# Tags

ಫೇಸ್ ಬುಕ್,  ಇನ್ಸ್ಟಾಗ್ರಾಂ ಲಾಗಿನ್ ಸ್ಥಗಿತ: ಜಗತ್ತಿನಾದ್ಯಂತ ಬಳಕೆದಾರರು ಕಂಗಾಲು

ಫೇಸ್ ಬುಕ್,  ಇನ್ಸ್ಟಾಗ್ರಾಂ ಲಾಗಿನ್ ಸ್ಥಗಿತ: ಜಗತ್ತಿನಾದ್ಯಂತ ಬಳಕೆದಾರರು ಕಂಗಾಲುನವದೆಹಲಿ : ಭಾರತ ಸೇರಿದಂತೆ ವಿಶ್ವದಾದ್ಯಂತ ಎರಡು ಪ್ರಮುಖ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂಲಾಗಿನ್ ಸ್ಥಗಿತಗೊಂಡಿದೆ. ಮಾ. 5 ರ ರಾತ್ರಿ 9 ಗಂಟೆಯ ಸುಮಾರಿಗೆ ಈ ಎರಡು ಖಾತೆಗಳು ಸ್ಥಗಿತಗೊಂಡಿದೆ. ಕಾರಣ ತಿಳಿದುಬಂದಿಲ್ಲ. ಆದರೆ, ಬಳಕೆದಾರರು ಕಂಗಲಾಗಿದ್ದಾರೆ. ಈ ಕುರಿತು ಬಳಕೆದಾರರು ತಮ್ಮ ವ್ಯಾಟ್ಸಾಪ್ ಸ್ಟೇಟಸ್ ಗಳಲ್ಲಿ ಮಾಹಿತಿ ಹಂಚಿಕೊಳ್ಳುವುದನ್ನು ಗಮನಿಸಬಹುದಾಗಿದೆ. ಫೇಸ್ ಬುಕ್ ತೆರೆದಾಗ ಲಾಗಿನ್ ಅಂತ ತೋರಿಸುತ್ತಿದ್ದು, ಲಾಗಿನ್ ಕ್ಲಿಕ್ […]