ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವಾರ್ಷಿಕ ಚೆಂಡು ಉತ್ಸವ ಸಂಪನ್ನ (Padubidri: Annual ball festival concludes at Sri Mahalingeshwara Maha Ganapati Temple)
ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವಾರ್ಷಿಕ ಚೆಂಡು ಉತ್ಸವ ಸಂಪನ್ನ photo credit : RAVI DIGITALS PADUBIDRI (Padubidri) ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವಾರ್ಷಿಕವಾಗಿ ಜರಗುವ ಒಂದು ದಿನದ ಚೆಂಡು ಉತ್ಸವಕ್ಕೆ ದೇವಳದ ಪ್ರಧಾನ ಅರ್ಚಕರಾದ ಗುರುರಾಜ್ ಭಟ್ ಎರ್ಮಾಳು ಪ್ರಾರ್ಥಿಸಿ, ಚೆಂಡಿನ ಸೇವಾಕರ್ತರಾದ ನಡ್ಸಾಲು ಗ್ರಾಮದ ಪಾಂದೆ ಕರೆಯ ಬೇಬಿ ಪೂಜಾರ್ತಿ ಮನೆಯವರು ನಡ್ಸಾಲು ಗುತ್ತಿನಾರ್ ರವರಿಗೆ ಹಸ್ತಾಂತರಿಸುವ ಮೂಲಕ ಶನಿವಾರ ಚಾಲನೆ ನೀಡಲಾಯಿತು. ಪುರಾಣ ಪ್ರಸಿದ್ಧ […]








