ಸ್ಕೂಟಿಗೆ ಅಡ್ಡಬಂದ ನಾಯಿ, ಚಾಲಕ ಗಂಭೀರ (Dog crosses scooty, driver in serious condition)
ಸ್ಕೂಟಿಗೆ ಅಡ್ಡಬಂದ ನಾಯಿ, ಚಾಲಕ ಗಂಭೀರ ಪಣಿಯೂರು ಕುಂಜೂರು ದ್ವಾರದ ಬಳಿ ನಡೆದ ಘಟನೆ (Uchila) ಉಚ್ಚಿಲ : ಸ್ಕೂಟಿಗೆ ನಾಯಿಯೊಂದು ಅಡ್ಡ ಬಂದ ಪರಿಣಾಮ ಸ್ಕೂಟಿ ರಸ್ತೆ ಉರುಳಿಬಿದ್ದು, ಚಾಲಕ ಗಂಭೀರ ಗಾಯಗೊಂಡ ಘಟನೆ ಪಣಿಯೂರು ಬಳಿಯ ಕುಂಜೂರು ದ್ವಾರದ ಬಳಿ ಬುಧವಾರ ಸಂಜೆ ಸಂಭವಿಸಿದೆ. ಗಾಯಗೊಂಡ ಚಾಲಕನ್ನು ಬೆಳ್ಮಣ್ ಮೂಲದ ಗಣೇಶ್ ಎಂದು ಗುರುತಿಸಲಾಗಿದೆ. ಸಹ ಸವಾರ ಸೃಜನ್ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ. ಅಪಘಾತದಲ್ಲಿ ಅಡ್ಡ ಬಂದ ನಾಯಿ ಸಾವನ್ನಪ್ಪಿದೆ. […]










