Tag: ROLFI DI COSTA

ಸಂಘ, ಸಂಸ್ಥೆಗಳು

ಮೂಲ್ಕಿ ಲಯನ್ಸ್ ಕ್ಲಬ್‌ಗೆ ಲಯನ್ ಜಿಲ್ಲಾ ಗವರ್ನರ್ ಭಾರತಿ ಬಿ ಎಂ ರವರ ಅಧಿಕೃತ ಭೇಟಿ (Official visit of Lion Dist. Governer Bharathi BM to Moolki Lions Club)

  ಮೂಲ್ಕಿ ಲಯನ್ಸ್ ಕ್ಲಬ್‌ಗೆ ಲಯನ್ ಜಿಲ್ಲಾ ಗವರ್ನರ್ ಭಾರತಿ ಬಿ ಎಂ ರವರ ಅಧಿಕೃತ ಭೇಟಿ (Moolki) ಮೂಲ್ಕಿ: ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ವಿಶ್ವದಾದ್ಯಂತ 210 ದೇಶಗಳಲ್ಲಿ ತನ್ನ ಸೇವಾ ಜಾಲವನ್ನು ಹೊಂದಿದ್ದು, ಪ್ರಸ್ತುತ ವಿಶ್ವದಾದ್ಯಂತ ಸುಮಾರು 14 ಲಕ್ಷ ಸದಸ್ಯರ ಮೂಲಕ ಸಮಾಜದ ಅವಶ್ಯಕತೆಗಳಿಗೆ ಅನುಗುಣವಾಗಿ ಸ್ಪಂದಿಸಿ ಸೇವೆ ಮಾಡುತ್ತಿದೆ. ಸಮಾಜದ ಸೇವೆ ಮತ್ತು ಮಾನವೀಯ ನೆಲೆಯ ಸಹಾಯ ಹಸ್ತ ನೀಡುವ ವಿಶ್ವದ ನಾಯಕನಾಗಿ ಉದ್ದೇಶ ಹೊಂದಿರುವ ಸಂಸ್ಥೆ ಲಯನ್ಸ್. 1917ರಲ್ಲಿ ಲಯನ್ಸ್‌ ಸಂಸ್ಥೆಆರಂಭಿಸಿ, […]

health

ಹೆಜಮಾಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ (Free Health checkup camp at hejamady)

ಹೆಜಮಾಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ (Hejamady) ಹೆಜಮಾಡಿ: ಲಯನ್ಸ್ ಕ್ಲಬ್, ಲಿಯೋ ಕ್ಲಬ್, ರೋಲ್ಫಿ ಡಿಕೋಸ್ತರವರ ಆಪ್ತ ಬಳಗ ಹಾಗೂ ಮಂಗಳೂರು ಎಜೆ ಮೆಡಿಕಲ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹೆಜಮಾಡಿ ತೈಬಾ ಸಂಕಿರಣದ ನೂತನ ಮಳಿಗೆಯಲ್ಲಿ ನಡೆಯಿತು  ಕಾರ್ಯಕ್ರಮವನ್ನು ಕ.ಸಾ.ಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಉದ್ಘಾಟಿಸಿದರ. ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಶಿಬಿರಗಳ ಮೂಲಕ ಸೇವಾ ಸಂಸ್ಥೆಗಳ ಜನಸೇವೆ ಅಭಿನಂದನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಲಯನ್ಸ್ […]

social service

ಹೆಜಮಾಡಿ: ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬ್ಲಿಂಕಿಂಗ್ ಲೈಟ್  ಅಳವಡಿಕೆ (Hejamadi: Blinking light installation in collaboration with varius Organizations)

ಹೆಜಮಾಡಿ: ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬ್ಲಿಂಕಿಂಗ್ ಲೈಟ್  ಅಳವಡಿಕೆ  ಹೆಜಮಾಡಿ: ಇಲ್ಲಿಯ ಹೆಜಮಾಡಿ ಕಾಂಚನ್ ಐಸ್ ಪ್ಲಾಂಟ್ ಬಳಿ ಸಾರ್ವಜನಿಕ ರಸ್ತೆಯ ಅಪಾಯಕಾರಿ ತಿರುವುಗಳಲ್ಲಿ ಅನೇಕ ಅಪಘಾತಗಳು ಸಂಭವಿಸಿದ ಹಿನ್ನೆಲೆಯಲ್ಲಿ ಪಡುಬಿದ್ರಿ ಪೊಲೀಸ್ ಇಲಾಖೆ, ಮುಲ್ಕಿ ಲಯನ್ಸ್ ಕ್ಲಬ್, ಲಿಯೋ ಕ್ಲಬ್, ಹೆಜಮಾಡಿ ರೊಲ್ಪಿ ಡಿ’ಕೋಸ್ತಾ ಬಳಗದ ವತಿಯಿಂದ ವಾಹನ ಅಪಘಾತವನ್ನು ತಡೆಗಟ್ಟುವ ಉದ್ದೇಶದಿಂದ ಮಂಗಳವಾರ ಹೆಜಮಾಡಿ ಕಾಂಚನ್ ಐಸ್ ಪ್ಲಾಂಟ್ ಬಳಿ ಅಳವಡಿಸಲಾದ ಬ್ಲಿಂಕಿಂಗ್ ಲೈಟ್  ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಪಡುಬಿದ್ರಿ ಪೊಲೀಸ್ […]

ಕರಾವಳಿ

ನಂದಿಕೂರಿನಲ್ಲಿ ಹೆಜಮಾಡಿ ಗ್ರಾಮ ಕೇಂದ್ರಿತವಾಗಿರುವ ಆ್ಯಂಬುಲೆನ್ಸ್ ಲೋಕಾರ್ಪಣೆ (Free Ambulence to Hejamadi Villagers)

ನಂದಿಕೂರಿನಲ್ಲಿ ಹೆಜಮಾಡಿ ಗ್ರಾಮ ಕೇಂದ್ರಿತವಾಗಿರುವ ಆ್ಯಂಬುಲೆನ್ಸ್ ಲೋಕಾರ್ಪಣೆ (Hejamdi) ಹೆಜಮಾಡಿ : ಹೆಜಮಾಡಿ, ನಡ್ಸಾಲು ಗ್ರಾಮ ಕೇಂದ್ರಿತವಾಗಿ ಕಾರ್ಯ ನಿರ್ವಹಿಸಲಿರುವ ಜೀವರಕ್ಷಕ ಆ್ಯಂಬುಲೆನ್ಸ್ ಉಚಿತ ಸೇವೆಯನ್ನು ಭಾನುವಾರ ಬೆಳಿಗ್ಗೆ  ನಂದಿಕೂರು ಕೈಗಾರಿಕಾ ವಲಯ ಪ್ಲಾಟ್ ನಂ. 41ಬಿ ಯಲ್ಲಿನ ಸಮಾರಂಭದಲ್ಲಿ ರಾಲ್ಫಿ ಡಿʼಕಾಸ್ಟ ಗೆಳೆಯರ ಬಳಗದ ನೂತನ ಆ್ಯಂಬುಲೆನ್ಸ್‌ನ  ಅನಾವರಣ ಹಾಗೂ ಕೀ ಹಸ್ತಾಂತರದ ಮೂಲಕ ಲೋರ್ಕಾಣೆಗೈಯ್ಯಲಾಯಿತು. ಮೂಲ್ಕಿ ಚರ್ಚ್ ನ ಧರ್ಮಗುರುಗಳಾದ ರೆ| ಫಾ| ಸಿಲ್ವೆಸ್ಟರ್ ಡಿ`ಕೋಸ್ಟ ಅವರು ಪ್ರಾರ್ಥನಾ ವಿಧಿಯನ್ನು ನೆರವೇರಿಸಿ ಹರಸಿದರು. ಮಂಗಳೂರು […]

ಪ್ರಚಲಿತ

ಜ. 28: ಆಪ್ತ ಗೆಳೆಯರು, ಹೆಜಮಾಡಿಯಲ್ಲಿ ಉಚಿತ ಆ್ಯಂಬುಲೆನ್ಸ್ ಸೇವೆಯ ಉದ್ಘಾಟನೆ (28Jan: Inaguration of free Ambulence service at hejamadi)

 ಜ. 28: ಆಪ್ತ ಗೆಳೆಯರು, ಹೆಜಮಾಡಿಯಲ್ಲಿ ಉಚಿತ ಆ್ಯಂಬುಲೆನ್ಸ್ ಸೇವೆಯ ಉದ್ಘಾಟನೆ ಹೆಜಮಾಡಿ: ಆಪ್ತ ಗೆಳೆಯರ ಬಳಗವು ಸುಮಾರು ರೂ.10 ಲಕ್ಷ ವೆಚ್ಚದಲ್ಲಿ ಖರೀದಿಸಿರುವ ನೂತನ ಉಚಿತ ಆ್ಯಂಬುಲೆನ್ಸ್ ಸೇವೆಯು ಜ. 28ರಂದು ನಂದಿಕೂರಿನ ಕೈಗಾರಿಕಾ ಪ್ರದೇಶದ ಪ್ಲಾಟ್ ನಂಬ್ರ 41ಬಿ ಯಲ್ಲಿ ಬೆಳಿಗ್ಗೆ 11 ಗಂಟೆಗೆ ಲೋಕಾರ್ಪಣೆಗೊಳ್ಳಲಿರುವುದಾಗಿ ಕಾಪು ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಜರಗಿದ ಸುದ್ದಿಗೋಷ್ಟಿಯಲ್ಲಿ ಪಾವ್ಲ್ ರಾಲ್ಫಿ ಡಿಕೋಸ್ತ (Rolfi d’casta)ತಿಳಿಸಿದರು. 24ಗಂಟೆಗಳಲ್ಲೂ ಹೆಜಮಾಡಿ ಹಾಗೂ ನಡ್ಸಾಲು ಗ್ರಾಮಗಳ ವ್ಯಾಪ್ತಿಯ ಬಡವರು, ಕಷ್ಟ, ಕಾರ್ಪಣ್ಯಗಳಿಗೆ […]

ಕರಾವಳಿ

ಪಡುಬಿದ್ರಿಯಿಂದ ಕನ್ನಂಗಾರ್ ಬೈಪಾಸ್ ವರೆಗೆ ಬೈಪಾಸ್‌ ನಿರ್ಮಾಣಕ್ಕೆ ಹೆಜಮಾಡಿ ಸರ್ವಿಸ್ ರಸ್ತೆ ಹೋರಾಟ ಸಮಿತಿ ಆಗ್ರಹ: ತೀವ್ರ ಹೋರಾಟದ ಎಚ್ಚರಿಕೆ

(Padubidri – Hejmadi service road) ಪಡುಬಿದ್ರಿಯಿಂದ ಕನ್ನಂಗಾರ್ ಬೈಪಾಸ್ ವರೆಗೆ ಬೈಪಾಸ್‌ ನಿರ್ಮಾಣಕ್ಕೆ ಹೆಜಮಾಡಿ ಸರ್ವಿಸ್ ರಸ್ತೆ ಹೋರಾಟ ಸಮಿತಿ ಆಗ್ರಹ: ತೀವ್ರ ಹೋರಾಟದ ಎಚ್ಚರಿಕೆ (kaup) ಕಾಪು : ಪಡುಬಿದ್ರಿಯಿಂದ ಕನ್ನಂಗಾರ್ ಬೈಪಾಸ್ ವರೆಗೆ ಸುಮಾರು 350 ಮೀಟರ್ ಸರ್ವಿಸ್ ರಸ್ತೆ ನಿರ್ಮಾಣದ ಬಗ್ಗೆ ಭರವಸೆ ನೀಡಿ 6 ವರ್ಷ ಸಂದರೂ ಈವರೆಗೆ ಸರ್ವಿಸ್ ರಸ್ತೆ ನಿರ್ಮಾಣಗೊಂಡಿಲ್ಲ. ಈ ಕಾರಣದಿಂದಾಗಿ ಈ ಭಾಗದಲ್ಲಿ 54 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, 8 ಮಂದಿ ಯುವಜನತೆ ಪ್ರಾಣವನ್ನು […]

eMedia Kannada  @2025. All Rights Reserved.