Tag: PETE MANE BHAVANI SHANKARA HEGDE

ಧಾರ್ಮಿಕ

ಪಡುಬಿದ್ರಿ ದೇಗುಲ : ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ “ಚೆಂಡು” (Padubidri Temple: “Chendu” on the occasion of the annual fair)

ಪಡುಬಿದ್ರಿ ದೇಗುಲ : ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ “ಚೆಂಡು” ನೂರಾರು ಜನರು ಸಂಭ್ರಮಿಸಿದ ಚೆಂಡಿನ ಆಟ   (Padubidri) ಪಡುಬಿದ್ರಿ : ಇತ್ತೀಚೆಗೆ ಪುನರ್‌ ನವೀಕರಣಗೊಂಡು ಬ್ರಹ್ಮಕಲಶೋತ್ಸವಗೊಂಡ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮರುದಿನ ನಡೆಯುವ ಇತಿಹಾಸ ಪ್ರಸಿದ್ಧ ಪಡುಬಿದ್ರಿ “ಚೆಂಡಿಗೆ” ಬುಧವಾರ ಸಂಜೆ ಚಾಲನೆ ನೀಡಲಾಯಿತು.   ದೇವಳದ ಅರ್ಚಕರಾದ ಪದ್ಮನಾಭ ಭಟ್ ರವರು ಚೆಂಡಿಗೆ ಪೂಜೆ ಸಲ್ಲಿಸಿ, ಚೆಂಡಿನ ಸೇವಾಕರ್ತರಾದ ಬೇಬಿ ಪೂಜಾರ್ತಿ ಮನೆಯವರು ಚೆಂಡನ್ನು […]

Uncategorised ಧಾರ್ಮಿಕ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲ: ಬ್ರಹ್ಮಕುಂಭಾಭಿಷೇಕ ಸಂಪನ್ನ(Padubidri Sri Mahalingeshwar Mahaganapati Temple: Brahmakumbhabhisheka Sampanna)

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲ: ಬ್ರಹ್ಮಕುಂಭಾಭಿಷೇಕ ಸಂಪನ್ನ (ಚಿತ್ರ ಕೃಪೆ: ರವಿ ಡಿಜಿಟಲ್ಸ್‌ ಪಡುಬಿದ್ರಿ) ಸಾವಿರಾರು ಭಕ್ತಾಧಿಗಳ ಸಮಕ್ಷಮ ಜರಗಿದ ರಥಾರೋಹಣ    (Padubidri) ಪಡುಬಿದ್ರಿ: ಸಂಪೂರ್ಣ ಪುನರ್ ನಿರ್ಮಾಣಗೊಂಡ ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗೆ 8.05ರ ವೃಷಭಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕುಂಭಾಭಿಷೇಕ ಸಂಪನ್ನ ಗೊಂಡಿತು.  ಬೆಳಿಗ್ಗೆ ಅಷ್ಟೋತ್ತರಶತ ನಾರಿಕೇಲಗಣಯಾಗ, ಮಹಾ ರುದ್ರಯಾಗ, ಗಣಪತಿದೇವರ ತತ್ವಕಲಶಪ್ರತಿಷ್ಠೆ, ತತ್ವಯಾಗ, ಈಶ್ವರ ದೇವರ ಬ್ರಹ್ಮಕುಂಭ ಸಹಿತ ಸಹಸ್ರದ್ರವ್ಯ ಕಲಶಾಧಿವಾಸ, ಅಧಿವಾಸಯಾಗ, ಕಲಶಾಭಿಷೇಕದ ನಂತರ […]

ಧಾರ್ಮಿಕ

ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅದ್ದೂರಿಯ ಹಸಿರು ಹೊರೆ ಕಾಣಿಕೆ( Padubidri Temple offers Hore kanike load on the occasion of Brahma Kalashotsava)

ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅದ್ದೂರಿಯ ಹಸಿರು ಹೊರೆ ಕಾಣಿಕೆ ಹೊರೆಕಾಣಿಕೆಗೆ ಚಾಲನೆ ನೀಡಿದ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರಕುಮಾರ್   (Padubidri) ಪಡುಬಿದ್ರಿ : ಪುರಾಣ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವೈಭವದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ   ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಸಂಚಾಲಕತ್ವದಲ್ಲಿ ಪಡುಬಿದ್ರಿ ಗುಂಡ್ಲಾಡಿ ಕಟ್ಟೆಯಿಂದ ಭಾನುವಾರ ಸಂಜೆ  ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರಕುಮಾರ್ ಚಾಲನೆ […]

ಧಾರ್ಮಿಕ

 ಪಡುಬಿದ್ರಿ ದೇಗುಲ: ಬ್ರಹ್ಮಕಲಾಶೋತ್ಸವಕ್ಕೆ ಚಾಲನೆ (Padubidri Temple: Brahmakalashotsava kicks off)

ಪಡುಬಿದ್ರಿ ದೇಗುಲ: ಬ್ರಹ್ಮಕಲಾಶೋತ್ಸವಕ್ಕೆ ಚಾಲನೆ     ನೂತನ ದಿವ್ಯ ಆಭರಣ, ರಜತ ಪಾಣಿಪೀಠ, ಸ್ವರ್ಣ ಕವಚ, ಸ್ವರ್ಣ ಶಿಖರ, ಪಂಚವಾದ್ಯ, ಪರಿಕರಗಳ ಭವ್ಯ ಶೋಭಾ ಯಾತ್ರೆ (Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಬ್ರಹ್ಮಕಲಶ ಮಹೋತ್ಸವಕ್ಕೆ, ಗುರುವಾರ ಚಾಲನೆ ದೊರೆತಿದ್ದು, ಶ್ರೀ ದೇವರಿಗೆ ನೂತನ ದಿವ್ಯ ಆಭರಣ,  ರಜತ ಪಾಣಿಪೀಠ, ಸ್ವರ್ಣ ಮುಖ ಕವಚ, ಸ್ವರ್ಣ ಶಿಖರ, ಪಂಚವಾದ್ಯ, ನಂದಿಗೆ ಮುಖಕವಚ, ರಜತ ದ್ವಾರ ಹಾಗೂ ಇತರ ಪರಿಕರಗಳ ಶೋಭಾ ಯಾತ್ರೆಯೊಂದಿಗೆ […]

ಧಾರ್ಮಿಕ

ಎ. 23- ಮೇ 4: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ (A. 23- May 4: Brahmakalashotsava of Padubidri Sri Mahalingeshwara Mahaganapati Temple)

ಎ. 23– ಮೇ 4: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ  ಸಂಪೂರ್ಣ ಕಾರ್ಯಕ್ರಮ ಯಶಸ್ವಿಗೊಳಿಸಲು ಶಾಸಕ ಸುರೇಶ್‌ ಶೆಟ್ಟಿ ಮನವಿ  ಚಿತ್ರ ಕೃಪೆ : ರವಿ ಡಿಜಿಟಲ್ಸ್‌, ಪಡುಬಿದ್ರಿ  (Padubidri) ಪಡುಬಿದ್ರಿ, ಎ. 1: ಪುರಾಣ ಪ್ರಸಿದ್ಧ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವರ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವೀ ಪ್ರಥಮ ಅಂಗವಾದ ಚಪ್ಪರ ಮಹೂರ್ತವು ಗುರುವಾರ, ಎ. 2ರಂದು ಬೆಳಿಗ್ಗೆ 9:30ಕ್ಕೆ ಶ್ರೀ ಕ್ಷೇತ್ರದ ತಂತ್ರಿಗಳಾದ ಕೊಡವೂರು ಕಂಬಳಕಟ್ಟ ವೇದಮೂರ್ತಿ […]

ಧಾರ್ಮಿಕ

ಏ. 02 : ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ  ಬ್ರಹ್ಮಕಲಶೋತ್ಸವ ಪ್ರಯುಕ್ತ ಚಪ್ಪರ ಮಹೂರ್ತ (April 02 : Padubidri Sri Mahalingeshwar Mahaganapati Temple Chappara Mahurta on the occasion of Brahmakalashotsavam)

ಏ. 02 : ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ  ಬ್ರಹ್ಮಕಲಶೋತ್ಸವ ಪ್ರಯುಕ್ತ ಚಪ್ಪರ ಮಹೂರ್ತ ಪ್ರಕಟಣೆಯಲ್ಲಿ ತಿಳಿಸಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ ರಾಘವೇಂದ್ರ ನಾವಡ (ಚಿತ್ರಕೃಪೆ: ರವಿ ಡಿಜಿಟಲ್ಸ್‌ ಪಡುಬಿದ್ರಿ) (Padubiri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವರ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಕಾರ್ಯಕ್ರಮವು 23.04.2026 ರಿಂದ 4-5- 2026 ಪರ್ಯಂತ ನಡೆಯಲಿದೆ.     ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ  ಪೂರ್ವಭಾವಿ […]

ಧಾರ್ಮಿಕ ಸಹಾಯ ಹಸ್ತ

ಪಡುಬಿದ್ರಿ ದೇಗುಲ ಜೀರ್ಣೋದ್ಧಾರಕ್ಕೆ ಕಾಡಿಪಟ್ನ  ಮೊಗವೀರ ಮಹಾಸಭಾ, ಹಳೆ ವಿದ್ಯಾರ್ಥಿಗಳಿಂದ ಸಹಾಯ ಹಸ್ತ (Kadipatna Mogaveera Mahasabha, alumni lend a helping hand for the renovation of Padubidri temple)

ಚಿತ್ರ ಕೃಪೆ : ರವಿ ಡಿಜಿಟಲ್ಸ್‌, ಪಡುಬಿದ್ರಿ ಪಡುಬಿದ್ರಿ ದೇಗುಲ ಜೀರ್ಣೋದ್ಧಾರಕ್ಕೆ ಕಾಡಿಪಟ್ನ  ಮೊಗವೀರ ಮಹಾಸಭಾ, ಹಳೆ ವಿದ್ಯಾರ್ಥಿಗಳಿಂದ ಸಹಾಯ ಹಸ್ತ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ  ಡಾ. ಕೆ ಪ್ರಕಾಶ್ ಶೆಟ್ಟಿಯವರಿಗೆ ಚೆಕ್‌ ಹಸ್ತಾಂತರ (Padubidri) ಪಡುಬಿದ್ರಿ: ಪುರಾಣ ಪ್ರಸಿದ್ದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ  ಸಂಪೂರ್ಣ ಪುನರ್‌ ನಿರ್ಮಾಣ ಜೀರ್ಣೋದ್ಧಾರ ಕಾರ್ಯವು ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಪ್ರಗತಿಯಲ್ಲಿದ್ದು, ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಸಹಿತ ಉತ್ಸವವು ಎ. 23 ರಿಂದ  ಮೇ. 4ರವರೆಗೆ ನೆರವೇರಲಿದೆ. […]

ದೈವ - ದೇವರು ಧಾರ್ಮಿಕ

ಪಡುಬಿದ್ರಿ ದೇಗುಲ: ಎ. 23ರಿಂದ ಮೆ. 3ರವರೆಗೆ ಪ್ರತಿಷ್ಠೆ ಬ್ರಹ್ಮಕಲಶೋತ್ಸವಾದಿ ಉತ್ಸವ (Padubidri Temple: Pratishtha Brahmakashotsavadi festival from April 23rd to May 3)

ಪಡುಬಿದ್ರಿ ದೇಗುಲ: ಎ. 23ರಿಂದ ಮೆ. 3ರವರೆಗೆ ಪ್ರತಿಷ್ಠೆ ಬ್ರಹ್ಮಕಲಶೋತ್ಸವಾದಿ ಉತ್ಸವ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಡಾ. ಪ್ರಕಾಶ್ ಶೆಟ್ಟಿ ಮಾಹಿತಿ   (Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಕಾಮಗಾರಿಗಳು ತ್ವರಿತ ಗತಿಯಲ್ಲಿ ಸಂಪೂರ್ಣಗೊಳ್ಳುತ್ತಿದ್ದು, ಎ. 23ರಿಂದ ಮೆ. 3ರವರೆಗೆ ಪ್ರತಿಷ್ಠೆ, ಬ್ರಹ್ಮಕಲಶೋತ್ಸವಾದಿಗಳನ್ನು ನಡೆಸಲಾಗುವುದೆಂದು ಎಂ ಆರ್‌ ಜಿ ಸಂಸ್ಥೆಯ ಅಧ್ಯಕ್ಷ ಮತ್ತು ದೇವಳದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ,    ಡಾ. ಪ್ರಕಾಶ್ ಶೆಟ್ಟಿ ಹೇಳಿದರು.  ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ […]

ಧಾರ್ಮಿಕ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ನೂತನ ಧ್ವಜಮರದ ಆಗಮನ New Dwaja sthambha  arrives at Padubidri Sri Mahalingeshwara Temple)

 ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ನೂತನ ಧ್ವಜಮರದ ಆಗಮನ (Pdubidri) ಪಡುಬಿದ್ರಿ : ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳ ಸಂದರ್ಭ ಸ್ಥಾಪಿತವಾಗಲಿರುವ ನೂತನ ಧ್ವಜಸ್ಥಂಭಕ್ಕಾಗಿ ದಾನಿ, ಹೊಟೇಲ್ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಅವರ ಸಹಕಾರದಿಂದ ಹೆಬ್ರಿ ಪರಿಸರದಲ್ಲಿ ಆರಿಸಲಾಗಿರುವ ಸುಮಾರು ೬೫ಅಡಿ ಬೋಗಿಯ ಮರವನ್ನು ಗುರುವಾರ ಸಂಜೆ ಶ್ರೀ ಕ್ಷೇತ್ರಕ್ಕೆ ತರಲಾಯಿತು. ಸಂಜೆಯ ವೇಳೆಗೆ ಪಡುಬಿದ್ರಿ ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದ್ವಾರದ ಬಳಿ ಆಗಮಿಸಿದ ಈ ಧ್ವಜಮರವನ್ನು ಶ್ರೀ ಕ್ಷೇತ್ರದ ವತಿಯಿಂದ […]

fastival ಧಾರ್ಮಿಕ

ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವಾರ್ಷಿಕ  ಚೆಂಡು ಉತ್ಸವ ಸಂಪನ್ನ (Padubidri: Annual ball festival concludes at Sri Mahalingeshwara Maha Ganapati Temple)

ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವಾರ್ಷಿಕ  ಚೆಂಡು ಉತ್ಸವ ಸಂಪನ್ನ photo credit : RAVI DIGITALS PADUBIDRI (Padubidri) ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವಾರ್ಷಿಕವಾಗಿ ಜರಗುವ ಒಂದು ದಿನದ ಚೆಂಡು ಉತ್ಸವಕ್ಕೆ ದೇವಳದ ಪ್ರಧಾನ ಅರ್ಚಕರಾದ ಗುರುರಾಜ್ ಭಟ್ ಎರ್ಮಾಳು ಪ್ರಾರ್ಥಿಸಿ, ಚೆಂಡಿನ ಸೇವಾಕರ್ತರಾದ ನಡ್ಸಾಲು ಗ್ರಾಮದ ಪಾಂದೆ ಕರೆಯ ಬೇಬಿ ಪೂಜಾರ್ತಿ ಮನೆಯವರು ನಡ್ಸಾಲು ಗುತ್ತಿನಾರ್ ರವರಿಗೆ ಹಸ್ತಾಂತರಿಸುವ ಮೂಲಕ ಶನಿವಾರ ಚಾಲನೆ ನೀಡಲಾಯಿತು.  ಪುರಾಣ ಪ್ರಸಿದ್ಧ […]

eMedia Kannada  @2025. All Rights Reserved.