# Tags

ಮೇ 4ರಂದು ಕಾಪುವಿನ ಐತಿಹಾಸಿಕ ಪಿಲಿಕೋಲ (May 4th Kaup Pilikola)

PHOTO CREDIT: ROOPAM STUDIO KAUP ಮೇ 4ರಂದು ಕಾಪುವಿನ ಐತಿಹಾಸಿಕ ಪಿಲಿಕೋಲ (Kaup) ಕಾಪು; ತುಳುನಾಡಿನ 7 ವಿಶಿಷ್ಟ ಜಾನಪದ ಆಚರಣೆಗಳಲ್ಲಿ ಒಂದಾಗಿರುವ ಹಾಗೂ ಭೂತಾರಾಧನೆಯಲ್ಲಿ ವಿಶೇಷ ಎನಿಸಿರುವ ಪಿಲಿಕೋಲ (ಹುಲಿಕೋಲ) ಮೇ 4ರಂದು ನಡೆಯಲಿದ್ದು, ಸಾಂಸ್ಕೃತಿಕ ವೈಭವವನ್ನು ಕಣ್ಣುಂಬಿಕೊಳ್ಳಲು ಜನರು ಕಾತರರಾಗಿದ್ದಾರೆ.  ಅಂದು ಮಧ್ಯಾಹ್ನ 1 ಗಂಟೆಗೆ ಕಾಪುವಿನ ಹಳೆ ಮಾರಿಯಮ್ಮ ದೇವಸ್ಥಾನದ (Kaup Hale Mariyamma Temple) ಸಮೀಪದ ಬ್ರಹ್ಮ ಮುಗ್ಗೇರ್ಕಳ ಹುಲಿಚಂಡಿ ದೈವಸ್ಥಾನದಲ್ಲಿ ಸಂಪ್ರದಾಯ ಬದ್ಧವಾಗಿ ಪಿಲಿಕೋಲ ನಡೆಯಲಿದೆ. ಅನಾದಿ ಕಾಲದಿಂದಲೂ […]