# Tags

ಉಚ್ಚಿಲದಲ್ಲಿ ಟ್ರಾನ್ಸ್‌ಫಾರ್ಮರ್‌ನ ಸ್ಟೇ ವಯರ್‌ನಲ್ಲಿ ವಿದ್ಯುತ್‌ ಪ್ರವಹಿಸಿ ಗಬ್ಬದ ದನ ಸಾವು: ಮೆಸ್ಕಾಂ ವಿರುದ್ಧ ಆಕ್ರೋಶ (Cow died due to electrocution in stay wire of Transformer in Uchila : Outrage at Mescom)

ಉಚ್ಚಿಲದಲ್ಲಿ ಟ್ರಾನ್ಸ್‌ಫಾರ್ಮರ್‌ನ ಸ್ಟೇ ವಯರ್‌ನಲ್ಲಿ ವಿದ್ಯುತ್‌ ಪ್ರವಹಿಸಿ ಗಬ್ಬದ ದನ ಸಾವು: ಮೆಸ್ಕಾಂ ವಿರುದ್ಧ ಆಕ್ರೋಶ ಉಡುಪಿ:  ರಾಷ್ಟ್ರೀಯ ಹೆದ್ದಾರಿ ೬೬ರ ಉಚ್ಚಿಲ ಪಣಿಯೂರು ಕ್ರಾಸ್ ಜಂಕ್ಷನ್ ಬಳಿ ಮೆಸ್ಕಾಂ ವಿದ್ಯುತ್ ಟ್ರಾನ್ಸ್ಫಾರ್ಮರ್‌ನ ಸ್ಟೇ ವಯರ್‌ಗೆ ಸಿಲುಕಿ ಗಬ್ಬದ ಹಸುವೊಂದು ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಕರಟಿ, ಅಸುನೀಗಿದ ಹೃದಯ ವಿದ್ರಾವಕ ಘಟನೆ ಮಂಗಳವಾರ ಸಂಜೆಯ ವೇಳೆ ನಡೆದಿದೆ. ಉಚ್ಚಿಲ ಭಾಸ್ಕರ ನಗರ ನಿವಾಸಿ ಇಸ್ಮಾಯಿಲ್‌ ರವರ ಮೇವನ್ನರಸಿ ಬಂದ ೪ತಿಂಗಳ ಗಬ್ಬದ ದನವೊಂದು ರಾಷ್ಟ್ರೀಯ ಹೆದ್ದಾರಿ ೬೬ರ […]