Tag: kaup hale marigudi

ಧಾರ್ಮಿಕ

ಸೆ. 24ರಂದು ಕಾಪು ಹೊಸ ಮಾರಿಗುಡಿಯಲ್ಲಿ ಮಾತೃಕಾ ಶಕ್ತಿ ಪೂಜೆ (‘Matruka Shakti Puja’ at Kapu Hosa Marigudi on September 24.)

ಸೆ. 24ರಂದು ಕಾಪು ಹೊಸ ಮಾರಿಗುಡಿಯಲ್ಲಿ ಮಾತೃಕಾ ಶಕ್ತಿ ಪೂಜೆ  ‘ಕಾಪುವಿನ ಅಮ್ಮನಿಗೊಂದು ಅಕ್ಷರ ನಮನ’ಮಹಾ ಅಭಿಯಾನಕ್ಕೆ ಚಾಲನೆ (Kaup)ಕಾಪು: ಶಕ್ತಿ ಸ್ವರೂಪಿಣಿ ಕಾಪುವಿನ ಅಮ್ಮನ ಪವಿತ್ರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಾಗೂ ಸಕಲ ಭಕ್ತರ ಶ್ರೇಯೋಭಿವೃದ್ಧಿಗಾಗಿ ವಿಶೇಷ ಸಂಕಲ್ಪದೊಂದಿಗೆ ‘ಮಾತೃಕಾ ಶಕ್ತಿ ಪೂಜೆ’ಧಾರ್ಮಿಕ ಕಾರ್ಯಕ್ರಮ ಸೆ. 24ರಂದು ಮಧ್ಯಾಹ್ನ 3 ಗಂಟೆಯಿಂದ ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ನಡೆಯಲಿದೆ ಎಂದು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ತಿಳಿಸಿದ್ದಾರೆ. […]

ಕ್ರೀಡೆ

ಕಾಪು‌: ಯುವವಾಹಿನಿ ಟ್ರೋಫಿ 2026 ಚೆಸ್  ಪಂದ್ಯಾವಳಿಗೆ ಚಾಲನೆ (Kaup: Yuvahini Trophy 2026 chess tournament kicks off)

ಕಾಪು‌: ಯುವವಾಹಿನಿ ಟ್ರೋಫಿ 2026 ಚೆಸ್  ಪಂದ್ಯಾವಳಿಗೆ ಚಾಲನೆ.   ಕಾಪು ಹಳೆ ಮಾರಿಯಮ್ಮ ಗುಡಿಯ ಸಭಾಭವನದಲ್ಲಿ ನಡೆದ ಪಂದ್ಯಾವಳಿ. (Kaup) ಕಾಪು, ಆ. 10: ಯುವಕರಲ್ಲಿ ಬೌದ್ಧಿಕ ಸಾಮರ್ಥ್ಯ, ಏಕಾಗ್ರತೆ ಹಾಗೂ ಕ್ರೀಡಾ ಮನೋಭಾವ ಬೆಳೆಸುವಲ್ಲಿ ಚೆಸ್ ಸಹಕಾರಿಯಾಗಲಿದೆ ಎಂದು ಮಂಗಳೂರು ಸಿಎಆರ್, ಡೆಪ್ಯೂಟಿ ಕಮಿಶನರ್ ಆಫ್ ಪೊಲೀಸ ರಾದ , ಉಮೇಶ್ ಪಿ. ಹೇಳಿದರು. ‌   ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ ಯುವವಾಹಿನಿ ಕಾಪು ಘಟಕದ ನೇತೃತ್ವದಲ್ಲಿ ಕರ್ನಾಟಕ ರಾಜ್ಯ […]

ಧಾರ್ಮಿಕ

ಕಾಪು ಶ್ರೀ ಹೊಸ ಮಾರಿಗುಡಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರ ಭೇಟಿ (Visit of the Chairman of the National Highways Authority of India to the Hosa Marigudi in Kaup)  

  ಕಾಪು ಶ್ರೀ ಹೊಸ ಮಾರಿಗುಡಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರ ಭೇಟಿ. ಪ್ರಾಧಿಕಾರದ ಅಧ್ಯಕ್ಷರಿಗೆ ವ್ಯವಸ್ಥಾಪನಾ ಸಮಿತಿ,  ಅಭಿವೃದ್ಧಿ ಸಮಿತಿಯಿಂದ  ಗೌರವ   (Kaup) ಕಾಪು, ಜೂನ್ 17 : ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಯಾದವ್ ಐಎಎಸ್ ಮತ್ತವರ ಪತ್ನಿ ಬುಧವಾರ ಬೆಳಿಗ್ಗೆ ಕಾಪು ಶ್ರೀ ಹೊಸ ಮಾರಿಗುಡಿಗೆ ಆಗಮಿಸಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ  ದರುಶನ ಪಡೆದು ಅಮ್ಮನ ಅನುಗ್ರಹ ಪ್ರಸಾದ ಸ್ವೀಕರಿಸಿದರು.    ಮಾರಿಗುಡಿ ವ್ಯವಸ್ಥಾಪನಾ ಸಮಿತಿ […]

ಧಾರ್ಮಿಕ

ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವ : ಕಾಪುವಿನಲ್ಲಿ ಪೂರ್ವಬಾವಿ ಸಭೆ(Padubidri Temple Brahma Kalashotsava: Purvabavi meeting in Kapu)

ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವ : ಕಾಪುವಿನಲ್ಲಿ ಪೂರ್ವಬಾವಿ ಸಭೆ  ಕಾಪು ಹೊಸ ಮಾರಿಗುಡಿಯಿಂದ 99 ವಾಹನಗಳಲ್ಲಿ ಹೊರೆಕಾಣಿಕೆಗೆ ಸಿದ್ಧತೆ (Padubidri) ಪಡುಬಿದ್ರಿ: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಬ್ರಹ್ಮಕಲಶೋತ್ಸವ ಪ್ರಯುಕ್ತ ಎ. 26 ರಂದು ನಡೆಯುವ ಹಸಿರು ಹೊರೆಕಾಣಿಗೆಗಾಗಿ  ಕಾಪು ಶ್ರೀ ಹೊಸ ಮಾರಿಗುಡಿಯಿಂದ ಬೃಹತ್ ಹೊರೆ ಕಾಣಿಕೆ  ನೀಡುವ ಸಂಕಲ್ಪ ಮಾಡಿದ್ದೇವೆ. ಮಾರಿಗುಡಿಯಿಂದ  99 ವಾಹನಗಳ ಮೂಲಕ ಹೊರೆ ಕಾಣಿಕೆಯನ್ನು ಪಡುಬಿದ್ರಿ ಉಳ್ಳಾಯನ ಸನ್ನಿಧಾನಕ್ಕೆ ಸಮರ್ಪಿಸಬೇಕೆನ್ನುವುದು ನಮ್ಮೆಲ್ಲರ ಆಶಯ ಎಂದು ಹೊಸಮಾರಿಗುಡಿ ಅಭಿವೃದ್ಧಿ ಸಮಿತಿಯ […]

ಧಾರ್ಮಿಕ

ಕಾಪುವಿನ ಹಳೆ, ಹೊಸ ಮತ್ತು ಕಲ್ಯ ಮಾರಿಗುಡಿಗಳಲ್ಲಿ ಏಕಕಾಲಕ್ಕೆ ಸುಗ್ಗಿ ಮಾರಿಪೂಜೆ ಸಂಪನ್ನ (At Kaup Hosa, Hale & Kalya marigudi Jarde maari pooja celebration)

ಕಾಪುವಿನ ಹಳೆ, ಹೊಸ ಮತ್ತು ಕಲ್ಯ ಮಾರಿಗುಡಿಗಳಲ್ಲಿ ಏಕಕಾಲಕ್ಕೆ ಸುಗ್ಗಿ ಮಾರಿಪೂಜೆ ಸಂಪನ್ನ ಸಿಡುಬು, ಸಂತಾನಫಲ, ಮುತೈದೆ ಭಾಗ್ಯಗಳಿಗಾಗಿ ಖ್ಯಾತಿ ಪಡೆದ ಕಾಪುವಿನ ಮೂರೂ ಮಾರಿಗುಡಿಗಳು ಕಾಪು: ಇತಿಹಾಸ ಪ್ರಸಿದ್ಧ ಕಾಪುವಿನ ಮೂರು ಮಾರಿಗುಡಿಗಳಾದ ಹಳೆ ಮಾರಿಗುಡಿ, ಹೊಸ ಮಾರಿಗುಡಿ   ಹಾಗೂ ಕಲ್ಯ ಮಾರಿಗುಡಿಯಲ್ಲಿ ಏಕಕಾಲದಲ್ಲಿ ತುಳುವರ ಸುಗ್ಗಿ ಮಾರಿ ಪೂಜಾ ಮಹೋತ್ಸವ ಮಂಗಳವಾರ ರಾತ್ರಿ ಹಾಗೂ ಬುಧವಾರ ವಿಜೃಂಭಣೆಯಿಂದ ಜರಗಿತು.   ಸಿಡುಬು, ಸಂತಾನಫಲ, ಮುತೈದೆ ಭಾಗ್ಯಗಳಿಗಾಗಿ ಅತ್ಯಂತ ಪ್ರಸಿದ್ಧಿ ಪಡೆದ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ […]

ಧಾರ್ಮಿಕ

ಮಾರ್ಚ್ 24 – 25 ಕಾಪುವಿನಲ್ಲಿ “ಸುಗ್ಗಿ ಮಾರಿ ಪೂಜೆ” (“Suggi Mari Puja” in Kapu on Tuesday, March 24th and Wednesday, March 25th)

ಮಾರ್ಚ್ 24ರ ಮಂಗಳವಾರ ಮತ್ತು 25 ರ ಬುಧವಾರ ಕಾಪುವಿನಲ್ಲಿ “ಸುಗ್ಗಿ ಮಾರಿ ಪೂಜೆ” ಕಾಪುವಿನ ಹಳೆ ಮಾರಿಯಮ್ಮ, ಹೊಸ ಮಾರಿಯಮ್ಮ ಮತ್ತು ಕಲ್ಯ ಮಾರಿಯಮ್ಮನ ಮಾರಿಗುಡಿಗಳಲ್ಲಿ ಮಾರಿ ಪೂಜೆ (Kaup) ಕಾಪು: ತುಳುನಾಡಿನ ಸಪ್ತಜಾತ್ರೆಗಳಲ್ಲಿ ಒಂದಾದ ಕಾಪುವಿನ ಇತಿಹಾಸ ಪ್ರಸಿದ್ಧ ಸುಗ್ಗಿ ಮಾರಿಪೂಜೆ ಮಾರ್ಚ್ 24ರ ಮಂಗಳವಾರ ಮತ್ತು 25 ರ ಬುಧವಾರ ನಡೆಯಲಿದೆ. ಕಾಪುವಿನಲ್ಲಿ ಹಳೆ ಮಾರಿಯಮ್ಮ, ಹೊಸ ಮಾರಿಯಮ್ಮ ಮತ್ತು ಕಲ್ಯ ಮಾರಿಯಮ್ಮನ ಮಾರಿಗುಡಿಗಳಿದ್ದು, ಮೂರು ಮಾರಿಗುಡಿಗಳಲ್ಲಿ ಏಕ ಕಾಲಕ್ಕೆ ಮಾರಿ ಪೂಜೆ […]

ಧಾರ್ಮಿಕ

ಕಾಪು ಶ್ರೀ ಹೊಸ ಮಾರಿಗುಡಿಗೆ ವಿಜಯ ಸಂಕೇಶ್ವರರ ಸುಪುತ್ರಿ ದೀಪಾ, ಅಳಿಯ ಅಶ್ವಿನ್ ಪಾಟೀಲ್ (Vijay Sankeshwar’s daughter Deepa and son-in-law Ashwin Patil visit Kaup Sri Hosa Marigudi)

ಕಾಪು ಶ್ರೀ ಹೊಸ ಮಾರಿಗುಡಿಗೆ ವಿಜಯ ಸಂಕೇಶ್ವರರ ಸುಪುತ್ರಿ ದೀಪಾ, ಅಳಿಯ ಅಶ್ವಿನ್ ಪಾಟೀಲ್ ಹೊಸ ಮಾರಿಗುಡಿ ಆಡಳಿತ ಮಂಡಳಿಯಿಂದ ಅಭಿನಂದನೆ (Kaup) ಕಾಪು: ವಿ ಆರ್ ಎಲ್ ಸಂಸ್ಥೆಯ ಸಂಸ್ಥಾಪಕ ಡಾ. ವಿಜಯ ಸಂಕೇಶ್ವರ ಸುಪುತ್ರಿ ದೀಪಾ ಮತ್ತು ಅಳಿಯ ಅಶ್ವಿನ್ ಪಾಟೀಲ್ ಅವರು ಕಾಪು ಶ್ರೀ ಹೊಸ ಮಾರಿಗುಡಿಗೆ   ಆಗಮಿಸಿ ಉಚ್ಚಂಗಿ ಸಹಿತ ಮಾರಿಯಮ್ಮನ ದರುಶನ ಪಡೆದರು.    ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯಿಂದ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದ […]

ಧಾರ್ಮಿಕ

ಕಾಪು ಶ್ರೀ ಹೊಸ ಮಾರಿಗುಡಿಗೆ ಬಿಗ್ ಬಾಸ್ ರನ್ನರ್ ಆಫ್ ರಕ್ಷಿತಾ ಶೆಟ್ಟಿ ಭೇಟಿ, ವಿಶೇಷ ಪೂಜೆ (Bigg Boss runner of Rakshita Shetty visits Kapu Sri Hosa Marigudi, special pooja)

ಕಾಪು ಶ್ರೀ ಹೊಸ ಮಾರಿಗುಡಿಗೆ ಬಿಗ್ ಬಾಸ್ ರನ್ನರ್ ಆಫ್ ರಕ್ಷಿತಾ ಶೆಟ್ಟಿ ಭೇಟಿ, ವಿಶೇಷ ಪೂಜೆ ಹೊಸ ಮಾರಿಗುಡಿ ವತಿಯಿಂದ ಅಭಿನಂದನೆ (Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿಗೆ  ಬಿಗ್ ಬಾಸ್ ರನ್ನರ್ ಆಫ್ ರಕ್ಷಿತಾ ಶೆಟ್ಟಿ ಅವರು ಶನಿವಾರ ಮಧ್ಯಾಹ್ನ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರುಶನ ಪಡೆದರು.     ವ್ಯವಸ್ಥಾಪನ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಮಾರಿಯಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಲಾಯಿತು. ದೇವಳದ ಪ್ರಧಾನ […]

ಕ್ರೀಡೆ

ಕಾಪು: ಅಂತರ್‌ ರಾಜ್ಯ 28ನೇ ಎಸ್‌ಎನ್‌ಜಿ ಟ್ರೋಫಿ ಓಪನ್ ಚೆಸ್ ಸ್ಪರ್ಧೆ (Kaup: Inter-state 28th SNG Trophy Open Chess Competition)

ಕಾಪು: ಅಂತರ್‌ ರಾಜ್ಯ 28ನೇ ಎಸ್‌ಎನ್‌ಜಿ ಟ್ರೋಫಿ ಓಪನ್ ಚೆಸ್ ಸ್ಪರ್ಧೆ ಕಾಪು ಶ್ರೀ ಹಳೆ ಮರಿಯಮ್ಮ ಸಭಾ ಭವನದಲ್ಲಿ ನಡೆದ ಸ್ಪರ್ಧೆ  (Kaup) ಕಾಪು: ಶ್ರೀ ನಾರಾಯಣ ಗುರು ಶಾಲಾ ಆಫ್ ಚೆಸ್, ಕಾಪು ಸಂಸ್ಥೆಯು ಮಂಗಳೂರಿ‌ನ ಅಫಿಲಿಯನ್ಸ್ ಟೆಕ್ನಾಲಜೀಸ್ ಅವರ ಸಹಯೋಗದಲ್ಲಿ ಕಾಪು ಶ್ರೀ ಹಳೆ ಮರಿಯಮ್ಮ ಸಭಾ ಭವನದಲ್ಲಿ 28ನೇ ಎಸ್‌ಎನ್‌ಜಿ ಟ್ರೋಫಿ ಓಪನ್ ಚೆಸ್ ಟೂರ್ನಮೆಂಟ್ ಅನ್ನು ಯಶಸ್ವಿಯಾಗಿ ಆಯೋಜಿಸಿತು.   ಟೂರ್ನಮೆಂಟ್‌ನಲ್ಲಿ ಲಕ್ಷಿತ್ ಬಿ. ಸಾಲಿಯಾನ್ ಅವರು 6 ಸುತ್ತುಗಳಲ್ಲಿ […]

ಧಾರ್ಮಿಕ

ಕಾಪು: ಮೂರು ಮಾರಿಗುಡಿಗಳಲ್ಲಿ ಜಾರ್ದೆ  ಮಾರಿಪೂಜೆ ಸಂಪನ್ನ(Kapu Jarde Mari Pooje)

 ಕಾಪು: ಮೂರು ಮಾರಿಗುಡಿಗಳಲ್ಲಿ ಜಾರ್ದೆ  ಮಾರಿಪೂಜೆ ಸಂಪನ್ನ ಕಾಪುವಿನ ಹಳೆಮಾರಿಯಮ್ಮ, ಹೊಸ ಮಾರಿಯಮ್ಮ ಹಾಗೂ ಕಲ್ಯ ಮಾರಿಯಮ್ಮ ಗುಡಿ  (Kaup) ಕಾಪು: ಇತಿಹಾಸ ಪ್ರಸಿದ್ಧ ಕಾಪುವಿನ ಮೂರು ಮಾರಿಗುಡಿಗಳಾದ ಹಳೆಮಾರಿಯಮ್ಮ ಗುಡಿ,  ಹೊಸ ಮಾರಿಯಮ್ಮ ಗುಡಿ, ಹಾಗೂ ಕಲ್ಯ ಮಾರಿಯಮ್ಮ ಗುಡಿಗಳಲ್ಲಿಏಕಕಾಲದಲ್ಲಿ ತುಳುವರ ತಿಂಗಳ ಜಾರ್ದೆ ತಿಂಗಳ ಮಾರಿ ಪೂಜಾ ಮಹೋತ್ಸವ ಮಂಗಳವಾರ ರಾತ್ರಿ ಹಾಗೂ ಬುಧವಾರ ವಿಜೃಂಭಣೆಯಿಂದ ಜರಗಿತು.  ಸಿಡುಬು, ಸಂತಾನಫಲ, ಮುತೈದೆ ಭಾಗ್ಯಗಳಿಗಾಗಿ ಅತ್ಯಂತ ಪ್ರಸಿದ್ಧಿ ಪಡೆದ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಮಾರ್ಚ್‌ ತಿಂಗಳ […]

eMedia Kannada  @2025. All Rights Reserved.