Tag: ROTARY CLUB UDUPI

ಸಾಂಸ್ಕೃತಿಕ ಸೌಹಾರ್ಧ ಸ್ಪರ್ಧೆ

ಸುಮೇಧ ಪ್ರಜ್ಙಾ ವಿಕಾಸ ಕೇಂದ್ರ ದಲ್ಲಿ ನೀಲಾವರದಲ್ಲಿ ಕೃಷ್ಣ ವೇಷ ಸ್ಪರ್ಧೆ (Krishna costume competition at Sumedha Neelavara)

ಸುಮೇಧ ಪ್ರಜ್ಙಾ ವಿಕಾಸ ಕೇಂದ್ರ ದಲ್ಲಿ ನೀಲಾವರದಲ್ಲಿ ಕೃಷ್ಣ ವೇಷ ಸ್ಪರ್ಧೆ (Udupi) ರೋಟರಿ ಉಡುಪಿ ಪ್ರಾಯೋಜಕತ್ವದಲ್ಲಿ  ಅಲ್ಲಿನ ವಿಶೇಷ ಚೇತನ ಮಕ್ಕಳಿಗೆ ನಡೆದ ಸ್ಪರ್ಧೆ   (Udupi) ಉಡುಪಿ: ನೀಲಾವರದ ಸುಮೇಧ ಪ್ರಜ್ಙಾ ವಿಕಾಸ ಕೇಂದ್ರ ದಲ್ಲಿ ರೋಟರಿ ಉಡುಪಿ ಪ್ರಾಯೋಜಕತ್ವದಲ್ಲಿ  ಅಲ್ಲಿನ ವಿಶೇಷ ಚೇತನ ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆ ಎರ್ಪಡಿಸಲಾಗಿದ್ದು ಎಲ್ಲಾ ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು.   ವಿಜೇತರಿಗೆ ಬಹುಮಾನವನ್ನು ವಿತರಿಸಿದ ರೋಟರಿ ವಲಯ ನಾಲ್ಕರ ಸಹಾಯಕ ಗವರ್ನರ್ ರೋ. ಹೇಮಂತ ಯು ಕಾಂತರವರು […]

ಶಾಲಾ ಕಾಲೇಜು

 ಬೆಂಗಳೂರಿನ  ಬ್ರಾಡಿ ಕಂಪನಿಯಿಂದ ಬಾರ್ಕೂರು ನೇಶನಲ್ ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆ (Donation to barkuru National School by Brady Company, Bengaluru)

ಬೆಂಗಳೂರಿನ  ಬ್ರಾಡಿ ಕಂಪನಿಯಿಂದ ಬಾರ್ಕೂರು ನೇಶನಲ್ ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆ (Barkuru) ಬಾರಕೂರು: ಉಡುಪಿ ರೋಟರಿ ಕ್ಲಬ್‌ ಸಹಕಾರದಲ್ಲಿ, ಬೆಂಗಳೂರಿನ ಬ್ರಾಡಿ ಕಂಪನಿಯ ಸಿ ಎಸ್ ಆರ್ ಅನುದಾನದಿಂದ ಬಾರ್ಕೂರಿನ ನೇಶನಲ್ ಹಿರಿಯ ಪ್ರಾಥಮಿಕ ಶಾಲೆಗೆ ಅವರ ಅತಿಥಿ ಶಿಕ್ಷಕರ ಸಂಭಾವನೆ ಬಗ್ಗೆ ನೀಡಿದ ಕೊಡುಗೆಯ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.   ರೋಟರಿ ಉಡುಪಿಯ ಅಧ್ಯಕ್ಷ ರೋ. ಗುರುರಾಜ ಭಟ್‌ರವರು  ಮಾತನಾಡಿ, ಬ್ರಾಡಿ ಕಂಪನಿಯ ಸಾಮಾಜಿಕ ಕಳಕಳಿಯ ಈ ಕೊಡುಗೆಯಿಂದ ಶಾಲೆ ಉತ್ತಮ ಪ್ರಗತಿ  ಕಾಣಲಿದೆ. […]

ಶಾಲಾ ಕಾಲೇಜು ಸಂಘ, ಸಂಸ್ಥೆಗಳು

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ರೋಟರಿ ಉಡುಪಿಯಿಂದ ವನಮಹೋತ್ಸವ (Vanamahothsava by Udupi Rotary at Kalyanpura Milagris College)

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ರೋಟರಿ ಉಡುಪಿಯಿಂದ ವನಮಹೋತ್ಸವ (Kalyanpura) ಕಲ್ಯಾಣಪುರ : ಕಲ್ಯಾಣಪುರ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಸಯನ್ಸ್ ಮತ್ತು ಇಕೊ ಕ್ಲಬ್  ಜಂಟಿಯಾಗಿ ರೋಟರಿ ಕ್ಲಬ್‌ ಉಡುಪಿಯು ನಿರ್ಮಿಸಿದ ಮಿಯಾವಾಕಿ ಕಾಡಿನ ಬಳಿ ರೋಟರಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಗಿಡಗಳನ್ನು ನಡುವುದರ ಮೂಲಕ ವನಮಹೋತ್ಸವ ವನ್ನು ಆಚರಿಸಿದರು. ಪ್ರಾಂಶುಪಾಲೆ ಶ್ರೀಮತಿ ಸವಿತಾ ಕುಮಾರಿಯವರು ಪರಿಸರ ಸಂರಕ್ಷಣೆಯ ಅಗತ್ಯತೆ, ವನಮಹೋತ್ಸವದ ಇತಿಹಾಸ ಮತ್ತು ಉದ್ಧೇಶ ಗಳ ಬಗ್ಗೆ ವಿದ್ಯಾರ್ಥಿಗಳಿಗೆ  ಮಾಹಿತಿ ನೀಡಿದರು. ರೋಟರಿ ಅದ್ಯಕ್ಷ ರೋ. […]

social service ಶಾಲಾ ಕಾಲೇಜು

ರೋಟರಿ ಉಡುಪಿಯಿಂದ ನೀಲಾವರ ಸುಮೇಧ ವಿಶೇಷ ಮಕ್ಕಳ ಶಾಲೆಗೆ ಇನ್ವರ್ಟರ್ ಕೊಡುಗೆ (Rotary Udupi donates inverter ti neelavara Sumedha special Childrens School)

ರೋಟರಿ ಉಡುಪಿಯಿಂದ ನೀಲಾವರ ಸುಮೇಧ ವಿಶೇಷ ಮಕ್ಕಳ ಶಾಲೆಗೆ ಇನ್ವರ್ಟರ್ ಕೊಡುಗೆ (Udupi)ಉಡುಪಿ: ರೋಟರಿ ಕ್ಲಬ್‌ ಉಡುಪಿಯಿಂದ ನೀಲಾವರ ಸುಮೇಧ ವಿಶೇಷ ಮಕ್ಕಳ ಶಾಲೆಗೆ ಇನ್ವರ್ಟರ್  ಕೊಡುಗೆ ನೀಡಿದ್ದು, ಅದರ ಹಸ್ತಾಂತರ ಕಾರ್ಯಕ್ರಮವು ಇತ್ತೀಚೆಗೆ ನೆರವೇರಿತು.  ಇನ್ವರ್ಟರ್  ಪ್ರಾಯೋಜಕರಾದ ಶ್ರೀಯುತ ಕಮಲಾಕರ ನಾಯಕರು ಕೊಡುಗೆಯ ಹಸ್ತಾಂತರ ನೆರವೇರಿಸಿ ಇಂತಹ ಉಪಯುಕ್ತ ಸಾದನವನ್ನು ನೀಡುವರೇ ಬಹಳ ಸಂತೋಷ ವಾಗಿದೆಯೆಂದು ಹೇಳಿ, ರೋಟರಿ ಈ ಸೇವಾಕಾರ್ಯಕ್ಕೆ ಅಭಿನಂದಿಸಿದರು. ಡಾ. ಪಿ.ವಿ. ಭಂಡಾರಿ ಮತ್ತು ಡಾ. ಎ.ವಿ.ಬಾಳಿಗ ಆಸ್ಪತ್ರೆಯ ತಜ್ಞ ರಿಂದ […]

social service ಶಾಲಾ ಕಾಲೇಜು

ರೋಟರಿ ಉಡುಪಿಯಿಂದ ಕಡಿಯಾಳಿ ಶಾಲೆ ವಿದ್ಯಾರ್ಥಿಗಳ ದತ್ತು ಸ್ವೀಕಾರ (Adoption of Kadiyali School  Students by Rotary Club Udupi)

ರೋಟರಿ ಉಡುಪಿಯಿಂದ ಕಡಿಯಾಳಿ ಶಾಲೆ ವಿದ್ಯಾರ್ಥಿಗಳ ದತ್ತು ಸ್ವೀಕಾರ (Udupi) ಉಡುಪಿ:ರೋಟರಿ ಉಡುಪಿಯಿಂದ ಪ್ರತಿ ವರ್ಷದಂತೆ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯ ಒಂದರಿಂದ ಏಳನೇ ತರಗತಿಯ 21 ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ಅವರ ಸಂಪೂರ್ಣ ಶೈಕ್ಷಣಿಕ ಖರ್ಚ ನ್ನು ನೀಡುವ ಕಾರ್ಯಕ್ರಮ ಇತ್ತೀಚಿಗೆ ಜರಗಿತು. ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ರೋ. ರಾಮಚಂದ್ರ ಉಪಾಧ್ಯಾಯರು ಕಾರ್ಯಕ್ರಮ ದ ಮುಖ್ಯ ಅತಿಥಿಯಾಗಿ ಮಾತಾಡುತ್ತಾ, ರೋಟರಿ ಉಡುಪಿಯ ಈ ಕಾರ್ಯಕ್ರಮಕ್ಕಾಗಿ ಅವರನ್ನು ಅಭಿನಂದಿಸಿದರು. ಈ ಸಹಾಯವು ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸ […]

social service

ರೋಟರಿ ಉಡುಪಿಯ ಪದಗ್ರಹಣ ಮತ್ತು ವಿದ್ಯಾರ್ಥಿ ವೇತನ, ಸಹಾಯಧನ ವಿತರಣೆ (Induction Rotary Club Udupi and disbursement Of Scolorship̧s grats)

ರೋಟರಿ ಉಡುಪಿಯ ಪದಗ್ರಹಣ ಮತ್ತು ವಿದ್ಯಾರ್ಥಿ ವೇತನ, ಸಹಾಯಧನ ವಿತರಣೆ (Udupi)ಉಡುಪಿ: ಉಡುಪಿ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಎಂಜಿಎಮ್ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆಯಿತು.   ಭಾವೀ ಜಿಲ್ಲಾ ಗವರ್ನರ್  ಬಿ.ಎಂ ಭಟ್ ರೋಟರಿ ಉಡುಪಿಯ ನೂತನ ಅಧ್ಯಕ್ಷ ಗುರುರಾಜ್ ಭಟ್. ಟಿ ಅವರಿಗೆ ಕೊರಳ ಪಟ್ಟಿ ಮತ್ತು ಪಿನ್ ತೊಡಿಸುವುದರ ಮೂಲಕ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ರೋಟರಿ ಸಂಸ್ಥೆಗಳು ನಿರಂತರ ಸೇವಾ ಚಟುವಟಿಕೆಗಳ ಮೂಲಕ […]

eMedia Kannada  @2025. All Rights Reserved.