್ರಾಪಂಗೆ ಪೂರ್ಣಕಾಲಿಕ ಅಭಿವೃದ್ಧಿ ಅಧಿಕಾರಿ ನೇಮಿಸುವಂತೆ ಮಾಜಿ ಅಧ್ಯಕ್ಷ ಕೆ. ಆರ್ ಪಾಟ್ಕರ್ ಆಗ್ರಹ. (Former president K. R Patkar demands to appoint a full-time development officer for Shirva grama Panchayat)

ಶಿರ್ವ ಗ್ರಾಪಂಗೆ ಪೂರ್ಣಕಾಲಿಕ ಅಭಿವೃದ್ಧಿ ಅಧಿಕಾರಿ ನೇಮಿಸುವಂತೆ ಮಾಜಿ ಅಧ್ಯಕ್ಷ ಕೆ. ಆರ್ ಪಾಟ್ಕರ್ ಆಗ್ರಹ. ಉಡುಪಿ ಜಿಲ್ಲೆಯ ಅತಿ ದೊಡ್ಡ ಗ್ರಾಮ ಪಂಚಾಯತ್ ಗಳಲ್ಲೊಂದಾದ ಶಿರ್ವ ಗ್ರಾಮ ಪಂಚಾಯತ್ (Shirva) ಶಿರ್ವ: ಉಡುಪಿ ಜಿಲ್ಲೆಯ ಅತಿ ದೊಡ್ಡ ಗ್ರಾಮ ಪಂಚಾಯತ್ ಗಳಲ್ಲೊಂದಾದ ಶಿರ್ವ ಗ್ರಾಮ ಪಂಚಾಯತ್ ಸುಮಾರು 15000 ಜನಸಂಖ್ಯೆಯನ್ನು ಹೊಂದಿದೆ.  34 ಮಂದಿ ಸದಸ್ಯ ಬಲ ಹೊಂದಿರುವ ಗ್ರಾಮ ಪಂಚಾಯತ್ ಆಗಿದ್ದು, ಇಲ್ಲಿ ದಿನನಿತ್ಯ ನೂರಾರು ಜನರು ತಮ್ಮ ಅರ್ಜಿ ಹವಾಲುಗಳೊಂದಿಗೆ ಗ್ರಾಮ ಪಂಚಾಯತಿಗೆ […]

ಸಂಘ, ಸಂಸ್ಥೆಗಳು

ಮಳೆ ನೀರು ಇಂಗಿಸುವಿಕೆ ಇಂದಿನ ಅಗತ್ಯಗಳಲ್ಲಿ ಒಂದು : ಕೃಷಿಕ ವಿಶ್ವನಾಥ ನಾಯಕ್ (Rainwater harvesting is one of the needs of today: Farmer Vishwanath Nayak)

ಮಳೆ ನೀರು ಇಂಗಿಸುವಿಕೆ ಇಂದಿನ ಅಗತ್ಯಗಳಲ್ಲಿ ಒಂದು : ಕೃಷಿಕ ವಿಶ್ವನಾಥ ನಾಯಕ್ ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಆಶ್ರಯದಲ್ಲಿ ನಡೆದ ಮಳೆ ನೀರು ಇಂಗಿಸುವಿಕೆ  ಕಾರ್ಯಕ್ರಮ (Bantakal) ಬಂಟಕಲ್:‌  ಇಂದಿನ ಬದಲಾಗುತ್ತಿರುವ ಹವಾಮಾನ, ದುರ್ಬಲವಾಗುತ್ತಿರವ ಮಳೆ ವೈಪ್ಯಾರಿತ್ಯವನ್ನು ಗಮನಿಸಿದಾಗ ಭವಿಷ್ಯದಲ್ಲಿ ನೀರಿನ ಅಭಾವ ಕಾಡುವ ಸಾಧ್ಯತೆ ಇದ್ದು, ಇದಕ್ಕೆ ನಾವು ಈಗ ಸುರಿಯುತ್ತಿರುವ ಮಳೆ ನೀರನ್ನು ಸಂಗ್ರಹಿಸುವ ಮಳೆ ನೀರು ಇಂಗಿಸುವಿಕೆ ಕಾರ್ಯಕ್ರಮವನ್ನು ಎಲ್ಲರೂ ಅನುಷ್ಠಾನಗೊಳಿಸುವಂತೆ ಕೃಷಿಕರಾದ ವಿಶ್ವನಾಥ ನಾಯಕರವರು ಮನವಿ ಮಾಡಿದ್ದಾರೆ.   ಲಯನ್ಸ್ ಕ್ಲಬ್ […]

eMedia Kannada  @2025. All Rights Reserved.