# Tags

ಉಚ್ಚಿಲ ಅಂಗನವಾಡಿ ಕೇಂದ್ರಕ್ಕೆ ಜವನೆರ್ ಉಚ್ಚಿಲ ಸಂಸ್ಥೆಯಿಂದ ಗ್ಯಾಸ್ ಸ್ಟೌವ್ ಕೊಡುಗೆ(Donation of Gas stove by Javaner Uchila Organization to Uchila Anganavadi center)

ಉಚ್ಚಿಲ ಅಂಗನವಾಡಿ ಕೇಂದ್ರಕ್ಕೆ ಜವನೆರ್ ಉಚ್ಚಿಲ ಸಂಸ್ಥೆಯಿಂದ ಗ್ಯಾಸ್ ಸ್ಟೌವ್ ಕೊಡುಗೆ. (Uchila)ಉಚ್ಚಿಲ: ಉಚ್ಚಿಲ ಬಡ ಗ್ರಾಮ ಪಂಚಾಯತ್ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಉಚ್ಚಿಲದ ಖ್ಯಾತ ಸಮಾಜ ಸೇವಾ ಸಂಸ್ಥೆ ಜವನೆರ್ ಉಚ್ಚಿಲ (Javaner Uchila) ಸಂಸ್ಥೆಯಿಂದ ಶುಕ್ರವಾರ ಗ್ಯಾಸ್ ಸ್ಟೌವ್ ಕೊಡುಗೆಯಾಗಿ ನೀಡಲಾಯಿತು.  ಇದೇ ಸಂದರ್ಭ ಅಂಗನವಾಡಿಯ ಶಿಕ್ಷಕಿ ಶ್ರೀಮತಿ ಉಷಾರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.  ಈ ಸಂದರ್ಭ ಜವನೆರ್ ಉಚ್ಚಿಲ ಸಂಸ್ಥೆಯ ಅಧ್ಯಕ್ಷ ಪ್ರಭಾಕರ್ ಪೂಜಾರಿ ಉಚ್ಚಿಲ (Prabhakara Poojary Uchila), ಕಾರ್ಯದರ್ಶಿ ಮನೋಹರ್ […]

ಉಚ್ಚಿಲ: ಜವನೆರ್‌ ಉಚ್ಚಿಲ ಸಂಸ್ಥೆಯ 37ನೇ ವಾರ್ಷಿಕೋತ್ಸವ ಸಂಪನ್ನ (37th Anniversary of Javner Uchila)

ಉಚ್ಚಿಲ: ಜವನೆರ್‌ ಉಚ್ಚಿಲ ಸಂಸ್ಥೆಯ 37ನೇ ವಾರ್ಷಿಕೋತ್ಸವ ಸಂಪನ್ನ (Uchila)ಉಚ್ಚಿಲ: ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉಚ್ಚಿಲದ ಖ್ಯಾತ ನಾಟಕ ಸಂಸ್ಥೆ ಜವನೆರ್‌ ಉಚ್ಚಿಲ ತಂಡದಿಂದ “ಪಿರಬನ್ನಗ – 2” (Pirabannaga -2) ನಾಟಕ ಪ್ರದರ್ಶನ ಶನಿವಾರ ರಾತ್ರಿ ನೆರವೇರಿತು.  ಇದೇ ಸಂದರ್ಭ ಖ್ಯಾತ ನಾಟಕ ಕಲಾವಿದೆ ಹಾಗೂ ನಾಟಕದ ದಿಗ್ದರ್ಶಕಿ ಶ್ರೀಮತಿ ಸುಚೇತಾ ಶರತ್ ಉಚ್ಚಿಲರವರನ್ನು (Suchetha Sharath Uchila) ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.  ಜವನೆರ್‌ ಉಚ್ಚಿಲ ಸಂಸ್ಥೆಯ […]