# Tags

Breaking News ಇಂದು ಮತ್ತು ನಾಳೆ ( ಡಿಸೆಂಬರ್ 14 ಮತ್ತು 15 ) ರಾತ್ರಿ , ಉಲ್ಕೆಗಳ ವರ್ಷ ಧಾರೆ (Today and tomorrow (December 14 and 15) night, the year of meteors)

ಇಂದು ಮತ್ತು ನಾಳೆ ( ಡಿಸೆಂಬರ್ 14 ಮತ್ತು 15 ) ರಾತ್ರಿ , ಉಲ್ಕೆಗಳ ವರ್ಷ ಧಾರೆ (Udupi)ಉಡುಪಿ: ಪ್ರತೀ ವರ್ಷ ಡಿಸೆಂಬರ್ ಮಧ್ಯದಲ್ಲಿ ಕಾಣುವ , ಮಿಥುನ ರಾಶಿಯಿಂದ  ಚಿಮ್ಮುವ “ ಜೆಮಿನಿಡ್ “ ಉಲ್ಕಾಪಾತ “jemined meteors” ಇಂದು ಮತ್ತು ನಾಳೆ ಮಧ್ಯ ರಾತ್ರಿಯಿಂದ  ವಿಜೃಂಭಿಸಲಿದೆ.  ವರ್ಷದಲ್ಲಿ ಸುಮಾರು 22 ಉಲ್ಕಾಪಾತ ಸಂಭವಿಸುವವಾದರೂ ಎಲ್ಲವೂ ಚೆನ್ನಾಗಿರುವುದಿಲ್ಲ. ಉಲ್ಕೆಗಳ ಸಂಖ್ಯೆ ಹೆಚ್ಚೇನೂ ಇರುವುದಿಲ್ಲ. ಆದರೆ ಇಂದು ಸುಮಾರು 1 ಗಂಟೆಗೆ ನೂರಕ್ಕಿಂತಲೂ ಹೆಚ್ಚು ಬಣ್ಣ […]