Tag: Padubidri beedu Rathnakara Raja Arasu Kinnakka Ballal

ಧಾರ್ಮಿಕ

ಪಡುಬಿದ್ರಿ ದೇಗುಲ : ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ “ಚೆಂಡು” (Padubidri Temple: “Chendu” on the occasion of the annual fair)

ಪಡುಬಿದ್ರಿ ದೇಗುಲ : ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ “ಚೆಂಡು” ನೂರಾರು ಜನರು ಸಂಭ್ರಮಿಸಿದ ಚೆಂಡಿನ ಆಟ   (Padubidri) ಪಡುಬಿದ್ರಿ : ಇತ್ತೀಚೆಗೆ ಪುನರ್‌ ನವೀಕರಣಗೊಂಡು ಬ್ರಹ್ಮಕಲಶೋತ್ಸವಗೊಂಡ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮರುದಿನ ನಡೆಯುವ ಇತಿಹಾಸ ಪ್ರಸಿದ್ಧ ಪಡುಬಿದ್ರಿ “ಚೆಂಡಿಗೆ” ಬುಧವಾರ ಸಂಜೆ ಚಾಲನೆ ನೀಡಲಾಯಿತು.   ದೇವಳದ ಅರ್ಚಕರಾದ ಪದ್ಮನಾಭ ಭಟ್ ರವರು ಚೆಂಡಿಗೆ ಪೂಜೆ ಸಲ್ಲಿಸಿ, ಚೆಂಡಿನ ಸೇವಾಕರ್ತರಾದ ಬೇಬಿ ಪೂಜಾರ್ತಿ ಮನೆಯವರು ಚೆಂಡನ್ನು […]

Uncategorised ಧಾರ್ಮಿಕ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲ: ಬ್ರಹ್ಮಕುಂಭಾಭಿಷೇಕ ಸಂಪನ್ನ(Padubidri Sri Mahalingeshwar Mahaganapati Temple: Brahmakumbhabhisheka Sampanna)

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲ: ಬ್ರಹ್ಮಕುಂಭಾಭಿಷೇಕ ಸಂಪನ್ನ (ಚಿತ್ರ ಕೃಪೆ: ರವಿ ಡಿಜಿಟಲ್ಸ್‌ ಪಡುಬಿದ್ರಿ) ಸಾವಿರಾರು ಭಕ್ತಾಧಿಗಳ ಸಮಕ್ಷಮ ಜರಗಿದ ರಥಾರೋಹಣ    (Padubidri) ಪಡುಬಿದ್ರಿ: ಸಂಪೂರ್ಣ ಪುನರ್ ನಿರ್ಮಾಣಗೊಂಡ ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗೆ 8.05ರ ವೃಷಭಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕುಂಭಾಭಿಷೇಕ ಸಂಪನ್ನ ಗೊಂಡಿತು.  ಬೆಳಿಗ್ಗೆ ಅಷ್ಟೋತ್ತರಶತ ನಾರಿಕೇಲಗಣಯಾಗ, ಮಹಾ ರುದ್ರಯಾಗ, ಗಣಪತಿದೇವರ ತತ್ವಕಲಶಪ್ರತಿಷ್ಠೆ, ತತ್ವಯಾಗ, ಈಶ್ವರ ದೇವರ ಬ್ರಹ್ಮಕುಂಭ ಸಹಿತ ಸಹಸ್ರದ್ರವ್ಯ ಕಲಶಾಧಿವಾಸ, ಅಧಿವಾಸಯಾಗ, ಕಲಶಾಭಿಷೇಕದ ನಂತರ […]

ಧಾರ್ಮಿಕ

ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅದ್ದೂರಿಯ ಹಸಿರು ಹೊರೆ ಕಾಣಿಕೆ( Padubidri Temple offers Hore kanike load on the occasion of Brahma Kalashotsava)

ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅದ್ದೂರಿಯ ಹಸಿರು ಹೊರೆ ಕಾಣಿಕೆ ಹೊರೆಕಾಣಿಕೆಗೆ ಚಾಲನೆ ನೀಡಿದ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರಕುಮಾರ್   (Padubidri) ಪಡುಬಿದ್ರಿ : ಪುರಾಣ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವೈಭವದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ   ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಸಂಚಾಲಕತ್ವದಲ್ಲಿ ಪಡುಬಿದ್ರಿ ಗುಂಡ್ಲಾಡಿ ಕಟ್ಟೆಯಿಂದ ಭಾನುವಾರ ಸಂಜೆ  ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರಕುಮಾರ್ ಚಾಲನೆ […]

ಧಾರ್ಮಿಕ

ದೇವಸ್ಥಾನದ ಕಾಷ್ಠ ಶಿಲ್ಪಕಲಾ ವೈಭವದ ಮೆರುಗು ಪಡೆದಿದೆ: ಆನೆಗುಂದಿ ಶ್ರೀ (The temple’s sculptural sculptural splendor has been polished by: Anegundi Sri)

ದೇವಸ್ಥಾನದ ಕಾಷ್ಠ ಶಿಲ್ಪಕಲಾ ವೈಭವದ ಮೆರುಗು ಪಡೆದಿದೆ: ಆನೆಗುಂದಿ ಶ್ರೀ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ  ದೇಗುಲದ ಬ್ರಹ್ಮಕಲಶೋತ್ಸವದ ಪ್ರಥಮ ಧಾರ್ಮಿಕ ಸಭೆ (Photo credit : ravi digitals , Padubidri) (Padubidri) ಪಡುಬಿದ್ರಿ: ಪುರಾಣಪ್ರಸಿದ್ಧ ಪಡುಬಿದ್ರಿ  ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ಕಾಷ್ಠ ಶಿಲ್ಪಕಲಾ ವೈಭವದ ಮೆರುಗು ಪಡೆದಿದೆ. ಡಾ. ಕೆ. ಪ್ರಕಾಶ್ ಶೆಟ್ಟಿ ನಾಯಕತ್ವದಲ್ಲಿ ಭಕ್ತಾಧಿಗಳು ವಿಶ್ವಾಸ ಇರಿಸಿದ್ದರಿಂದ 11 ತಿಂಗಳಲ್ಲಿಯೇ ಅದ್ಭುತ ದೇಗುಲ ಮೂಡಿಬಂದಿದೆ ಎಂದು ಕಟಪಾಡಿ ಪಡುಕುತ್ಯಾರು ಆನೆಗುಂದಿ ಸಂಸ್ಥಾನದ […]

ಧಾರ್ಮಿಕ

 ಪಡುಬಿದ್ರಿ ದೇಗುಲ: ಬ್ರಹ್ಮಕಲಾಶೋತ್ಸವಕ್ಕೆ ಚಾಲನೆ (Padubidri Temple: Brahmakalashotsava kicks off)

ಪಡುಬಿದ್ರಿ ದೇಗುಲ: ಬ್ರಹ್ಮಕಲಾಶೋತ್ಸವಕ್ಕೆ ಚಾಲನೆ     ನೂತನ ದಿವ್ಯ ಆಭರಣ, ರಜತ ಪಾಣಿಪೀಠ, ಸ್ವರ್ಣ ಕವಚ, ಸ್ವರ್ಣ ಶಿಖರ, ಪಂಚವಾದ್ಯ, ಪರಿಕರಗಳ ಭವ್ಯ ಶೋಭಾ ಯಾತ್ರೆ (Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಬ್ರಹ್ಮಕಲಶ ಮಹೋತ್ಸವಕ್ಕೆ, ಗುರುವಾರ ಚಾಲನೆ ದೊರೆತಿದ್ದು, ಶ್ರೀ ದೇವರಿಗೆ ನೂತನ ದಿವ್ಯ ಆಭರಣ,  ರಜತ ಪಾಣಿಪೀಠ, ಸ್ವರ್ಣ ಮುಖ ಕವಚ, ಸ್ವರ್ಣ ಶಿಖರ, ಪಂಚವಾದ್ಯ, ನಂದಿಗೆ ಮುಖಕವಚ, ರಜತ ದ್ವಾರ ಹಾಗೂ ಇತರ ಪರಿಕರಗಳ ಶೋಭಾ ಯಾತ್ರೆಯೊಂದಿಗೆ […]

ಧಾರ್ಮಿಕ

ಎ. 23ರಿಂದ ಮೇ 14: ಪಡುಬಿದ್ರಿ ದೇಗುಲದ ಪುನಃಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ (A. 23 to May 14: Reconsecration of Padubidri Temple, Brahmakalashabhisheka)

ಎ.23ರಿಂದ ಮೇ 14: ಪಡುಬಿದ್ರಿ ದೇಗುಲದ  ಪುನಃಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ    ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೆ. ಪ್ರಕಾಶ್‌ ಶೆಟ್ಟಿಯವರಿಂದ ಪತ್ರಿಕಾಗೋಷ್ಠಿ (ಚಿತ್ರ ಕೃಪೆ: ರವಿ ಡಿಜಿಟಲ್ಸ್‌, ಪಡುಬಿದ್ರಿ) (Padubidri) ಪಡುಬಿದ್ರಿ: ಸರ್ವ ಸುಸಜ್ಜಿತವಾಗಿ ಪುನರ್‌ನಿರ್ಮಾಣಗೊಂಡ ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಎಪ್ರಿಲ್ 23 ಗುರುವಾರದಿಂದ ಮೇ 14 ಗುರುವಾರದವರೆಗೆ ಶ್ರೀ ಮಹಾಲಿಂಗೇಶ್ವರ ಹಾಗೂ ಶ್ರೀ ಮಹಾಗಣಪತಿ ದೇವರ ಪುನಃಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ಮಹಾರಥೋತ್ಸವವು ಶ್ರೀ ಕ್ಷೇತ್ರದ ತಂತ್ರಿಗಳಾದ  ಕೊಡವೂರು ಕಂಬ್ಳಕಟ್ಟ […]

ಧಾರ್ಮಿಕ

ಪಡುಬಿದ್ರಿ ಶ್ರೀ ದೇಗುಲದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಹಸಿರು ಹೊರೆ ಕಾಣಿಕೆ ಪೂರ್ವಭಾವಿ ಸಭೆ (Preparatory meeting for the offering of green load on the occasion of Brahmakalashotsava at Padubidri Sri Temple)

ಪಡುಬಿದ್ರಿ ಶ್ರೀ ದೇಗುಲದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಹಸಿರು ಹೊರೆ ಕಾಣಿಕೆ ಪೂರ್ವಭಾವಿ ಸಭೆ ಪಡುಬಿದ್ರಿ ಬಂಟರ ಸಂಘದ ಸಭಾಂಗಣದಲ್ಲಿ ವಿವಿಧ ಸಮಾಜದ ಗಣ್ಯರೊಂದಿಗೆ ಸಮಾಲೋಚನೆ (Padubidri) ಪಡುಬಿದ್ರಿ : ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ  ಜೀರ್ಣೋದ್ಧಾರ ಪ್ರಕ್ರಿಯೆಯಲ್ಲಿ ಭಾಗಿಯಾಗುವುದು ನಮ್ಮ ಸೌಭಾಗ್ಯ. ಹೊರೆ ಕಾಣಿಕೆಯ ಮೇಲೆ ಕಾರ್ಯಕ್ರಮದ ಯಶಸ್ಸು ನಿಂತಿದೆ. ದೇವ ಋಣ ತೀರಿಸುವ ಸಮಯ ಬಂದಿದೆ. ನಾವೆಲ್ಲ ಭಾಗಿಯಾಗೋಣ ಎಂದು ಕಾಪು ಶಾಸಕ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ […]

ಧಾರ್ಮಿಕ

ಎ. 23- ಮೇ 4: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ (A. 23- May 4: Brahmakalashotsava of Padubidri Sri Mahalingeshwara Mahaganapati Temple)

ಎ. 23– ಮೇ 4: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ  ಸಂಪೂರ್ಣ ಕಾರ್ಯಕ್ರಮ ಯಶಸ್ವಿಗೊಳಿಸಲು ಶಾಸಕ ಸುರೇಶ್‌ ಶೆಟ್ಟಿ ಮನವಿ  ಚಿತ್ರ ಕೃಪೆ : ರವಿ ಡಿಜಿಟಲ್ಸ್‌, ಪಡುಬಿದ್ರಿ  (Padubidri) ಪಡುಬಿದ್ರಿ, ಎ. 1: ಪುರಾಣ ಪ್ರಸಿದ್ಧ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವರ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವೀ ಪ್ರಥಮ ಅಂಗವಾದ ಚಪ್ಪರ ಮಹೂರ್ತವು ಗುರುವಾರ, ಎ. 2ರಂದು ಬೆಳಿಗ್ಗೆ 9:30ಕ್ಕೆ ಶ್ರೀ ಕ್ಷೇತ್ರದ ತಂತ್ರಿಗಳಾದ ಕೊಡವೂರು ಕಂಬಳಕಟ್ಟ ವೇದಮೂರ್ತಿ […]

ಧಾರ್ಮಿಕ

ಏ. 02 : ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ  ಬ್ರಹ್ಮಕಲಶೋತ್ಸವ ಪ್ರಯುಕ್ತ ಚಪ್ಪರ ಮಹೂರ್ತ (April 02 : Padubidri Sri Mahalingeshwar Mahaganapati Temple Chappara Mahurta on the occasion of Brahmakalashotsavam)

ಏ. 02 : ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ  ಬ್ರಹ್ಮಕಲಶೋತ್ಸವ ಪ್ರಯುಕ್ತ ಚಪ್ಪರ ಮಹೂರ್ತ ಪ್ರಕಟಣೆಯಲ್ಲಿ ತಿಳಿಸಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ ರಾಘವೇಂದ್ರ ನಾವಡ (ಚಿತ್ರಕೃಪೆ: ರವಿ ಡಿಜಿಟಲ್ಸ್‌ ಪಡುಬಿದ್ರಿ) (Padubiri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವರ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಕಾರ್ಯಕ್ರಮವು 23.04.2026 ರಿಂದ 4-5- 2026 ಪರ್ಯಂತ ನಡೆಯಲಿದೆ.     ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ  ಪೂರ್ವಭಾವಿ […]

ಧಾರ್ಮಿಕ

ಪಡುಬಿದ್ರಿ ದೇಗುಲ: ಎ. 23 – ಮೇ 4ರ ವರೆಗೆ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ (Padubidri Temple: April. 23 – May 4 until the re-establishment of Brahmakalashotsava)

ಪಡುಬಿದ್ರಿ ದೇಗುಲ: ಎ. 23 – ಮೇ 4ರ ವರೆಗೆ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಶ್ರೀ ವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ಬ್ರಹ್ಮಕಲಶೋತ್ಸವದ ಲೋಗೋ ಬಿಡುಗಡೆ (ಚಿತ್ರ ಕೃಪೆ : ರವಿ ಡಿಜಿಟಲ್ಸ್‌ ಪಡುಬಿದ್ರಿ)  (Padubidri) ಪಡುಬಿದ್ರಿ : ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯ ಸುಮಾರು 30 ಕೋ. ರೂ. ವೆಚ್ಚದಲ್ಲಿ ನಡೆಯುತ್ತಿದ್ದು, ಎ. 23ರಿಂದ ಮೇ 4ರ ವರೆಗೆ ಪುನ‌ರ್ ಪ್ರತಿಷ್ಠೆಹಾಗೂ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳಲಿದೆ. ಪ್ರಯುಕ್ತ ಪಡುಬಿದ್ರಿ ಶ್ರೀ […]

eMedia Kannada  @2025. All Rights Reserved.