Tag: uchila sri mahalaxmi temple

ಸಂಘ, ಸಂಸ್ಥೆಗಳು ಸಾಂಸ್ಕೃತಿಕ ಸೌಹಾರ್ಧ

ಮೊಗವೀರ ಕನ್ನಡ ಮಾಸಿಕದ ಆಯೋಜನೆಯಲ್ಲಿ ಉಡುಪಿ ಉಚ್ಚಿಲ ದಸರಾದಲ್ಲಿ ‘ದಸರಾ ಕವಿಗೋಷ್ಠಿ’(‘Dasara Poets’ Meet’ at Udupi Uchila Dasara, organized by the Kannada monthly magazine *Mogaveera*)

ಮೊಗವೀರ ಕನ್ನಡ ಮಾಸಿಕದ ಆಯೋಜನೆಯಲ್ಲಿ ಉಡುಪಿ ಉಚ್ಚಿಲ ದಸರಾದಲ್ಲಿ ‘ದಸರಾ ಕವಿಗೋಷ್ಠಿ’  ಸತೀಶ್ ಅಮೀನ್ ಪಡುಕರೆ ಅವರ ಭಕ್ತಿ ಭಾವ ಬದುಕು ಕೃತಿ ಬಿಡುಗಡೆ (Uchila)ಉಚ್ಚಿಲ: ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಮತ್ತು ದ.ಕ.ಮೊಗವೀರ ಮಹಾಜನ ಸಂಘ ಉಚ್ಚಿಲ ಇವರ ಸಂಯುಕ್ತ ಆಶ್ರಯದಲ್ಲಿ ಮೊಗವೀರ ಕನ್ನಡ ಮಾಸಿಕದ 87 ನೇ ಸಂಭ್ರಮದ ಪ್ರಯುಕ್ತ ಉಚ್ಚಿಲ ಮೊಗವೀರ ಭವನದಲ್ಲಿ ಉಡುಪಿ ಉಚ್ಚಿಲ ದಸರಾ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು.   ಕಾರ್ಯಕ್ರಮವನ್ನು ದ.ಕ.ಮೊಗವೀರ ಮಹಾಜನ ಸಂಘದ […]

ಸಾಂಸ್ಕೃತಿಕ ಸೌಹಾರ್ಧ ಸ್ಪರ್ಧೆ

ಉಡುಪಿ ಉಚ್ಚಿಲ ದಸರಾ : ಅಬ್ಬರದ ಪಿಲಿ ಪಂಥ – ಪುರುಷರ ಹುಲಿವೇಷ ಸ್ಪರ್ಧೆ ‌(Udupi Uchila Dussehra: The flamboyant Pili sect – men’s tiger costume competition)

ಉಡುಪಿ ಉಚ್ಚಿಲ ದಸರಾ : ಅಬ್ಬರದ ಪಿಲಿ ಪಂಥ – ಪುರುಷರ ಹುಲಿವೇಷ ಸ್ಪರ್ಧೆ   ಸಾಮೂಹಿಕ ಕುಣಿತ ಭಜನೆ ಉದ್ಘಾಟಿಸಿದ ನಾಡೋಜ ಡಾ. ಜಿ ಶಂಕರ್ (Photo credit : Sachin Uchila) (Uchila) ಉಚ್ಚಿಲ : ದ.ಕ. ಮೊಗವೀರ ಮಹಾಜನ ಸಂಘ ಸಂಚಾಲಿತ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾದಲ್ಲಿ ಭಾನುವಾರ ಶ್ರೀ ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನದ ವತಿಯಿಂದ ಆಹ್ವಾನಿತ ತಂಡಗಳ ‘’ಅಬ್ಬರದ ಪಿಲಿ ಪಂಥ 2026 […]

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ ಸಾಂಸ್ಕೃತಿಕ ಸ್ಪರ್ಧೆ

ಉಡುಪಿ ಉಚ್ಚಿಲ ದಸರಾ 2026 : ಮುದ್ದುಮಕ್ಕಳಿಗೆ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ (Udupi Uchila Dasara 2026: Fancy Dress Competition for Children as Goddess Sharada)

 ಉಡುಪಿ ಉಚ್ಚಿಲ ದಸರಾ 2026 : ಮುದ್ದುಮಕ್ಕಳಿಗೆ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ   ತಪಸ್ಯ ನಾಗಾಪ್ರಸಾದ್ ಪ್ರಥಮ, ಸಾನಿಕ ಕಿದಿಯೂರು ದ್ವಿತೀಯ, ಪ್ರಶ್ವಿ ಎಸ್. ಪುತ್ರನ್ ತೃತೀಯ (Uchila) ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಕತ್ವದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ಮಹಾಲಕ್ಷ್ಮಿ ದೇವಳದ ಶ್ರೀಮತಿ ಶಾಲಿನಿ ಡಾ.ಜಿ. ಶಂಕರ್ ಸಭಾಂಗಣದಲ್ಲಿ 3 ವರ್ಷದಿಂದ 9 ವರ್ಷದೊಳಗಿನ ಮುದ್ದುಮಕ್ಕಳಿಗೆ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿತ್ತು.   ಶ್ರೀ […]

ಧಾರ್ಮಿಕ ಸನ್ಮಾನ, ಅಭಿನಂದನೆ ಸಾಂಸ್ಕೃತಿಕ

ಕರಾವಳಿ ವಿಶ್ವಮಟ್ಟದ ಪ್ರವಾಸೋದ್ಯಮ ಕೇಂದ್ರವಾಗಲಿದೆ : ಸಿಎಂ ಡಿ.ಕೆ. ಶಿವಕುಮಾರ್ (Coastal region to become a world-class tourism hub: CM D.K. Shivakumar)

 ಕರಾವಳಿ ವಿಶ್ವಮಟ್ಟದ ಪ್ರವಾಸೋದ್ಯಮ ಕೇಂದ್ರವಾಗಲಿದೆ : ಸಿಎಂ ಡಿ.ಕೆ. ಶಿವಕುಮಾರ್ ಉಚ್ಚಿಲ ಮಹಾಲಕ್ಷ್ಮೀ ದೇಗುಲದಲ್ಲಿ ‘ಉಡುಪಿ ಉಚ್ಚಿಲ ದಸರಾ–2026’ರ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಚಿತ್ರ ಕೃಪೆ : ಸಚಿನ್‌ ಉಚ್ಚಿಲ (Uchila) ಉಚ್ಚಿಲ : ಉಡುಪಿ: ಕರಾವಳಿ ಮತ್ತು ಮಲೆನಾಡಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ನೀತಿ ರೂಪಿಸಿ, ಕರಾವಳಿಯನ್ನು ವಿಶ್ವಮಟ್ಟದ ಪ್ರವಾಸೋದ್ಯಮ ಕೇಂದ್ರವನ್ನಾಗಿ ಬೆಳೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಅವರು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಕತ್ವದ ಉಚ್ಚಿಲ ಶ್ರೀ ಮಹಾಲಕ್ಷ್ಮಿ […]

ಧಾರ್ಮಿಕ ಪ್ರಚಲಿತ ಸನ್ಮಾನ, ಅಭಿನಂದನೆ ಸಾಂಸ್ಕೃತಿಕ

ಅ.15 : ಉಡುಪಿ – ಉಚ್ಚಿಲ ದಸರಾಕ್ಕೆ  ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ (A.15: Udupi – Uchila Dussehra Chief Minister D.K. Sivakumar visit)

ಅ.15 : ಉಡುಪಿ – ಉಚ್ಚಿಲ ದಸರಾಕ್ಕೆ  ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನಾಡೋಜ ಡಾ.ಜಿ. ಶಂಕರ್ ಹಾಗೂ ಜಯ ಸಿ ಕೋಟ್ಯಾನ್  ಮಾಹಿತಿ (Uchila) ಉಚ್ಚಿಲ :  ದ.ಕ.ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಅ.11 ರಿಂದ ಅ. 21 ರವರೆಗೆ ನಡೆಯುತ್ತಿರುವ ಉಡುಪಿ -ಉಚ್ಚಿಲ ದಸರಾಕ್ಕೆ ಅ.15 ರ ಗುರುವಾರ ಮಧ್ಯಾಹ್ನ 3ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಭೇಟಿ ನೀಡಲಿದ್ದು,  ಮಹಿಳಾ ದಸರಾ ಉದ್ಘಾಟಿಸಲಿದ್ದಾರೆ.  ಈ ಸಂದರ್ಭ ಮುಖ್ಯಮಂತ್ರಿಯವರನ್ನು ದೇವಳದ […]

fastival ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ ಸೌಹಾರ್ಧ

 ‘ಉಡುಪಿ ಉಚ್ಚಿಲ ದಸರಾ-2026’ :  ಅಕ್ಟೋಬರ್‌ 11ರಿಂದ 21ರವರೆಗೆ ಅದ್ದೂರಿಯಾಗಿ ನಡೆಯಲಿದೆ :‌ ಡಾ ಜಿ. ಶಂಕರ್

‘ಉಡುಪಿ ಉಚ್ಚಿಲ ದಸರಾ-2026′ :  ಅಕ್ಟೋಬರ್‌ 11ರಿಂದ 21ರವರೆಗೆ ಅದ್ದೂರಿಯಾಗಿ ನಡೆಯಲಿದೆ :‌ ಡಾ ಜಿ. ಶಂಕರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ ಜಿ. ಶಂಕರ್‌ (Uchila) ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 5ನೇ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ, ಭಕ್ತರು ಹಾಗೂ ಮೊಗವೀರ ಸಮಾಜದ ಸಹಯೋಗ ದೊಂದಿಗೆ ‘ಉಡುಪಿ ಉಚ್ಚಿಲ ದಸರಾ-2026’ ಅಕ್ಟೋಬರ್‌ 11ರಿಂದ 21 ಅದ್ದೂರಿಯಾಗಿ ಶ್ರೀಮತಿ ಶಾಲಿನಿ […]

ಕ್ರೀಡೆ

ಉಡುಪಿ ಉಚ್ಚಿಲ  2026 : ದಸರಾ ಕುಸ್ತಿ ಪಂದ್ಯಾಕೂಟ-2026  (Udupi Uchila 2026 : Dussehra Wrestling Tournament-2026)

ಉಡುಪಿ ಉಚ್ಚಿಲ  2026 : ದಸರಾ ಕುಸ್ತಿ ಪಂದ್ಯಾಕೂಟ–2026 “ಉಚ್ಚಿಲ ದಸರಾ ಕೇಸರಿ”, “ಉಚ್ಚಿಲ ದಸರಾ ಕುಮಾರ್”, ಮಹಿಳಾ ವಿಭಾಗದಲ್ಲಿ “ಉಚ್ಚಿಲ ದಸರಾ ಕುವರಿ”ಪ್ರಶಸ್ತಿ (Uchila) ಉಚ್ಚಿಲ : ದ.ಕ. ಮೊಗವೀರ ಮಹಾಜನ ಸಂಘದ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀದೇವಿಯ ಸನ್ನಿಧಿಯಲ್ಲಿ ಜರಗುವ ಉಡುಪಿ ಉಚ್ಚಿಲ ದಸರಾ ಮಹೋತ್ಸವ 2026ರ ಸಲುವಾಗಿ ಉಭಯ ಜಿಲ್ಲೆಗಳಲ್ಲಿ ಕುಸ್ತಿ ಕ್ರೀಡೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಎರಡು ಜಿಲ್ಲೆಗಳನ್ನು ಒಳಗೊಂಡ ಕುಸ್ತಿಪಟುಗಳಲ್ಲಿ ಕುಸ್ತಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.    ಪುರುಷರ ವಿಭಾಗದಲ್ಲಿ “ಉಚ್ಚಿಲ ದಸರಾ […]

ಕ್ರೀಡೆ ಸಾಂಸ್ಕೃತಿಕ ಸ್ಪರ್ಧೆ

ಉಡುಪಿ – ಉಚ್ಚಿಲ ದಸರಾ 2026: ಅ. 18 ರಂದು   ಆಹ್ವಾನಿತ ತಂಡಗಳ ಪುರುಷರ ಹುಲಿ ಕುಣಿತ ಸ್ಪರ್ಧೆ (Udupi – Uchila Dussehra 2026: A. 18th Men’s Tiger Leap Competition of Invitational Teams)

ಉಡುಪಿ – ಉಚ್ಚಿಲ ದಸರಾ 2026: ಅ. 18 ರಂದು   ಆಹ್ವಾನಿತ ತಂಡಗಳ ಪುರುಷರ ಹುಲಿ ಕುಣಿತ ಸ್ಪರ್ಧೆ “ಅಬ್ಬರದ ಪಿಲಿ ಪಂಥ 2026 ಸೀಸನ್ 1” ರ ಪೋಸ್ಟರ್‌ ಬಿಡುಗಡೆಗೊಳಿಸಿದ ಉದ್ಯಮಿ ಉದ್ಯಮಿ ಯುವರಾಜ್ ಕಿದಿಯೂರು (Uchila) ಉಚ್ಚಿಲ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಅ. 11ರಿಂದ 21ರವರೆಗೆ ನಡೆಯಲಿರುವ ಐದನೇ ವರ್ಷದ ಉಡುಪಿ – ಉಚ್ಚಿಲ ದಸರಾ ೨೦೨೬ ಉತ್ಸವದ ಪ್ರಯುಕ್ತ ಶ್ರೀ ಮಹಾಲಕ್ಷ್ಮೀ ಸೇವಾ […]

ಧಾರ್ಮಿಕ

ಉಡುಪಿ ಉಚ್ಚಿಲ ದಸರಾ–2026 : ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ (Udupi Uchila Dasara-2026 : Invitation letter release program)

ಉಡುಪಿ ಉಚ್ಚಿಲ ದಸರಾ–2026 : ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ  ಬಿಡುಗಡೆಗೊಳಿಸಿದ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ. ಜಿ ಶಂಕರ್  (Uchila) ಉಚ್ಚಿಲ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಅಕ್ಟೋಬರ್ 11ರಿಂದ 21 ರವರೆಗೆ ಜರಗಲಿರುವ “ಪಂಚಮ” ಉಡುಪಿ – ಉಚ್ಚಿಲ ದಸರಾ – 2026 ಇದರ ಆಮಂತ್ರಣ ಪತ್ರಿಕೆಯನ್ನು ಭಾನುವಾರ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದಗೌರವ ಸಲಹೆಗಾರರಾದ ನಾಡೋಜಾ ಡಾ. ಜಿ ಶಂಕರ್ […]

ಧಾರ್ಮಿಕ

ಉಚ್ಚಿಲ ದೇಗುಲಕ್ಕೆ ಕಾಂಗ್ರಿ ವಿಶ್ವವಿದ್ಯಾಲಯ ಕುಲಾಧಿಪತಿ ಡಾ. ಸತ್ಯಪಾಲ್ ಸಿಂಗ್ ಕುಟುಂಬ ಸಹಿತ ಭೇಟಿ (Kangri University Chancellor Dr. Uchila Temple. Visit with Satyapal Singh’s family)

 ಉಚ್ಚಿಲ ದೇಗುಲಕ್ಕೆ ಕಾಂಗ್ರಿ ವಿಶ್ವವಿದ್ಯಾಲಯ ಕುಲಾಧಿಪತಿ ಡಾ. ಸತ್ಯಪಾಲ್ ಸಿಂಗ್ ಕುಟುಂಬ ಸಹಿತ ಭೇಟಿ ಮಹಾಲಕ್ಷ್ಮೀ ದೇಗುಲದ ವತಿಯಿಂದ ಸತ್ಯಪಾಲ್ ಸಿಂಗ್ ಪತ್ನಿ ಡಾ. ಅಲ್ಕಾ ಸಿಂಗ್ ರವರಿಗೆ ಅಭಿನಂದನೆ (Uchila) ಉಚ್ಚಿಲ :  ಕೇಂದ್ರದ ಮಾನವ ಸಂಪನ್ಮೂಲ (ಉನ್ನತ ಶಿಕ್ಷಣ) ಮತ್ತು ಜಲಸಂಪನ್ಮೂಲ ಖಾತೆಯ ಮಾಜಿ ಸಚಿವ ಮತ್ತು ಮುಂಬೈನ ಮಾಜಿ ಪೊಲೀಸ್ ಆಯುಕ್ತ, ಗುರುಕುಲ ಕಾಂಗ್ರಿ ವಿಶ್ವವಿದ್ಯಾಲಯ ಹರಿದ್ವಾರದ ಕುಲಾಧಿಪತಿ ಡಾ. ಸತ್ಯಪಾಲ್ ಸಿಂಗ್ ಮತ್ತು ಪತ್ನಿ ಡಾ. ಅಲ್ಕಾ ಸಿಂಗ್ ಹಾಗೂ ರಿಷಿ […]

eMedia Kannada  @2025. All Rights Reserved.