Tag: Padubidri beedu Rathnakara Raja Arasu Kinnakka Ballal

ಧಾರ್ಮಿಕ

ಪಡುಬಿದ್ರಿ ದೇಗುಲದಲ್ಲಿ ಮಹಾರುದ್ರ, ಮಹಾಗಣಪತಿ ಜಪಾನುಷ್ಟಾನ ಸಂಪನ್ನ(Maharudra and Maha Ganapati Japanushta in Padubidri temple)

ಪಡುಬಿದ್ರಿ ದೇಗುಲದಲ್ಲಿ ಮಹಾರುದ್ರ, ಮಹಾಗಣಪತಿ ಜಪಾನುಷ್ಟಾನ ಸಂಪನ್ನ (ಮಾ. 21) ಪೂರ್ವ ಸಂಪ್ರದಾಯದ ವರ್ಷಾವಧಿ ರಥೋತ್ಸವದ ದಿನದಂದು ಜಪಾನುಷ್ಟಾನ (ಚಿತ್ರ ಕೃಪೆ: ರವಿ ಡಿಜಿಟಲ್ಸ್‌ ಪಡುಬಿದ್ರಿ)  (Padubidri) ಪಡುಬಿದ್ರಿ: ಸಂಕಲ್ಪಿತ ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲಿರುವ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪೂರ್ವ ಸಂಪ್ರದಾಯದ ವರ್ಷಾವಧಿ ಶ್ರೀಮನ್ಮಹಾರಥೋತ್ಸವದ ದಿನ (ಮಾ. 21) ಶನಿವಾರ ಮಹಾರುದ್ರ ಹಾಗೂ ಮಹಾಗಣಪತಿ ಜಪಾನುಷ್ಟಾನವು ಸೂರ್ಯೕೊದಯದಾರಭ್ಯ ಸೂರ್ಯಾಸ್ತದವರೆಗೆ ವಿವಿಧ ಸಂಘ, ಸಂಸ್ಥೆಗಳಿಂದ ನಡೆಯಿತು.    ಬಾಲಾಲಯದಲ್ಲಿ ಸ್ಥಿತವಾಗಿರುವ ದೈವೀ ಶಕ್ತಿಯು ಮರಳಿ ಸ್ವಸ್ಥಾನವನ್ನು ಸೇರುವಂತಾಗಿ, […]

ಧಾರ್ಮಿಕ ಸಹಾಯ ಹಸ್ತ

ಪಡುಬಿದ್ರಿ ದೇಗುಲ ಜೀರ್ಣೋದ್ಧಾರಕ್ಕೆ ಕಾಡಿಪಟ್ನ  ಮೊಗವೀರ ಮಹಾಸಭಾ, ಹಳೆ ವಿದ್ಯಾರ್ಥಿಗಳಿಂದ ಸಹಾಯ ಹಸ್ತ (Kadipatna Mogaveera Mahasabha, alumni lend a helping hand for the renovation of Padubidri temple)

ಚಿತ್ರ ಕೃಪೆ : ರವಿ ಡಿಜಿಟಲ್ಸ್‌, ಪಡುಬಿದ್ರಿ ಪಡುಬಿದ್ರಿ ದೇಗುಲ ಜೀರ್ಣೋದ್ಧಾರಕ್ಕೆ ಕಾಡಿಪಟ್ನ  ಮೊಗವೀರ ಮಹಾಸಭಾ, ಹಳೆ ವಿದ್ಯಾರ್ಥಿಗಳಿಂದ ಸಹಾಯ ಹಸ್ತ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ  ಡಾ. ಕೆ ಪ್ರಕಾಶ್ ಶೆಟ್ಟಿಯವರಿಗೆ ಚೆಕ್‌ ಹಸ್ತಾಂತರ (Padubidri) ಪಡುಬಿದ್ರಿ: ಪುರಾಣ ಪ್ರಸಿದ್ದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ  ಸಂಪೂರ್ಣ ಪುನರ್‌ ನಿರ್ಮಾಣ ಜೀರ್ಣೋದ್ಧಾರ ಕಾರ್ಯವು ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಪ್ರಗತಿಯಲ್ಲಿದ್ದು, ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಸಹಿತ ಉತ್ಸವವು ಎ. 23 ರಿಂದ  ಮೇ. 4ರವರೆಗೆ ನೆರವೇರಲಿದೆ. […]

ಧಾರ್ಮಿಕ

ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವಕ್ಕೆ ಇನ್ನು 48 ದಿನಗಳು ಮಾತ್ರಾ (Only 48 days left for the Padubidri Temple Brahma Kalashotsava.)

ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವಕ್ಕೆ ಇನ್ನು 48 ದಿನಗಳು ಮಾತ್ರಾ ತುಳುನಾಡಿನ ಪ್ರಸಿದ್ದ ದೇಗುಲಗಳಲ್ಲಿ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವೂ ಒಂದು ಚಿತ್ರಕೃಪೆ : ರವಿ ಡಿಜಿಟಲ್ಸ್, ಪಡುಬಿದ್ರಿ (Padubidri) ಪಡುಬಿದ್ರಿ : ಪುರಾಣ ಪ್ರಸಿದ್ಧ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಅದ್ದೂರಿಯ ಬ್ರಹ್ಮಕಲಶೋತ್ಸವಕ್ಕೆ ಇನ್ನು ಕೇವಲಾ 48 ದಿನಗಳ ಒಂದು ಮಂಡಲ ಬಾಕಿ ಇದ್ದು, ಎಪ್ರಿಲ್‌ 23 ರಿಂದ ಬ್ರಹ್ಮಕಲಶೋತ್ಸವದ ಪ್ರಕ್ರಿಯೆಗೆ ಚಾಲನೆ ದೊರಕಲಿದೆ. ಪುರಾಣ ಪ್ರಸಿದ್ಧ ತುಳುನಾಡಿನ ಪ್ರಸಿದ್ದ ದೇವಸ್ಥಾನಗಳಲ್ಲಿ ಪಡುಬಿದ್ರಿಯ ಶ್ರೀ […]

ದೈವ - ದೇವರು ಧಾರ್ಮಿಕ

ಪಡುಬಿದ್ರಿ ದೇಗುಲ: ಎ. 23ರಿಂದ ಮೆ. 3ರವರೆಗೆ ಪ್ರತಿಷ್ಠೆ ಬ್ರಹ್ಮಕಲಶೋತ್ಸವಾದಿ ಉತ್ಸವ (Padubidri Temple: Pratishtha Brahmakashotsavadi festival from April 23rd to May 3)

ಪಡುಬಿದ್ರಿ ದೇಗುಲ: ಎ. 23ರಿಂದ ಮೆ. 3ರವರೆಗೆ ಪ್ರತಿಷ್ಠೆ ಬ್ರಹ್ಮಕಲಶೋತ್ಸವಾದಿ ಉತ್ಸವ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಡಾ. ಪ್ರಕಾಶ್ ಶೆಟ್ಟಿ ಮಾಹಿತಿ   (Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಕಾಮಗಾರಿಗಳು ತ್ವರಿತ ಗತಿಯಲ್ಲಿ ಸಂಪೂರ್ಣಗೊಳ್ಳುತ್ತಿದ್ದು, ಎ. 23ರಿಂದ ಮೆ. 3ರವರೆಗೆ ಪ್ರತಿಷ್ಠೆ, ಬ್ರಹ್ಮಕಲಶೋತ್ಸವಾದಿಗಳನ್ನು ನಡೆಸಲಾಗುವುದೆಂದು ಎಂ ಆರ್‌ ಜಿ ಸಂಸ್ಥೆಯ ಅಧ್ಯಕ್ಷ ಮತ್ತು ದೇವಳದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ,    ಡಾ. ಪ್ರಕಾಶ್ ಶೆಟ್ಟಿ ಹೇಳಿದರು.  ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ […]

ಧಾರ್ಮಿಕ

ಪಡುಬಿದ್ರಿ ದೇಗುಲ: ಗರ್ಭಗುಡಿ ಮೇಲ್ಛಾವಣಿ ನಿರ್ಮಾಣ ಕಾರ್ಯಕ್ಕೆ ವಿದ್ಯುಕ್ತ ಚಾಲನೆ (Padubidri Temple: Sanctum sanctorum roof construction work officially launched

ಪಡುಬಿದ್ರಿ ದೇಗುಲ: ಗರ್ಭಗುಡಿ ಮೇಲ್ಛಾವಣಿ ನಿರ್ಮಾಣ ಕಾರ್ಯಕ್ಕೆ ವಿದ್ಯುಕ್ತ ಚಾಲನೆ ಅಸ್ತ್ರಯಾಗ ಪುರಸ್ಸರ, ಶುದ್ಧ ಪುಣ್ಯಾಹ, ಪ್ರಾರ್ಥನೆ ನೆರವೇರಿತು. ಚಿತ್ರಕೃಪೆ : ರವಿ ಡಿಜಿಟಲ್ಸ್‌ ಪಡುಬಿದ್ರಿ (Paubidri) ಪಡುಬಿದ್ರಿ, ಅ. 16: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ಈಶ್ವರ ದೇವರ ಗರ್ಭಗುಡಿಯ ಮೇಲ್ಛಾವಣಿ ನಿರ್ಮಾಣ ಕಾರ್ಯಗಳಿಗೆ ಗುರುವಾರ ವಿದ್ಯುಕ್ತ ಚಾಲನೆ ನೀಡಲಾಯಿತು.    ದೇವಳದ ತಂತ್ರಿಗಳಾದ ಕಂಬ್ಳಕಟ್ಟ ವೇದಮೂರ್ತಿ ಶ್ರೀ ರಾಧಾಕೃಷ್ಣ ಉಪಾಧ್ಯಾಯ ಹಾಗೂ ಶಿವರಾಜ ಉಪಾಧ್ಯಾಯ ಅವರ ನೇತೃತ್ವದಲ್ಲಿ, ವಾಸ್ತು […]

ಧಾರ್ಮಿಕ

ಪಡುಬಿದ್ರಿ ದೇವಸ್ಥಾನ ಜೀರ್ಣೋದ್ಧಾರ ಪ್ರಕ್ರಿಯೆಗಳ ಅವಲೋಕನ ಸಭೆ

ಪಡುಬಿದ್ರಿ ದೇವಸ್ಥಾನ ಜೀರ್ಣೋದ್ಧಾರ ಪ್ರಕ್ರಿಯೆಗಳ ಅವಲೋಕನ ಸಭೆ  ಸಮಸ್ತ ಜನರ ಸಹಭಾಗಿತ್ವದಲ್ಲಿ ದೇಗುಲದ ಜೀರ್ಣೋದ್ಧಾರ: ಕೆ. ಪ್ರಕಾಶ್ ಶೆಟ್ಟಿ  (Padubidri) ಪಡುಬಿದ್ರಿ : ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರಜೀರ್ಣೋದ್ಧಾರ ಪ್ರಕ್ರಿಯೆಗಳ ಅವಲೋಕನ ಸಭೆ ಪಡುಬಿದ್ರಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಅವಲೋಕನ ಸಭೆಯ ಅಧ್ಯಕ್ಷತೆಯನ್ನು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಬೆಂಗಳೂರಿನ ಉದ್ಯಮಿ ಡಾ. ಕೆ. ಪ್ರಕಾಶ್ ಶೆಟ್ಟಿ ವಹಿಸಿ ಮಾತನಾಡಿದರು.  ಸಕಲ ಅಡೆತಡೆಗಳನ್ನು ಮೀರಿ […]

health social service ಸಂಘ, ಸಂಸ್ಥೆಗಳು

ಹೆಜಮಾಡಿ: 1951ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ (Hejamadi: 1951st alcohol abstinence camp inaugurated)

ಹೆಜಮಾಡಿ: 1951ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ ಮದ್ಯವರ್ಜನ ಶಿಬಿರದ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪರಿಣಾಮಕಾರಿ : ಪಡುಬಿದ್ರಿ ಬೀಡು ಕಿನ್ಯಕ್ಕ ಬಲ್ಲಾಳ್ (Hejamady) ಹೆಜಮಾಡಿ: ಯುವ ಜನಾಂಗವನ್ನು ಅಧಃಪತನಕ್ಕೆ ತಳ್ಳುವ, ದುಡಿಮೆಯ ಹಣವನ್ನು ಪೋಲು ಮಾಡುವ, ಕೌಟುಂಬಿಕ ಜೀವನವನ್ನು ಹಾಳು ಗೆಡಹುವ ಕುಡಿತ ಸಮಾಜಕ್ಕೆ ಮಾರಕವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆಯವರ ದೂರದೃಷ್ಟಿತ್ವದ ಮದ್ಯವರ್ಜನ ಶಿಬಿರದ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪರಿಣಾಮಕಾರಿಯಾಗಲಿದೆ […]

ಧಾರ್ಮಿಕ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ನೂತನ ಧ್ವಜಮರದ ಆಗಮನ New Dwaja sthambha  arrives at Padubidri Sri Mahalingeshwara Temple)

 ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ನೂತನ ಧ್ವಜಮರದ ಆಗಮನ (Pdubidri) ಪಡುಬಿದ್ರಿ : ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳ ಸಂದರ್ಭ ಸ್ಥಾಪಿತವಾಗಲಿರುವ ನೂತನ ಧ್ವಜಸ್ಥಂಭಕ್ಕಾಗಿ ದಾನಿ, ಹೊಟೇಲ್ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಅವರ ಸಹಕಾರದಿಂದ ಹೆಬ್ರಿ ಪರಿಸರದಲ್ಲಿ ಆರಿಸಲಾಗಿರುವ ಸುಮಾರು ೬೫ಅಡಿ ಬೋಗಿಯ ಮರವನ್ನು ಗುರುವಾರ ಸಂಜೆ ಶ್ರೀ ಕ್ಷೇತ್ರಕ್ಕೆ ತರಲಾಯಿತು. ಸಂಜೆಯ ವೇಳೆಗೆ ಪಡುಬಿದ್ರಿ ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದ್ವಾರದ ಬಳಿ ಆಗಮಿಸಿದ ಈ ಧ್ವಜಮರವನ್ನು ಶ್ರೀ ಕ್ಷೇತ್ರದ ವತಿಯಿಂದ […]

ಧಾರ್ಮಿಕ ವಿಡಿಯೋ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ : ಸಾಮೂಹಿಕ ಪ್ರಾರ್ಥನೆ, ನಿಧಿಕುಂಭಕ್ಕಾಗಿ ಭಕ್ತಾದಿಗಳಿಂದ ಚಿನ್ನ, ಬೆಳ್ಳಿ ಅರ್ಪಣೆ (Padubidri Sri Mahalingeshwara Mahaganapati Temple: Devotees offer gold and silver for mass prayers and Nidhi Kumbha)

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ : ಸಾಮೂಹಿಕ ಪ್ರಾರ್ಥನೆ, ನಿಧಿಕುಂಭಕ್ಕಾಗಿ ಭಕ್ತಾದಿಗಳಿಂದ ಚಿನ್ನ, ಬೆಳ್ಳಿ ಅರ್ಪಣೆ PHOTO CREDIT RAVI DIGITALS PADUBIDRI (Padubidri) ಪಡುಬಿದ್ರಿ, ಮೇ 29: ಜೀರ್ಣೋದ್ಧಾರ ಮತ್ತು ಪುನರ್ ನಿರ್ಮಾಣದ ಹೊಸ್ತಿಲಲ್ಲಿರುವ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆ ನಡೆಯಲಿರುವ ಉಪಸ್ಥಾನಾಧಿಪತಿ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿನ ನಿಧಿಕುಂಭ ಸ್ಥಾಪನೆಗಾಗಿ ಗುರುವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಬಳಿಕ ಭಕ್ತಾದಿಗಳು ಯಥಾಶಕ್ತಿ ಚಿನ್ನ, ಬೆಳ್ಳಿ, ನವರತ್ನಗಳನ್ನು ಶ್ರೀ ದೇವರಿಗೆ ಅರ್ಪಿಸಿದರು. ಚಿನ್ನದ […]

ಧಾರ್ಮಿಕ

ಪಡುಬಿದ್ರಿ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇಗುಲ ಜೀರ್ಣೋದ್ಧಾರ: ಬಾಲಾಲಯಗಳಲ್ಲಿ ಬಿಂಬ ಪ್ರತಿಷ್ಠೆ (Padubidri Sri Mahalingeshwara, Maha Ganapati Templle, Renovation of Installation of idols in Balalayas)

 ಪಡುಬಿದ್ರಿ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇಗುಲ ಜೀರ್ಣೋದ್ಧಾರ: ಬಾಲಾಲಯಗಳಲ್ಲಿ ಬಿಂಬ ಪ್ರತಿಷ್ಠೆ (Padubidri) ಪಡುಬಿದ್ರಿ, ಎ. 3: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗಾಗಿ ಗುರುವಾರ ಶ್ರೀ ದೇವರನ್ನು ದೇಗುಲದ ಈಶಾನ್ಯ ಭಾದದಲ್ಲಿ ನಿರ್ಮಿಸಲಾಗಿರುವ ಬಾಲಾಲಯಗಳಲ್ಲಿ ದೇಗುಲದ ತಂತ್ರಿವರ್ಯರಾದ ಕಂಬ್ಳಕಟ್ಟ ವೇ. ಮೂ. ರಾಧಾಕೃಷ್ಣ ಉಪಾಧ್ಯಾಯರವರ ನೇತೃತ್ವದಲ್ಲಿ ವಿದ್ಯುಕ್ತವಾಗಿ ಪ್ರತಿಷ್ಠಾಪಿಸಿ ಪ್ರಥಮ ಪೂಜೆಯನ್ನು ನಡೆಸಲಾಯಿತು.  ದೇಗುಲದಲ್ಲಿ ಬೆಳಿಗ್ಗೆನಿಂದಲೇ ಕಾಲದಿಂದಲೇ ಈ ಕುರಿತಾದ ಅನುಜ್ಞಾ ಕಲಶ ಸ್ಥಾಪನೆ, ಅಭಿಷೇಕ, ತತ್ವ ಹೋಮ, ದೇವಾನುಮತಿಯ ಸಂಕಲ್ಪ, […]

eMedia Kannada  @2025. All Rights Reserved.