# Tags

ವಿಮಾನದ ಬಾತ್​​ರೂಮ್​​ನಲ್ಲಿ ಪೈಲೆಟ್​​ಗೆ ಹೃದಯಾಘಾತ, ಸಾವು : 271 ಪ್ರಯಾಣಿಕರು ಪಾರು

ವಿಮಾನದ ಬಾತ್​​ರೂಮ್​​ನಲ್ಲಿ ಪೈಲೆಟ್​​ಗೆ ಹೃದಯಾಘಾತ ಸಾವು:  271 ಪ್ರಯಾಣಿಕರು ಪಾರು ಮಿಯಾಮಿಯಿಂದ ಚಿಲಿಗೆ ಹೊರಟಿದ್ದ ವಿಮಾನದಲ್ಲಿ ದುರಂತ LATAM ಏರ್​​ಲೈನ್ಸ್​ನ ಪೈಲೆಟ್, ವಿಮಾನದಲ್ಲೇ​ ದಾರುಣ ಸಾವು​​  ಮಿಯಾಮಿ: ಬರೋಬ್ಬರಿ 271 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನದ ಬಾತ್​​ ರೂಮ್​​ನಲ್ಲಿ ಪೈಲೆಟ್​​​ ಕುಸಿದುಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಪನಾಮಾ ಬಳಿ ಕಳೆದ ಭಾನುವಾರ ರಾತ್ರಿ ನಡೆದಿದೆ. ವಿಮಾನ ಸಹ ಪೈಲೆಟ್​ನ ಜಾಗೃತೆಯಿಂದ 270 ಮಂದಿಯು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ. ಐವಾನ್ ಅಂದೌರ್ (56) ಮೃತ ಪೈಲೆಟ್.  ಭಾನುವಾರ ರಾತ್ರಿ ಸುಮಾರು […]