Tag: MALPE POLICE STATION

ಅಪರಾಧ ಕರಾವಳಿ

ಕ್ಷುಲ್ಲಕ ಜಗಳ : ಮಲ್ಪೆ ಪಡುಕೆರೆ ಬೋಟ್ ನಲ್ಲಿ ಕೊಲೆಯಲ್ಲಿ ಅಂತ್ಯ.(Petty fight: Malpe Padukere boat ends in murder)

ಕ್ಷುಲ್ಲಕ ಜಗಳ : ಮಲ್ಪೆ ಪಡುಕೆರೆ ಬೋಟ್ ನಲ್ಲಿ ಕೊಲೆಯಲ್ಲಿ ಅಂತ್ಯ. ಕೆಲವೇ ತಾಸುಗಳಲ್ಲಿ‌ ಆರೋಪಿಯನ್ನು ಬಂಧಿಸಿದ ಮಲ್ಪೆ ಪೊಲೀಸರು. (Malpe) ಮಲ್ಪೆ : ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಗ್ರಾಮದ ಪಡುಕೆರೆ ದಕ್ಕೆಯಲ್ಲಿ ಮೀನುಗಾರಿಕಾ ಬೋಟ್‌ನಲ್ಲಿ ನಡೆದ ಗಲಾಟೆ ಬಳಿಕ ಅಭಿಷೇಕ್ ಎಂಬಾತನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.   ಆರೋಪಿಯನ್ನು ಗೋವಿಂದ ಎಂದು ಗುರುತಿಸಲಾಗಿದ್ದು, ಆಗಸ್ಟ್ 25ರ ಮುಂಜಾನೆ ಅಭಿಷೇಕ್‌ನನ್ನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ ಎನ್ನಲಾಗಿದೆ.   […]

MISSING

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ(Kodavoor: Venkatakrishna, temporary superintendent of Shankaranarayana temple, goes missing)

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಅವರಿಂದ ಮಲ್ಪೆ ಪೊಲೀಸ್ ಠಾಣೆಗೆ ದೂರು (Malpe) ಮಲ್ಪೆ : ಉಡುಪಿ ತಾಲೂಕಿನ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ತಾತ್ಕಾಲಿಕ ಮೇಲುಸ್ತುವಾರಿಯಾಗಿದ್ದ ವೆಂಕಟ ಕೃಷ್ಣ (49) ಎಂಬವರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ.   ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಅವರು ಈ ಕುರಿತು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆ ಹಿನ್ನಲೆ.   ದೂರುದಾರರಾದ ಪ್ರಕಾಶ್ ಅವರ […]

ಅಪರಾಧ

ಕಾಪು : ನಾಡದೋಣಿಗೆ ದೊಡ್ಡ ದೋಣಿ ಡಿಕ್ಕಿ, ಓರ್ವ ಮೀನುಗಾರ ನಾಪತ್ತೆ, ಇನ್ನೋರ್ವನ ರಕ್ಷಣೆ (Kaup: Large boat collides with local boat, one fisherman missing, another rescued)

ಕಾಪು : ನಾಡದೋಣಿಗೆ ದೊಡ್ಡ ದೋಣಿ ಡಿಕ್ಕಿ, ಓರ್ವ ಮೀನುಗಾರ ನಾಪತ್ತೆ, ಇನ್ನೋರ್ವನ ರಕ್ಷಣೆ ಅಕ್ರಮ ಪಚ್ಚಾಲೆ (ಅಜಿರ್) ತೆಗೆಯುತ್ತಿದ್ದ ತಮಿಳುನಾಡು ಮೂಲದ ಮೀನುಗಾರರಿಂದ ಈ ಕೃತ್ಯ (Kaup) ಕಾಪು: ಬುಧವಾರ ಬೆಳಗ್ಗಿನ ಜಾವ ಕಾಪು ಕಡಲ ಕಿನಾರೆಯಲ್ಲಿ ಅಕ್ರಮ ಪಚ್ಚಾಲೆ (ಅಜಿರ್) ತೆಗೆಯುತ್ತಿದ್ದ ತಮಿಳುನಾಡು ಮೂಲದ ಮೀನುಗಾರರನ್ನು ತಡೆದ ಸ್ಥಳೀಯ ಮೀನುಗಾರರ ಸಣ್ಣ ದೋಣಿಯೊಂದಕ್ಕೆ ತಮಿಳುನಾಡು ಮೂಲದ ಬೃಹತ್‌ ಗಾತ್ರದ ದೋಣಿಯೊಂದು ಡಿಕ್ಕಿ ಹೊಡೆದಿದ್ದು, ಸಣ್ಣ ದೋಣಿ   ಮುಗುಚಿ ಬಿದ್ದಿದ್ದು, ದೋಣಿಯಲ್ಲಿದ್ದ ಇಬ್ಬರ ಪೈಕಿ   ಒಬ್ಬನನ್ನು […]

ಅಪರಾಧ

ರೌಡಿಶೀಟರ್ ,ಎಕೆಎಂಎಸ್ ಬಸ್ ಗಳ ಮಾಲಕ ಸೈಫುದ್ದೀನ್ ಕೊಲೆ (Rowdy sheeter, AKMS bus owner Saifuddin murdered)

ರೌಡಿಶೀಟರ್ ,ಎಕೆಎಂಎಸ್ ಬಸ್ ಗಳ ಮಾಲಕ ಸೈಫುದ್ದೀನ್ ಕೊಲೆ (Udupi)ಉಡುಪಿ : ರೌಡಿಶೀಟರ್, ಎಕೆಎಂಎಸ್ ಬಸ್ ಗಳ ಮಾಲಕ ಸೈಫುದ್ದೀನ್ ಇವರ ಕೊಲೆ ಮಲ್ಪೆ ಠಾಣೆ ವ್ಯಾಪ್ತಿಯ ಕೊಡವೂರು ಬಳಿ ಇಂದು ನಡೆದಿದೆ. ಕೊಡವೂರಿನ ಮನೆಯ ಒಳಗೆ ನುಗ್ಗಿ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಖಾಸಗಿ ಬಸ್ ಮಾಲಕನಾಗಿದ್ದ ಸೈಫುದ್ದೀನ್, ಮಣಿಪಾಲ ಸಮೀಪದ ಆತ್ರಾಡಿಯ ನಿವಾಸಿಯಾಗಿದ್ದಾರೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಅಪರಾಧ

ಮಲ್ಪೆ : ಕೋಳಿ ಅಂಕಕ್ಕೆ ದಾಳಿ- ನಗದು, ಸೊತ್ತು ವಶ Malpe : Raid on chicken fight – cash, property seized)

ಮಲ್ಪೆ : ಕೋಳಿ ಅಂಕಕ್ಕೆ ದಾಳಿ– ನಗದು, ಸೊತ್ತು ವಶ (Malpe) ಮಲ್ಪೆ: ಕಿದಿಯೂರು ಗ್ರಾಮದ ಕಪ್ಪೆಟ್ಟು ಬ್ರಹ್ಮ ಬೈದರ್ಕಳ ಗರಡಿಯ ಬಳಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ.  ಖಚಿತ ಮಾಹಿತಿಯಂತೆ ಮಲ್ಪೆ ಪೊಲೀಸರು ದಾಳಿ ನಡೆಸಿದಾಗ ಶರತ್, ಸಂದೇಶ, ಜಯಕರ, ರಮೇಶ, ಅರುಣ ಕುಮಾ‌ರ್ ಸೇರಿದಂತೆ ಕೆಲವು ಮಂದಿ ಓಡಿ ಪರಾರಿಯಾಗಿದ್ದಾರೆ.  ಸ್ಥಳದಲ್ಲಿದ್ದ 2,200ರೂ. ನಗದು, 10ಸಾವಿರ ರೂ. ಮೌಲ್ಯದ 10 ಹುಂಜ ಕೋಳಿ, ಕೋಳಿಯ ಕಾಲಿಗೆ ಕಟ್ಟಿದ ಎರಡು […]

ಅಪರಾಧ

ಮಲ್ಪೆ: ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ- ಉಡುಪಿ ಎಸ್ಪಿ ಹೇಳಿಕೆ (Malpe : Dead body of newborn found in toilet – Udupi SP statement)

ಮಲ್ಪೆ: ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ- ಉಡುಪಿ ಎಸ್ಪಿ ಹೇಳಿಕೆ  (Udupi) ಉಡುಪಿ: ನವಜಾತ ಶಿಶುವಿನ ಮೃತದೇಹ ಮಲ್ಪೆಯ ಕಾಂಪ್ಲೆಕ್ಸ್ ವೊಂದರ ಶೌಚಾಲಯದಲ್ಲಿ ಪತ್ತೆಯಾಗಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.  ಮಲ್ಪೆಯ ಜಾಮಿಯಾ ಮಸೀದಿಗೆ ಸೇರಿದ ಕಾಂಪ್ಲೆಕ್ಸ್ನ  ಶೌಚಾಲಯದಲ್ಲಿ ಈ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಮಾಹಿತಿ ನೀಡಿರುವ ಉಡುಪಿ ಎಸ್ಪಿ ಡಾ.ಅರುಣ್ ಕೆ, ಈ ಮಗು ಸ್ಥಳೀಯರಾದ ಅಫ್ರೀನಾ ಎಂಬ ಯುವತಿಯದ್ದಾಗಿದೆ. ಏಳೂವರೆಯಿಂದ ಎಂಟು ತಿಂಗಳಲ್ಲಿ ಯುವತಿ ಅಬಾರ್ಶನ್ ಗೆ […]

PROBLEMS

ಮಲ್ಪೆ ಬೀಚ್ ಬಳಿ ಹೋಟೆಲ್ ನಲ್ಲಿ ಬೆಂಕಿ ಆಕಸ್ಮಿಕ, ಲಕ್ಷಾಂತರ ರೂ ನಷ್ಠ (Fire breaks out at hotel near Malpe beach, losses worth lakhs of rupees)

ಮಲ್ಪೆ ಬೀಚ್ ಬಳಿ ಹೋಟೆಲ್ ನಲ್ಲಿ ಬೆಂಕಿ ಆಕಸ್ಮಿಕ, ಲಕ್ಷಾಂತರ ರೂ ನಷ್ಠ (Malpe)ಮಲ್ಪೆ: ಹೊಟೇಲಿಗೆ ಬೆಂಕಿ ತಗಲಿ ಲಕ್ಷಾಂತರ ರೂ ನಷ್ಠ ಸಂಭವಿಸಿದ ಘಟನೆ ಮಲ್ಪೆ ಬೀಚ್‌ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ.  ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊಟೆಲಿಗೆ ಬೆಂಕಿ ತಗಲಿರಬಹುದೆಂಬ ಶಂಕೆ ವ್ಯಕ್ತವಾಗಿದೆ.  ಹೋಟೆಲ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಸಚಿನ್ ಎಂವರಿಗೆ ಸೇರಿದ ಹೊಟೇಲು ಇದಾಗಿದ್ದು,  ಸುಮಾರು 15 ಲಕ್ಷ ರೂಪಾಯಿ ವೆಚ್ಚದ ವಸ್ತುಗಳು ಸುಟ್ಟು ಕರಕಲಾಗಿದೆ. ಐದು ಫ್ರಿಡ್ಜ್, ಗ್ರೈಂಡರ್, ಪಾತ್ರೆ, ವ್ಯಾಪಾರಕ್ಕಾಗಿ ತಣದ […]

ರಾಜಕೀಯ

ಮಲ್ಪೆ ; “ನನ್ನನ್ನು ಕರೆದು ಹೆಬ್ಬೆಟ್ಟು ಹಾಕಿಸಿದರು” ಮೀನು ಕದ್ದು ಥಳಿತಕ್ಕೊಳಗಾದ ಮಹಿಳೆ ಹೇಳಿಕೆ   (woman who was beaten up for stealing fish in Malpe, her statement)

ಮಲ್ಪೆ ; “ನನ್ನನ್ನು ಕರೆದು ಹೆಬ್ಬೆಟ್ಟು ಹಾಕಿಸಿದರು” ಮೀನು ಕದ್ದು ಥಳಿತಕ್ಕೊಳಗಾದ ಮಹಿಳೆ ಹೇಳಿಕೆ (Malpe) ಉಡುಪಿ: ಮೀನು ಕದ್ದ ಆರೋಪದಲ್ಲಿ ಮಹಿಳೆ ಮೇಲೆ ನಡೆದಿದ್ದ ಹಲ್ಲೆ ಪ್ರಕರಣ ಇನ್ನೂ ತಣ್ಣಗಾಗಿಲ್ಲ. ಈ ಸಂಬಂಧ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಮಹಿಳೆಗೆ ಥಳಿಸಿ ಜಾತಿ ನಿಂದನೆ ಮಾಡಿದ್ದರು ಎನ್ನಲಾದ ನಾಲ್ವರು ಮೀನುಗಾರ ಮಹಿಳೆಯರು ಈಗಾಗಲೇ ಜೈಲಿನಲ್ಲಿದ್ದಾರೆ.  ಈ ನಡುವೆ ಕೇಸ್ ವಾಪಸ್ಸು ಪಡೆಯುವಂತೆ ಮಾಧ್ಯಮಗಳಿಗೆ ಮತ್ತೊಮ್ಮೆ ಸಂತ್ರಸ್ತೆ ಲಕ್ಕಿ ಬಾಯಿ ಹೇಳಿಕೆ ನೀಡಿದ್ದಾರೆ. “ನಾನು ಮೀನು […]

ಅಪರಾಧ

ಕಾಪು ಬೀಚ್‌ ಬಳಿ ಬೈಕ್‌, ಮೊಬೈಲ್‌ ಇಟ್ಟು ಯುವಕ ನಾಪತ್ತೆಯಾದ ಯುವಕನ ಮೃತದೇಹ ಕಡೆಕಾರು- ಪಡುಕೆರೆ ಬಳಿಯ ಸಮುದ್ರದಲ್ಲಿ ಪತ್ತೆ(Youth leaves byke, mobile phone near Kaup beach: Dead body Found in Padukare beach)

ಕಾಪು ಬೀಚ್‌ ಬಳಿ ಬೈಕ್‌, ಮೊಬೈಲ್‌ ಇಟ್ಟು ಯುವಕ ನಾಪತ್ತೆಯಾದ ಯುವಕನ ಮೃತದೇಹ ಕಡೆಕಾರು- ಪಡುಕೆರೆ ಬಳಿಯ ಸಮುದ್ರದಲ್ಲಿ ಪತ್ತೆ (Kaup) ಕಾಪು: ಕಾಪುವಿನಲ್ಲಿ ನಾಪತ್ತೆ ಆಗಿದ್ದ ಕಾಪು ಪಡುಗ್ರಾಮದ ಕರಣ್ ಸಾಲ್ಯಾನ್ (20) ಮೃತದೇಹ ಕಡೆಕಾರು- ಪಡುಕೆರೆ ಬಳಿಯ ಸಮುದ್ರದಲ್ಲಿ ಶುಕ್ರವಾರ ಸಂಜೆಯ ವೇಳೆಗೆ ಪತ್ತೆಯಾಗಿದೆ.  ಗುರುವಾರ ಸಂಜೆಯಿಂದ ನಾಪತ್ತೆ ಆಗಿದ್ದ ಕರಣ್ ಸಾಲ್ಯಾನ್ ರವರ ಬೈಕು, ಮೊಬೈಲ್ ಹಾಗೂ ಪರ್ಸ್ ಕಾಪು ಲೈಟ್ ಹೌಸ್ ಬಳಿಯ ಶ್ರೀಯಾನ್ ಸದನ ಮನೆಯ ಬಳಿ ಶುಕ್ರವಾರ ಬೆಳಗ್ಗೆ […]

ಅಪರಾಧ

ಮಲ್ಪೆ: ಸಮುದ್ರಕ್ಕೆ ಈಜಲು ಇಳಿದಿದ್ದ ಮಂಡ್ಯ ಮೂಲದ ಪ್ರವಾಸಿಗ ಸಾವು (A Tourist from Mandya who went down to swim Malpe Beach Died)

ಮಲ್ಪೆ: ಸಮುದ್ರಕ್ಕೆ ಈಜಲು ಇಳಿದಿದ್ದ ಮಂಡ್ಯ ಮೂಲದ ಪ್ರವಾಸಿಗ ಸಾವು (Malpe) ಮಲ್ಪೆ: ಪ್ರವಾಸಕ್ಕೆ ಬಂದಿದ್ದ ಯುವಕನೋರ್ವ ಮಲ್ಪೆಯ ಸಮುದ್ರಕ್ಕೆ ಇಳಿದಿದ್ದು, ಮುಳುಗಿ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ಘಟಿಸಿದೆ. ಮೃತ ಯುವಕನನ್ನು ಮಂಡ್ಯ ಮೂಲದ ನಾಗೇಂದ್ರ (21) ಎಂದು ಗುರುತಿಸಲಾಗಿದೆ. ಮಾಹಿತಿಗಳ ಪ್ರಕಾರ ನಾಗೇಂದ್ರ ಅವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಐದು ಮಂದಿಯೊಂದಿಗೆ ಮಲ್ಪೆ ಬೀಚ್ ಗೆ ಪ್ರವಾಸಕ್ಕೆಂದು ಬಂದಿದ್ದರು. ಭಾನುವಾರ ಮಧ್ಯಾಹ್ನ  ನೀರಿನಲ್ಲಿ ಆಡುತ್ತಿದ್ದ ವೇಳೆ ನಾಗೇಂದ್ರ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು […]

eMedia Kannada  @2025. All Rights Reserved.