Tag: uchila mahalaxmi temple

ಕರಾವಳಿ ಮನೋರಂಜನೆ ವಿಡಿಯೋ

(Uchila Dasara 2023) ಉಚ್ಚಿಲ ದಸರಾ 2023: ತಾಸೆ ಶಬ್ದಕ್ಕೆ ಹೆಜ್ಜೆ ಹಾಕಿದ ನಾಡೋಜಾ ಜಿ. ಶಂಕರ್‌ (Nadoja Dr. G Shankar), ಶಾಸಕ ಯಶ್ಪಾಲ್‌ ಸುವರ್ಣ (Udupi Mla Yashpal Suvarna)

ಉಚ್ಚಿಲ ದಸರಾ 2023: ತಾಸೆ ಶಬ್ದಕ್ಕೆ ಹೆಜ್ಜೆ ಹಾಕಿದ ನಾಡೋಜಾ ಜಿ. ಶಂಕರ್‌, ಶಾಸಕ ಯಶ್ಪಾಲ್‌ ಸುವರ್ಣ ಉಡುಪಿ\ ಉಚ್ಚಿಲ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ದಸರಾ ೨೦೨೩ ರ ಪ್ರಯುಕ್ತ ಪೊಣ್ಣು ಪಿಲಿ ನಡಿಕೆ ಸ್ಪರ್ಧೆಯಲ್ಲಿ ಮೊಗವೀರ ಮುಂದಾಳು  ನಾಡೋಜಾ ಜಿ. ಶಂಕರ್‌, ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿಕೋಟ್ಯಾನ್‌ ಬೆಳ್ಳಂಪಳ್ಳಿ, ವಾಸುದೇವ ಸಾಲ್ಯಾನ್‌ ಸಹಿತ ಗಣ್ಯರು ವೇದಿಕೆಯಲ್ಲಿ ತಾಸೆಯ ಶಬ್ದಕ್ಕೆ […]

ಕರಾವಳಿ ವಿಡಿಯೋ

(Uchila dasara 2023) ಉಚ್ಚಿಲ ದಸರಾ 2023ರ ಪ್ರಯುಕ್ತ ಉಚ್ಚಿಲದಲ್ಲಿ ಹೆಣ್ಣು ಹುಲಿ ಸ್ಪರ್ಧೆಗೆ (Tigress dance) ಚಾಲನೆ.

ಉಚ್ಚಿಲ ದಸರಾ 2023ರ ಪ್ರಯುಕ್ತ ಉಚ್ಚಿಲದಲ್ಲಿ ಹೆಣ್ಣು ಹುಲಿ ಸ್ಪರ್ಧೆಗೆ ಚಾಲನೆ. ಉಚ್ಚಿಲ ದಸರಾ 2023ರ ಪ್ರಯುಕ್ತ ಶನಿವಾರ ಮಧ್ಯಾಹ್ನ ಶ್ಯಾಮಿಲಿ ಜಿ. ಶಂಕರ್ ತೆರೆದ ಸಭಾಭವನದಲ್ಲಿ ಅವಿಭಜಿತ ಜಿಲ್ಲೆಗಳ ಆಯ್ದ ಹೆಣ್ಣು ಮಕ್ಕಳ ಹುಲಿ ನೃತ್ಯ ಸ್ಪರ್ಧೆಗೆ ಚಾಲನೆ ನೀಡಲಾಯಿತು.  ಮೊಗವೀರ ಮುಂದಾಳು ಡಾ. ಜಿ ಶಂಕರ್ (Dr. G Shankar) ಹುಲಿ ನೃತ್ಯ ಸ್ಪರ್ಧೆಯನ್ನು ಉದ್ಘಾಟಿಸಿದರು.  ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್  (Mahalaxmi co-op Bank) ಪ್ರಯೋಜಕತ್ವದ ಹುಲಿ ನೃತ್ಯ ಸ್ಪರ್ಧೆಯನ್ನು ಬ್ಯಾಂಕ್ ಅಧ್ಯಕ್ಷ […]

ಕರಾವಳಿ

(Uchila dasara 2023)ಉಚ್ಚಿಲ ದಸರಾ ೨೦೨೩ ಮೊಗವೀರ ಯುವ  ಸಂಘಟನೆಯಿಂದ ಅಬ್ಬರದ ಬಬ್ಬರ್ಯೆ ನಾಟಕ ಪ್ರದರ್ಶನ.

ಉಚ್ಚಿಲ ದಸರಾ 2023 ಮೊಗವೀರ ಯುವ  ಸಂಘಟನೆಯಿಂದ ಅಬ್ಬರದ ಬಬ್ಬರ್ಯೆ ನಾಟಕ ಪ್ರದರ್ಶನ. (Udupi \ Uchila): ಮೊಗವೀರ ಮಹಾಜನ ಸಂಘ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ (uchila mahalaxmi temple) ಆಯೋಜನೆಯ ದ್ವಿತೀಯ ವರ್ಷದ ದಸರಾ 2023ರ ಪ್ರಯುಕ್ತ ದೇವಾಳದ ಶಾಲಿನಿ ಜಿ ಶಂಕರ್ ತೆರೆದ ಸಭಾಭವನದಲ್ಲಿ ಮೊಗವೀರ ಯುವ ಸಂಘಟನೆಯ (mogaveera yuva sanghatane) ಕಾರ್ಯಕರ್ತರಿಂದ ಅಬ್ಬರದ ಬಬ್ಬರ್ಯೆ (abbarada babbarye) ತುಳು ಕಿರು ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಮನಸೂರೆಗೊಂಡಿತು. ಈ ಸಂದರ್ಭ ಕ್ಷೇತ್ರದ […]

ಕರಾವಳಿ ವಿಡಿಯೋ

(uchila dasara 2023) ಉಚ್ಚಿಲ ದಸರಾ ೨೦೨೩ ಪ್ರಯುಕ್ತ ಸಹಸ್ರ ಸುಮಂಗಲಿಯರಿಂದ ಸಹಸ್ರ ಕುಂಕುಮಾರ್ಚನೆ ಸೇವೆ ಸಂಪನ್ನ

ಉಚ್ಚಿಲ ದಸರಾ ೨೦೨೩ ಪ್ರಯುಕ್ತ ಸಹಸ್ರ ಸುಮಂಗಲಿಯರಿಂದ ಸಹಸ್ರ ಕುಂಕುಮಾರ್ಚನೆ ಸೇವೆ ಸಂಪನ್ನ ಉಡುಪಿ\ ಉಚ್ಚಿಲ: ಉಚ್ಚಿಲ ದಸರಾ ೨೦೨೩ ಪ್ರಯುಕ್ತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದ (uchila Shri mahalaxmi temple) ಶಾಲಿನಿ ಜಿ ಶಂಕರ್‌ ತೆರೆದ ಸಭಾ ಭವನದಲ್ಲಿ ಶುಕ್ರವಾರ ಸಂಜೆ ಸಹಸ್ರ ಸುಮಂಗಲೀಯರಿಂದ ಕುಂಕುಮಾರ್ಚನೆ ಸೇವೆ ಸಂಪನ್ನಗೊಂಡಿತು. ದೇವಳದ ಪ್ರಧಾನ ಅರ್ಚಕ ಶ್ರೀ ಕೆವಿ ರಾಘವೇಂದ್ರ ಉಪಾಧ್ಯಾಯರವರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಈ ಸಂದರ್ಭ ಕ್ಷೇತ್ರದ ಗೌರವ ಸಲಹೆಗಾರ ಜಿ ಶಂಕರ್, […]

ಕರಾವಳಿ ಕ್ರೀಡೆ ವಿಡಿಯೋ

(Uchila dasara 2023) ಉಚ್ಚಿಲ ದಸರಾ ಕಾರ್ಯಕ್ರಮದಲ್ಲಿ ಗುಜರಾತಿ ಗರ್ಬಾ ನೃತ್ಯದ ಸೊಬಗು (Gujarati dandiya)

(Uchila dasara 2023) ಉಚ್ಚಿಲ ದಸರಾ ಕಾರ್ಯಕ್ರಮದಲ್ಲಿ ಗುಜರಾತಿ ಗರ್ಬಾ ನೃತ್ಯದ ಸೊಬಗು (Gujarati dandiya) (Udupi Uchila)ಉಚ್ಚಿಲ: ಪಡುಬಿದ್ರಿ: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಉಚ್ಚಿಲ ದಸರಾ- 2023ದಲ್ಲಿ ಮಂಗಳವಾರ ರಾತ್ರಿ ನಡೆದ ಗರ್ಬಾ ದಾಂಡಿಯ ನೃತ್ಯ ಸೇವೆ ವೀಕ್ಷಕರನ್ನು ಭಕ್ತಿಭಾವದಿಂದ ಕುಣಿದಾಡಿಸಿತು. ಶ್ರೀ ಕ್ಷೇತ್ರದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್-(nadoja dr̤ g shankar) ಶಾಲಿನಿ ದಂಪತಿ, ಪುತ್ರಿ ಶ್ಯಾಮಿಲಿ ಶಂಕರ್, ದ.ಕ. ಮೊಗವೀರ […]

ಕರಾವಳಿ ವಿಡಿಯೋ

ಶರನ್ನವರಾತ್ರಿಯ ಸಂದರ್ಭ ನವದುರ್ಗೆಯರ ಆರಾಧನೆ, ನಮ್ಮನ್ನು ಅನಾಹುತಗಳಿಂದ ದೇವಿ ಅಭಯ ನೀಡುತ್ತಾಳೆ : ವೇದಮೂರ್ತಿ ಪಂಜ ಭಾಸ್ಕರ್ ಭಟ್ (panja bhaskara bhat) (uchila dasara)

ಶರನ್ನವರಾತ್ರಿಯ ಸಂದರ್ಭ ನವದುರ್ಗೆಯರ ಆರಾಧನೆ, ನಮ್ಮನ್ನು ಅನಾಹುತಗಳಿಂದ ದೇವಿ ಅಭಯ ನೀಡುತ್ತಾಳೆ : ವೇದಮೂರ್ತಿ ಪಂಜ ಭಾಸ್ಕರ್ ಭಟ್ (Uchila dasara – 2023) ಉಚ್ಚಿಲ: ಒಳ್ಳೆಯ ಕಾರ್ಯ ಮಾಡಿದಾಗ ಅದನ್ನು ಮೆಚ್ಚಬೇಕು ಆಗ ಮಾತ್ರ ದೇವರು ನಮ್ಮನ್ನು ಕಾಯುತ್ತಾನೆ. ಪುರಾಣಗಳು ನಮ್ಮ ಆಸ್ತಿ. ಅವುಗಳ ಮೂಲಕ ನಮ್ಮ ದೇಶದ ಚಿಂತನೆಯ ಜೊತೆಗೆ ದೇವ ಭಕ್ತಿಯ ಬಗೆಗೆ ತಿಳಿಸಲಾಗಿದೆ ಎಂದು ಆಗಮ ಶಾಸ್ತ್ರಜ್ಞ ಹಾಗೂ ವಿದ್ವಾಂಸರಾದ ವೇದಮೂರ್ತಿ ಪಂಜ ಭಾಸ್ಕರ್ ಭಟ್ ಹೇಳಿದರು. ಉಚ್ಚಿಲ ದಸರಾ – […]

ಕರಾವಳಿ ವಿಡಿಯೋ

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವೈಭವದ ಉಚ್ಚಿಲ ದಸರಾಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿಯವರಿಂದ (Udupi dc dr̤ vidyakumari)ಚಾಲನೆ

 ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವೈಭವದ ಉಚ್ಚಿಲ ದಸರಾಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿಯವರಿಂದ ಚಾಲನೆ   ಉಚ್ಚಿಲ (uchila dasara):ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ವೈಭವದ ಉಚ್ಚಿಲ ದಸರಾಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿಯವರಿಂದ ಚಾಲನೆ  ನೀಡಿದರು.  ಈ ಸಂದರ್ಭ ಮಾತನಾಡಿದ ಅವರು ಮಾತನಾಡಿ,    ಭಕ್ತಿಭಾವದ ಸಂಭ್ರಮವನ್ನು ನವರಾತ್ರಿಯ ಸಂದರ್ಭ ಕಾಣಬಹುದಾಗಿದೆ. ಉಚ್ಚಿಲ ದಸರಾ ಉಡುಪಿಯ ಜನತೆಗೆ ಸಂಭ್ರಮದ ಹಬ್ಬವಾಗಲಿ. ಸರಕಾರದಿಂದಲೂ ಅನುದಾನದ ಸಹಾಯ ನೀಡಲಾಗಿದೆ. ದಸರಾ ದೇಶದಾದ್ಯಂತ ನಡೆಯುತ್ತಿದೆ. […]

ಕರಾವಳಿ ವಿಡಿಯೋ

(uchila) ಉಚ್ಚಿಲ : (shri mahalaxmi temple) ಶ್ರೀ ಮಹಾಲಕ್ಷ್ಮಿ ದೇಗುಲದಲ್ಲಿ ಈ ಬಾರಿಯ ವೈಭವದ ಶರನ್ನವರಾತ್ರಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ.

Udupi \ uchila ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇಗುಲದಲ್ಲಿ ಈ ಬಾರಿಯ ವೈಭವದ ಶರನ್ನವರಾತ್ರಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ.  ನವದುರ್ಗೆಯರ ಮೂರ್ತಿ ತಯಾರಿ ಸೇರಿದಂತೆ, ವಾಹನ ಪಾರ್ಕಿಂಗ್, ವಸ್ತು ಪ್ರದರ್ಶನ, ವಿದ್ಯುದ್ದೀಪಾಲಂಕಾರ ಇತ್ಯಾದಿ ಕಾರ್ಯಗಳು ಸಾಗುತ್ತಿದೆ.

ಕರಾವಳಿ ಫ್ಯಾಷನ್ ವಿಡಿಯೋ

(SKPA UDUPI -DK) ಎಸ್ಕೆಪಿಎ ಕಾಪು ಮತ್ತು ದಕ ಮೊಗವೀರ ಮಹಾಜನ ಸಂಘ (MOGAVEERA MAHAJANA SANGHA) ಇದರ ಅಯೋಜನೆಯಲ್ಲಿ ದಸರಾ ಪ್ರಯುಕ್ತ ಉಚ್ಚಿಲದಲ್ಲಿ ವಿಡಿಯೋ, ಫೊಟೋ ಸ್ಪರ್ಧೆಯ ಪೋಸ್ಟರ್‌ ಬಿಡುಗಡೆ

ಎಸ್ಕೆಪಿಎ ಕಾಪು ಮತ್ತು ದಕ ಮೊಗವೀರ ಮಹಾಜನ ಸಂಘ ಇದರ ಅಯೋಜನೆಯಲ್ಲಿ ದಸರಾ ಪ್ರಯುಕ್ತ ಉಚ್ಚಿಲದಲ್ಲಿ ವಿಡಿಯೋ, ಫೊಟೋ ಸ್ಪರ್ಧೆಯ ಪೋಸ್ಟರ್‌ ಬಿಡುಗಡೆ ಉಡುಪಿ\ ಉಚ್ಚಿಲ: (Udupi \ kaup)ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್   ಕಾಪು ವಲಯ ಮತ್ತು ಮೊಗವೀರ ಮಹಾಜನ ಸಂಘ   ಉಚ್ಚಿಲ ಇದರ ಸಹಯೋಗದಲ್ಲಿ ಈ ಬಾರಿಯ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ದಸರಾ ೨೦೨೩ರ (uchila shree mahalaxmi temple dassara – 2023)ಸಂದರ್ಭ “ಉಚ್ಚಿಲ ದಸರಾ ವೈಭವ” ಫೋಟೋಗ್ರಾಫಿ ಮತ್ತು ವಿಡಿಯೋ […]

ಕರಾವಳಿ ವಿಡಿಯೋ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ಸನ್ನಿಧಾನದಲ್ಲಿ ಶಿಸ್ತುಬದ್ಧ ಉಚ್ಚಿಲ ದಸರಾ-೨೦೨೩ಕ್ಕೆ ಸಿದ್ಧತೆ

 ಉಚ್ಚಿಲ ಶ್ರೀ ಮಹಾಲಕ್ಷ್ಮೀ ಸನ್ನಿಧಾನದಲ್ಲಿ ಶಿಸ್ತುಬದ್ಧ ಉಚ್ಚಿಲ ದಸರಾ-೨೦೨೩ಕ್ಕೆ ಸಿದ್ಧತೆ ಉಡುಪಿ\ಉಚ್ಚಿಲ: ಕರ್ನಾಟಕದ ಕೊಲ್ಹಾಪುರ ಎಂದು ಲೋಕ ಪ್ರಸಿದ್ಧಿಗೊಂಡಿರುವ ದ.ಕ. ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸಹೃದಯಿ ಭಕ್ತರ ಸಹಕಾರ-ಸಹಯೋಗದಿಂದ ಈ ಬಾರಿಯೂ ನವರಾತ್ರಿ ಉತ್ಸವವನ್ನು ಉಚ್ಚಿಲ ದಸರಾ ಉತ್ಸವ-೨೦೨೩  ಆಚರಿಸಲು ಶ್ರೀ ಕ್ಷೇತ್ರದ ಆಡಳಿತ ಸಮಿತಿ ಮತ್ತು ಕ್ಷೇತ್ರದ ಭಕ್ತಾಭಿಮಾನಿ ಬಳಗ ನಿರ್ಧರಿಸಿದ್ದು, ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಅಚ್ಚುಕಟ್ಟು ಹಾಗೂ ಶಿಸ್ತುಬದ್ಧವಾಗಿ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಶ್ರೀ […]

eMedia Kannada  @2025. All Rights Reserved.