# Tags

2024 ಅತ್ಯಂತ ಕೆಟ್ಟ ವರ್ಷ: ಇಬ್ಬರು ಪ್ರಧಾನಿಗಳ ಸಾವಿನ ಸಾಧ್ಯತೆ :  ಕೋಡಿಮಠ ಸ್ವಾಮೀಜಿ ಭವಿಷ್ಯ(2024 is the worst year: Two Prime Ministers likely to die: Kodi Matt Swamiji future)

2024 ಅತ್ಯಂತ ಕೆಟ್ಟ ವರ್ಷ: ಇಬ್ಬರು ಪ್ರಧಾನಿಗಳ ಸಾವಿನ ಸಾಧ್ಯತೆ :  ಕೋಡಿಮಠ ಸ್ವಾಮೀಜಿ ಭವಿಷ್ಯ (Gadaga) ಗದಗ: 2024ರ ವರ್ಷ ಅತ್ಯಂತ ಕೆಟ್ಟ ವರ್ಷವಾಗಿದ್ದು, ಜಗತ್ತಿಗೆ ಮಾರಕ ಆಗಲಿದೆ. ಪ್ರಭಾವಿ ಸಂತರೊಬ್ಬರು ಹಾಗೂ ಇಬ್ಬರು ಪ್ರಧಾನಿಗಳು ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ (Kodi Matt DR Shivananda Shivayogi Rajendra Swamiji) ಭವಿಷ್ಯ ನುಡಿದರು ಗದಗ ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ರೀಗಳು, 2024ರಲ್ಲಿ ಭೂಕಂಪ, ಜಲಕಂಟಕ, […]