# Tags

ಬಿಜೆಪಿಯ ಸಾಲು ಸಾಲು ಸವಾಲುಗಳ ಮಧ್ಯೆ ಇಂದು ಕರ್ನಾಟಕ ಬಿಜೆಪಿಯ ಸಾರಥ್ಯ ವಹಿಸಲಿರುವ ಬಿ. ವೈ. ವಿಜಯೇಂದ್ರ: (B Y Vijayendra Karnataka state BJP President)

  ಬಿಜೆಪಿಯ ಸಾಲು ಸಾಲು ಸವಾಲುಗಳ ಮಧ್ಯೆ ಇಂದು ಕರ್ನಾಟಕ ಬಿಜೆಪಿಯ ಸಾರಥ್ಯ ವಹಿಸಲಿರುವ ಬಿ. ವೈ. ವಿಜಯೇಂದ್ರ: ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ (EX CM BS Yadiyurappa),   ಶಿಕಾರಿಪುರ ಶಾಸಕ ಬಿ. ವೈ. ವಿಜಯೇಂದ್ರ ಅವರು ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷರಾಗಿ ಬುಧವಾರ ಬೆಳಿಗ್ಗೆ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.  ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಸ್ಥಾನಕ್ಕೆ ವಿಜಯೇಂದ್ರ ಅವರು ಅಧಿಕಾರ ವಹಿಸಿಕೊಳ್ಳಲಿದ್ದು, ಇಂದು ನಳೀನ್ ಕುಮಾರ್ ಕಟೀಲ್ […]

BIG BREAKING: ಕರ್ನಾಟಕದ ಬಿಜೆಪಿ ನೂತನ ಸಾರಥಿಯಾಗಿ ಬಿ. ವೈ. ವಿಜಯೇಂದ್ರ ಆಯ್ಕೆ:   (B Y Vijayendra NEW PRESIDENT OF Karnataka BJP)

  ಕರ್ನಾಟಕದ ಬಿಜೆಪಿ ನೂತನ ಸಾರಥಿಯಾಗಿ ಬಿ. ವೈ. ವಿಜಯೇಂದ್ರ ಆಯ್ಕೆ    (BENGALURU)  ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ. ವೈ. ವಿಜಯೇಂದ್ರ ಅವರನ್ನು ನೇಮಕ ಮಾಡಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ (BJP National President JP Nadda) ಘೋಷಿಸಿದ್ದಾರೆ. ಈ ಮೂಲಕ ದೀಪಾವಳಿಗೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರ (BS Yadiyurappa) ಕುಟುಂಬಕ್ಕೆ ದೀಪಾವಳಿ ಗಿಫ್ಟ್ ಅನ್ನು ಹೈಕಮಾಂಡ್ ನೀಡಿದೆ.   ಬಿ. ವೈ. ರಾಘವೇಂದ್ರ ಅವರ ಹೆಸರೂ ಬಿಜೆಪಿ ನೂತನ ರಾಜ್ಯಾಧ್ಯಕ್ಷ […]