# Tags

A special story ಹೂಡೆ ಪರಿಸರದಲ್ಲಿ ಹಳದಿ ಬಣ್ಣದ ಕಪ್ಪೆಗಳು, ಕಪ್ಪೆಗಳ ಬಣ್ಣ ಬದಲಾವಣೆಯ ಗುಟ್ಟು

ಹೂಡೆ ಪರಿಸರದಲ್ಲಿ ಹಳದಿ ಬಣ್ಣದ ಕಪ್ಪೆಗಳು, ಕಪ್ಪೆಗಳ ಬಣ್ಣ ಬದಲಾವಣೆಯ ಗುಟ್ಟು  ನಮ್ಮ ಪರಿಸರದಲ್ಲಿ ಹಳದಿ ಬಣ್ಣದ ಕಪ್ಪೆಗಳು ಕೂಡ ಇವೆಯೇ ಎಂದು ಆಶ್ಚರ್ಯ ಪಡುವ ಅಗತ್ಯ ಇಲ್ಲ. ಇದು ಕೇವಲ ಸಂತಾನೋಭಿವೃದ್ಧಿಗಾಗಿ ಕಪ್ಪೆಗಳು ಬಣ್ಣ ಬದಲಾಯಿಸುವ ಒಂದು ಪ್ರಕ್ರಿಯೆ ಆಗಿದೆ. ಇದು ನಮ್ಮ ಸುತ್ತಮುತ್ತ ಕಾಣುವ ಸಾಮಾನ್ಯ ಕಪ್ಪೆಯೇ ಆಗಿರುತ್ತದೆ. ಈ ರೀತಿ ಹಿಂಡು ಹಿಂಡು ಆಗಿ ಕಪ್ಪೆ ಕಂಡು ಬಂದಿರುವುದು ಉಡುಪಿ ಸಮೀಪದ ಹೂಡೆಯ ಸಾಲಿಹಾತ್ ಶಾಲಾ ಮೈದಾನದಲ್ಲಿ. ಈ ಬಗ್ಗೆ ನಮಗೆ ಮಾಹಿತಿ […]