Tag: KAUP MLA SURESH SHETTY GURME

ಧಾರ್ಮಿಕ

ಕಾಪು ಶ್ರೀ ಹೊಸ ಮಾರಿಗುಡಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿ (Union Finance Minister Nirmala Sitharaman visits Kaup Sri New Marigudi)

ಕಾಪು ಶ್ರೀ ಹೊಸ ಮಾರಿಗುಡಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿ   ನಿರ್ಮಲಾ ಸೀತಾರಾಮನ್‌ ರವರಿಗೆ ರಕ್ಷಾ ರೂಪದಲ್ಲಿ ದೇವಿಯ ಸೀರೆ ಪ್ರಸಾದವಾಗಿ ನೀಡಿದ ಆಡಳಿತ ಮಂಡಳಿ  (Kaup) ಕಾಪು : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ ನೀಡಿ, ಉಚ್ಚಂಗಿ ಸಹಿತ ಮಾರಿಯಮ್ಮ ದೇವಿಯ ದರುಶನ ಪಡೆದರು.  ಶ್ರೀ ಹೊಸ ಮಾರಿಗುಡಿಯ ಪ್ರಧಾನ ತಂತ್ರಿ ಕುಮಾರಗುರು ತಂತ್ರಿ ಕೊರಂಗ್ರಪಾಡಿ, ಪ್ರಧಾನ ಅರ್ಚಕ ವೇದಮೂರ್ತಿ  […]

ಧಾರ್ಮಿಕ

ಎಲ್ಲೂರು ಶ್ರೀ ವಿಶ್ವೇಶ್ವರ ದೇವಳಕ್ಕೆ ಕೆಮುಂಡೇಲು ತಿರುವಿನಲ್ಲಿ ಸ್ವಾಗತ ಗೋಪುರ ನಿರ್ಮಾಣ (Construction of a welcome tower at Kemundelu turn for the Sri Vishweshwara Temple in Yellur)

ಎಲ್ಲೂರು ಶ್ರೀ ವಿಶ್ವೇಶ್ವರ ದೇವಳಕ್ಕೆ ಕೆಮುಂಡೇಲು ತಿರುವಿನಲ್ಲಿ ಸ್ವಾಗತ ಗೋಪುರ ನಿರ್ಮಾಣ  ಕೇಮುಂಡೇಲು  ಶ್ರೀ ಪಾಂಡುರಂಗ ಭಜನಾ ಮಂಡಳಿ  ಇದರ “ಷಷ್ಟ್ಯಬ್ದ“ ನೆನಪಿಗಾಗಿ ನಿರ್ಮಾಣ   (Yelluru) ಎಲ್ಲೂರು: ಕೆಮುಂಡೇಲು ಶ್ರೀ ಪಾಂಡುರಂಗ ಭಜನಾ ಮಂಡಳಿಯು, ಇದರ ಸ್ಥಾಪನೆಯ ಅರುವತ್ತಮೂರನೇ ವರ್ಷದ “ಷಷ್ಟ್ಯಬ್ದ” ದ  ಸವಿನೆನಪಿಗಾಗಿ ಎಲ್ಲೂರು ಶ್ರೀ ವಿಶ್ವೇಶ್ವರ ದೇವಳಕ್ಕೆ ಕೆಮುಂಡೇಲು ತಿರುವಿನಲ್ಲಿ ನಿರ್ಮಿಸಲಾದ ಸ್ವಾಗತ ಗೋಪುರವನ್ನು ಅದಮಾರು ಮಠಾಧೀಶ  ಶ್ರೀ ಈಶಪ್ರಿಯ ತೀರ್ಥರು ಉದ್ಗಾಟಿಸಿದರು.  ಈ ಸಂದರ್ಭ ಅವರು ಮಾತನಾಡಿ, ಮನಃಕಾರಕನಾದ ರುದ್ರದೇವರ ಸನ್ನಿಧಿಗೆ […]

ರಾಜಕೀಯ

 ನರೇಂದ್ರ ನೇತೃತ್ವದ ಕೇಂದ್ರ ಸರ್ಕಾರಕ್ಕೆ 4399 ದಿನ: ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇಗುಲದಲ್ಲಿ  ವಿಶೇಷ ಪೂಜೆ (4399 days for Narendra-led central government: Special pooja at Kapu Shree Lakshmi Janardhan Temple)

ನರೇಂದ್ರ ನೇತೃತ್ವದ ಕೇಂದ್ರ ಸರ್ಕಾರಕ್ಕೆ 4399 ದಿನ: ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇಗುಲದಲ್ಲಿ  ವಿಶೇಷ ಪೂಜೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಕಾಪು ಮಂಡಲ ಬಿಜೆಪಿ ವತಿಯಿಂದ ಪೂಜೆ (Kaup) ಕಾಪು : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಯಶಸ್ವಿಯಾಗಿ 4399 ದಿನ ಪೂರೈಸಿದ ಸಲುವಾಗಿ  ಬುದವಾರ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ನೇತೃತ್ವದಲ್ಲಿ ಕಾಪು ಮಂಡಲ ಬಿಜೆಪಿ ವತಿಯಿಂದ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ […]

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ ಸಹಾಯ ಹಸ್ತ

ಕವಿ ಮತ್ತು ರವಿ ಇಬ್ಬರೂ ಕಾಣದ್ದನ್ನು ಪತ್ರಕರ್ತರು ಕಾಣುತ್ತಾರೆ: ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ (Journalists see what both Kavi and Ravi see: Kaup MLA Gurme Suresh Shetty)

ಕವಿ ಮತ್ತು ರವಿ ಇಬ್ಬರೂ ಕಾಣದ್ದನ್ನು ಪತ್ರಕರ್ತರು ಕಾಣುತ್ತಾರೆ: ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪಡುಬಿದ್ರಿಯಲ್ಲಿ ಕಾಪು ತಾಲೂಕು ಪತ್ರಕರ್ತರ ಸಂಘದ ಸ್ನೇಹ ಸಂಗಮ –2026 (Padubidri) ಪಡುಬಿದ್ರಿ : ಕವಿ ಮತ್ತು ರವಿ ಇಬ್ಬರೂ ಕಾಣದ್ದನ್ನು ಪತ್ರಕರ್ತರು ಕಾಣುತ್ತಿದ್ದಾರೆ. ಅತ್ಯಂತ ಗೌರವ ಮತ್ತು ಘನತೆಯ ಸೇವೆ ಪತ್ರಕರ್ತರದ್ದಾಗಿದ್ದು, ಮಾನವೀಯ ಮೌಲ್ಯಗಳನ್ನು  ಎತ್ತಿ ಹಿಡಿಯುವ ಕೆಲಸ ಕಾಪುವಿನಿ ಪತ್ರಕರ್ತರಿಂದ ಆಗುತ್ತದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.   ಅವರು ಶನಿವಾರ ಪಡುಬಿದ್ರಿ […]

ರಾಜಕೀಯ

ಕಟಪಾಡಿ ಮೀನು ಮಾರುಕಟ್ಟೆಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಭೇಟಿ MLA Gurme Suresh Shetty visits Katapady fish market

ಕಟಪಾಡಿ ಮೀನು ಮಾರುಕಟ್ಟೆಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ಕುಂದು ಕೊರತೆಯ ಬಗ್ಗೆ ಮೀನುಗಾರ ಮಹಿಳೆಯರೊಂದಿಗೆ ಚರ್ಚಿಸಿದ ಶಾಸಕ ಗುರ್ಮೆ (Katapadi) ಕಟಪಾಡಿ: ಕಟಪಾಡಿ ಮೀನು ಮಾರುಕಟ್ಟೆಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೀನುಗಾರ ಮಹಿಳೆಯರೊಂದಿಗೆ ಕಟ್ಟಡದಲ್ಲಿನ ಕುಂದು ಕೊರತೆಯ ಬಗ್ಗೆ ಚರ್ಚಿಸಿದರು.    ಮೀನು ಮಾರುಕಟ್ಟೆಯ ಕೊಳೆಚೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡುವ ಬಗ್ಗೆ ಮತ್ತು ಮೀನು ಮಾರುಕಟ್ಟೆಯ ಕಟ್ಟಡ ಮೂಲ ಸೌಕರ್ಯ ದುರಸ್ತಿಗೊಳಿಸುವುದಾಗಿ […]

ರಾಜಕೀಯ

ಸಿದ್ದರಾಮಯ್ಯ ಆಡಳಿತದಲ್ಲಿ ಕರಾವಳಿ ಅಭಿವೃದ್ಧಿ ಶೂನ್ಯ : ಗುರ್ಮೆ ಸುರೇಶ್ ಶೆಟ್ಟಿ (Zero coastal development under Siddaramaiah) administration: Gurme Suresh Shetty)

ಸಿದ್ದರಾಮಯ್ಯ ಆಡಳಿತದಲ್ಲಿ ಕರಾವಳಿ ಅಭಿವೃದ್ಧಿ ಶೂನ್ಯ : ಗುರ್ಮೆ ಸುರೇಶ್ ಶೆಟ್ಟಿ ಕಾಪುವಿನಲ್ಲಿ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಪ್ರತಿಕ್ರಿಯೆ (Kaup) ಕಾಪು : ಸಿದ್ದರಾಮಯ್ಯರಿಂದ ಈ ಅವಧಿಯಲ್ಲಿ ಕರಾವಳಿಯ ಅಭಿವೃದ್ಧಿ ಆಗಿಲ್ಲ. ಬಜೆಟ್ ಸಂದರ್ಭ ಉಭಯ ಜಿಲ್ಲೆಯ ಶಾಸಕರು ಸದನದಲ್ಲಿ ಪ್ರಸ್ತಾಪಿಸಿದ್ದರೂ ಅಭಿವೃದ್ಧಿ ಮಾತ್ರ ಶೂನ್ಯ. ಈಗ ಅಧಿಕಾರ ಡಿ.ಕೆ .ಶಿವಕುಮಾರ್ ರವರಿಗೆ ಹಸ್ತಾಂತರಿಸಿದ್ದಾರೆ‌ ಇದು ಕೆಲವರಿಗೆ ಸಿಹಿ ಕಹಿಯ ಅನುಭವವಾಗಿದೆ ಎಂದು ಶುಕ್ರವಾರ ಸಂಜೆ ಕಾಪುವಿನಲ್ಲಿಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.     […]

fastival

ಜೂ.12, 13, 14 : ಕಾಪು ಹಳೆ ಮಾರಿಗುಡಿ ಸಭಾಂಗಣದಲ್ಲಿ ಹಲಸು ಮತ್ತು ಮಾವು ಮೇಳ (June 12, 13, 14: Jackfruit and Mango Fair at the Old Marigudi Hall, Kaup)

ಜೂ.12, 13, 14 : ಕಾಪು ಹಳೆ ಮಾರಿಗುಡಿ ಸಭಾಂಗಣದಲ್ಲಿ ಹಲಸು ಮತ್ತು ಮಾವು ಮೇಳ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಶಕ್ತಿ ಇವೆಂಟ್ಸ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಮೇಳ (Kaup) ಕಾಪು : ಸ್ಥಳೀಯ ರೈತರಿಗೆ ಪ್ರೋತ್ಸಾಹ,  ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಉದ್ದೇಶ, ಹಲಸು ಮತ್ತು ಮಾವಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಜೂನ್ 12, 13, 14 ರಂದು ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಶಕ್ತಿ ಇವೆಂಟ್ಸ್ ಪ್ರಾಯೋಜಕತ್ವದಲ್ಲಿ ಕಾಪು […]

ಕ್ರೀಡೆ

 ಪಡುಬಿದ್ರಿಯಲ್ಲಿ ಮಹಿಳೆಯರ ತ್ರೋಬಾಲ್ ಪಂದ್ಯಾವಳಿ (Women’s throwball tournament in Padubidri)

ಪಡುಬಿದ್ರಿಯಲ್ಲಿ ಮಹಿಳೆಯರ ತ್ರೋಬಾಲ್ ಪಂದ್ಯಾವಳಿ  ಎಮ್‌ಎಫ್‌ಸಿ ಬೆಂಗಳೂರಿಗೆ ಇನ್ನರ್‌ವೀಲ್ 2026  ಟ್ರೋಫಿ  (Padubidri) ಪಡುಬಿದ್ರಿ: ಪಡುಬಿದ್ರಿ ಬೀಚ್ ಸಮೀಪದ ಸಾಗರ್ ವಿದ್ಯಾ ಮಂದಿರ ಶಾಲೆಯ ಮೈದಾನದಲ್ಲಿ ಪಡುಬಿದ್ರಿ ಇನ್ನರ್ ವೀಲ್ ಕ್ಲಬ್ ಆಯೋಜಿಸಿದ್ದ ಮಹಿಳೆಯರ ತ್ರೋಬಾಲ್ ಪಂದ್ಯಾಟ ಕೂಟದಲ್ಲಿ ಬೆಂಗಳೂರಿನ ಎಮ್‌ಎಫ್‌ಸಿ ತಂಡ ಇನ್ನರ್‌ವೀಲ್ ಟ್ರೋಫಿ 2026 ನ್ನು ತನ್ನದಾಗಿಸಿಕೊಂಡಿತು.   ಬೆಂಗಳೂರಿನ ಎಮ್‌ಎಫ್‌ಸಿ ಹಾಗೂ ತುಳುನಾಡು ದೋಸ್ತ್ ತಂಡಗಳ ನಡುವೆ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಎಮ್‌ಎಫ್‌ಸಿ ತಂಡ 15-07, 17-16  ಅಂಕಗಳ ಅಂತರದಲ್ಲಿ ಗೆಲುವು […]

ಕ್ರೀಡೆ

   ಮಜೂರು ಪ್ರೀಮಿಯರ್ ಲೀಗ್-2026 : ಎಂಪಿಎಲ್ ಸೀಸನ್-05 ಉದ್ಘಾಟನೆ (Majuru Premier League-2026 : MPL Season-05 Opening)

   ಮಜೂರು ಪ್ರೀಮಿಯರ್ ಲೀಗ್-2026 : ಎಂಪಿಎಲ್ ಸೀಸನ್-05 ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿದ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಆಜ್ಮತ್ ಆಲಿ (Kaup) ಕಾಪು : ಮಜೂರು ಪ್ರೀಮಿಯರ್ ಲೀಗ್ -2026 ಎಂಪಿಎಲ್ ಸೀಸನ್ 05 ಇದರ ಉದ್ಘಾಟನೆಯನ್ನು ಕಾಪು ಪೊಲೀಸ್ ವೃತ್ತ ನಿರೀಕ್ಷಕರಾದ ಆಜ್ಮತ್ ಆಲಿಯವರು ನೆರವೇರಿಸಿದರು ನೆರವೇರಿಸಿ, ಕ್ರೀಡಾ ಕೂಟಕ್ಕೆ ಶುಭ ಹಾರೈಸಿದರು.    ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಯುವಕರು ಸಾಮಾಜಿಕ […]

ಧಾರ್ಮಿಕ

ಕಾಪು ಶ್ರೀ ಹೊಸ ಮಾರಿಗುಡಿಗೆ ಬಳ್ಳಾರಿ ಮಾಜಿ ಶಾಸಕ ಜಿ. ಸೋಮಶೇಖರ್ ರೆಡ್ಡಿ, ಮಾಜಿ ಮೇಯರ್ ಶ್ರೀನಿವಾಸ್ ಭೇಟಿ (Kapu Shri Hosa Marigudige Bellary Former MLA G. Somasekhar Reddy, former mayor Srinivas visited)

ಕಾಪು ಶ್ರೀ ಹೊಸ ಮಾರಿಗುಡಿಗೆ ಬಳ್ಳಾರಿ ಮಾಜಿ ಶಾಸಕ ಜಿ. ಸೋಮಶೇಖರ್ ರೆಡ್ಡಿ, ಮಾಜಿ ಮೇಯರ್ ಶ್ರೀನಿವಾಸ್ ಭೇಟಿ  ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯರವರಿಂದ ವಿಶೇಷ ಪೂಜೆ (Kaup) ಕಾಪು: ಬಳ್ಳಾರಿಯ ಮಾಜಿ ಶಾಸಕ ಜಿ. ಸೋಮಶೇಖರ್ ರೆಡ್ಡಿ ಮತ್ತು ಮಾಜಿ ಮೇಯರ್ ಶ್ರೀನಿವಾಸ್ ಹಾಗೂ ಅನೇಕ ರಾಜಕೀಯ ನಾಯಕರು ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ ನೀಡಿ, ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯ ದರುಶನ ಪಡೆದು, ಅಮ್ಮನ ಅನುಗ್ರಹ ಪ್ರಸಾದ ಸ್ವೀಕರಿಸಿದರು. […]

eMedia Kannada  @2025. All Rights Reserved.