# Tags

ಉಡುಪಿ ಜಿಲ್ಲಾ ಸಖಾಫಿ ಕೌನ್ಸಿಲ್ ಅಧ್ಯಕ್ಷರಾಗಿ ಮುಹಮ್ಮದ್ ಸಖಾಫಿ ಕನ್ನಂಗಾರು ಆಯ್ಕೆ (Mohd Sakhaphi Kannangaru has been elected as the President of Udupi Dist Sakhafi Council)

ಉಡುಪಿ ಜಿಲ್ಲಾ ಸಖಾಫಿ ಕೌನ್ಸಿಲ್ ಅಧ್ಯಕ್ಷರಾಗಿ ಮುಹಮ್ಮದ್ ಸಖಾಫಿ ಕನ್ನಂಗಾರು ಆಯ್ಕೆ (Udupi) ಉಡುಪಿ: ಉಡುಪಿ ಜಿಲ್ಲಾ ಸಖಾಫಿ ಕೌನ್ಸಿಲ್ ಅಧ್ಯಕ್ಷರಾಗಿ ಮುಹಮ್ಮದ್ ಸಖಾಫಿ ಕನ್ನಂಗಾರುರವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.  ಕಲ್ಲಿಕೋಟೆ  ಮರ್ಕಝ್  ವಿದ್ಯಾನಿಲಯದಲ್ಲಿ  ಕಲಿತು ಪದವಿ ಪ್ರಧಾನರಾಗಿ ಬಂದ ಉಡುಪಿ ಜಿಲ್ಲೆಯ ಹಾಗೂ ಜಿಲ್ಲೆಯ ಧಾರ್ಮಿಕ ಕ್ಷೇತ್ರ ದಲ್ಲಿ ಸೇವೆ ಗೈಯುತ್ತಿರುವ  ಸಖಾಫಿ ಬಿರುದು ದಾರಿಗಳ  ಸಂಗಮವು  ಇತ್ತೀಚೆಗೆ  ಅಂಬಾಗಿಲು   ಕರಾವಳಿ ಟವರ್ಸ್‌ನ ಸುನ್ನೀ ಸೆಂಟರ್ ನಲ್ಲಿ ನೆರವೇರಿತು.     ವೀಕ್ಷಕರಾಗಿ  ಹಿರಿಯ ನೇತಾರರಾದ  […]