# Tags

ಇಂದು ಮಂಗಳೂರಿನಲ್ಲಿ ಮೋದಿ ರೋಡ್ ಶೋ : ಪೊಲೀಸರ ಸರ್ಪಗಾವಲು (PM Modi Road show at Managaluru today)

ಇಂದು ಮಂಗಳೂರಿನಲ್ಲಿ ಮೋದಿ ರೋಡ್ ಶೋ : ಪೊಲೀಸರ ಸರ್ಪಗಾವಲು  (ಮಂಗಳೂರು) ಮಂಗಳೂರು: ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಇಂದು (ಭಾನುವಾರ) ಮಂಗಳೂರಿನಲ್ಲಿ ವಿಜಯ ಸಂಕಲ್ಪ ರೋಡ್ ಶೋ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಎಡಿಜಿಪಿ, ಐಜಿಪಿ, 6 ಎಸ್ಪಿ, 2 ಡಿಸಿಪಿ, 10 ಡಿವೈಎಸ್ಪಿ, 6 ಎಸಿಪಿ, 55 ಇನ್ಸ್ಪೆಕ್ಟರ್‌, 120 ಪಿಎಸ್‌ಐ, 147 ಎಎಸ್‌ಐ, 1400 ಹೆಡ್‌ ಕನ್‌ಸಟೇಬಲ್‌, […]