# Tags

ಇಂದು ಚಂದ್ರನ ಕಕ್ಷೆ ಸೇರಲಿದೆ ಚಂದ್ರಯಾನ-3

ಇಂದು ಚಂದ್ರನ ಕಕ್ಷೆ ಸೇರಲಿದೆ ಚಂದ್ರಯಾನ-3 ಇಸ್ರೋ: ಇಸ್ರೋ ಪಾಲಿಗೆ ಇಂದು ಮಹತ್ವದ ದಿನ. ಯಾಕೆಂದರೆ ಜುಲೈ 14ರಂದು ಉಡಾವಣೆ ಮಾಡಿದ ಚಂದ್ರಯಾನ-3  ಬಾಹ್ಯಾಕಾಶ ನೌಕೆಯು ಇಂದು ಚಂದ್ರನ ಕಕ್ಷೆ ಸೇರಲಿದ್ದು, ಇಸ್ರೋ ಸಂಜೆ 7 ಗಂಟೆಗೆ ಲೂನಾರ್ ಆರ್ಬಿಟ್ ಇಂಜೆಕ್ಷನ್ ಕಾರ್ಯ ಕೈಗೊಳ್ಳಲಿದೆ.  ಚಂದ್ರಯಾನ-3 ಈಗಾಗಲೇ ತನ್ನ ಪ್ರಯಾಣದ 3ನೇ 2ರಷ್ಟು ದೂರವನ್ನು ಕ್ರಮಿಸಿದೆ. ಆಗಸ್ಟ್ 1ರಂದು ಭೂಮಿಯ ಕಕ್ಷೆಯಿಂದ ಚಂದ್ರನತ್ತ ಸಾಗಿತ್ತು. ಇಂದು ಸಂಜೆ ಚಂದ್ರನ ಕಕ್ಷೆಗೆ ಪ್ರವೇಶಿಸಲಿದೆ.  ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 […]