# Tags

ಜಿ-ಮೇಲ್ ಖಾತೆಗಳ ನಿಷ್ಕ್ರಿಯಕ್ಕೆ ಗೂಗಲ್‌ ಸಜ್ಜು: ಸಕ್ರಿಯ ಬಳಕೆದಾರರಿಗೆ ಇಲ್ಲ ತೊಂದರೆ (gmail account inactive to google reday)

ಜಿ-ಮೇಲ್ ಖಾತೆಗಳ ನಿಷ್ಕ್ರಿಯಕ್ಕೆ ಗೂಗಲ್‌ ಸಜ್ಜು: ಸಕ್ರಿಯ ಬಳಕೆದಾರರಿಗೆ ಇಲ್ಲ ತೊಂದರೆ (gmail account inactive to google reday)̈ (New Dhelhi) ನವದೆಹಲಿ: ನೀವು ಜಿ-ಮೇಲ್‌ ಬಳಕೆದಾರರಾಗಿದ್ದು ಕಳೆದ 2 ವರ್ಷಗಳಿಂದ ನಿಮ್ಮ ಖಾತೆಯನ್ನು ಬಳಕೆ ಮಾಡದೇ ಇದ್ದೀರಾ…? ಹಾಗಾದರೆ ಮುಂದಿನ ತಿಂಗಳು ನಿಮ್ಮ ಖಾತೆಯನ್ನೇ ಗೂಗಲ್‌ ನಿಷ್ಕ್ರಿಯಗೊಳಿಸಲಿದೆ. ಹೀಗೆಂದು ಗೂಗಲ್‌, ಮೇಲ್‌ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ವರದಿಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಸೈಬರ್‌ ದಾಳಿ (cyber attack) ಗಳು ಹೆಚ್ಚಿದ್ದು ಬಹುಕಾಲದಿಂದ ಬಳಕೆ ಮಾಡದಂಥ […]