# Tags

ಚಾಲಕ ರಹಿತ ನಮ್ಮ ಮೆಟ್ರೋ ಸಂಚಾರಕ್ಕೆ ಯೋಜನೆ:

ಚಾಲಕ ರಹಿತ ನಮ್ಮ ಮೆಟ್ರೋ ಸಂಚಾರಕ್ಕೆ ಯೋಜನೆ: ಬೆಂಗಳೂರು: ಈ ವರ್ಷಾಂತ್ಯದಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ ಹೊಸ ಮೈಲುಗಲ್ಲು ನೆಡುವ ಸಾಧ್ಯತೆ ಇದೆ. ಚಾಲಕ ರಹಿತ ಮೆಟ್ರೋ ಸಂಚಾರಕ್ಕೆ ಯೋಜನೆ ರೂಪಿಸಲಾಗಿದ್ದು ಆ ನಿಟ್ಟಿನಲ್ಲಿ ಸಿದ್ದತೆ ಭರದಿಂದ ಸಾಗಿದೆ.  ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆ (ಸಿಬಿಟಿಸಿ) ಮೂಲಕ ಚಲಿಸುವ ಈ ಮಾದರಿಯ ರೈಲು ಮೊದಲ ಬಾರಿ ದಿಲ್ಲಿಯಲ್ಲಿ ಓಡಾಟ ನಡೆಸಿತ್ತು. ಬಳಿಕ ಈ ಮಾದರಿಯನ್ನು ಮುಂಬಯಿಯಲ್ಲೂ ಆರಂಭಿಸಲಾಗಿತ್ತು. ಚೆನ್ನೈ ಮೆಟ್ರೋ ಆಗಸ್ಟ್ ನಲ್ಲಿ ಚಾಲಕ ರಹಿತ […]