# Tags

ಉಚ್ಚಿಲ – ಮೂಳೂರು ಸಮುದ್ರದಲ್ಲಿ ಮೀನುಗಾರರಿಗೆ  ತೊರಕೆ ಮೀನಿನ ಸುಗ್ಗಿ

ಉಚ್ಚಿಲ – ಮೂಳೂರು ಸಮುದ್ರದಲ್ಲಿ ಮೀನುಗಾರರಿಗೆ  ತೊರಕೆ ಮೀನಿನ ಸುಗ್ಗಿ   ಉಚ್ಚಿಲ – ಮೂಳೂರು ಕಡಲಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಭಾರೀ ಗಾತ್ರದ ತೊರಕೆ ಮೀನುಗಳು ದೊರಕಿದ್ದು ಮೀನುಗಾರರು ಫುಲ್‌ ಖುಶ್‌ ಆಗಿದ್ದಾರೆ. ಎರ್ಮಾಳು ಪಂಡರೀನಾಥ ಕೈರಂಪಣಿ ಫಂಡ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ೨೫ ತೊರಕೆ ಮೀನುಗಳು ಸಿಕ್ಕಿವೆ.  ಎಲ್ಲ ತೊರಕೆಗಳನ್ನು ಒಟ್ಟು ಸೇರಿಸಿ ೮೪೦ ಕೆ.ಜಿ.ವರೆಗೆ ತೂಗಿದ್ದು ಕೆ.ಜಿ.ಗೆ ೮೧ ರೂ. ನಂತೆ ಒಟ್ಟು ೬೮ ಸಾವಿರ ರೂಪಾಯಿಗೆ ಮಾರಾಟಗೊಂಡಿವೆ ಎಂದು ತಿಳಿದು ಬಂದಿದೆ.

ಮಲ್ಪೆಯಲ್ಲಿ ಯಥೇಚ್ಛವಾಗಿ ಬೋಂಡಾಸ್ (ಬಂಡಸೆ) ಮೀನುಗಳು: ಮೀನುಗಾರರು ಫುಲ್‌ ಖುಷ್‌

ಮಲ್ಪೆಯಲ್ಲಿ ಯಥೇಚ್ಛವಾಗಿ ಬೋಂಡಾಸ್ (ಬಂಡಸೆ) ಮೀನುಗಳು: ಮೀನುಗಾರರು ಫುಲ್‌ ಖುಷ್  ಉಡುಪಿ : ಮಲ್ಪೆಯಲ್ಲಿ ಆಳ ಸಮುದ್ರ ಮೀನುಗಾರಿಕೆ ಆರಂಭವಾಗಿ, ಮೀನಿನ ಸುಗ್ಗಿ ಶುರುವಾಗಿದೆ.  ಮೀನುಗಾರರು ಬೀಸುವ ಬಲೆಗೆ ಯಥೇಚ್ಛವಾಗಿ ಬೋಂಡಾಸ್ (ಬಂಡಸೆ) ಮೀನುಗಳು ಬೀಳುತ್ತಿದ್ದು, ಬೊಂಡಾಸ್‌ನಿಂದ ಮೀನುಗಾರಿಗೆ ಬಂಪರ್ ಹೊಡೆದಿದೆ.  ಆಳ ಸಮುದ್ರಕ್ಕೆ ತೆರಳಿದ  ಬೋಟ್‌ಗಳು ಆಕ್ಟೊಪಸ್ ತಳಿಯ ಬೊಂಡಾಸ್ ಹೊತ್ತು ತರುತ್ತಿದೆ. ಮಲ್ಪೆ ಬಂದರಿನ ಹರಾಜು ಕೇಂದ್ರಗಳಲ್ಲಿ ಬೊಂಡಾಸ್ ರಾಶಿಗಳೇ ಕಾಣ‌‌ಸಿಗುತ್ತದೆ. ಕಳೆದ ಬಾರಿ ಇದೇ ರೀತಿ ಬಂಗುಡೆ ಮೀನುಗಳು ಸಿಗುತ್ತಿದ್ರೆ, ಈ ಬಾರಿ […]