# Tags

ಪಲಿಮಾರು: ಶಾಂಭವಿ ನದಿ ಪಾತ್ರದಿಂದ ನೀರು ಸರಬರಾಜು ಪೈಪುಲೈನ್ ಕಾಮಗಾರಿಗೆ ಗ್ರಾಮಸ್ಥರ ವಿರೋಧ (Palimaru Protest)

ಪಲಿಮಾರು: ಶಾಂಭವಿ ನದಿ ಪಾತ್ರದಿಂದ ನೀರು ಸರಬರಾಜು ಪೈಪುಲೈನ್ ಕಾಮಗಾರಿಗೆ ಗ್ರಾಮಸ್ಥರ ವಿರೋಧ    ಪಡುಬಿದ್ರಿ : ನಂದಿಕೂರಿನ ವಿಶೇಷ ಆರ್ಥಿಕ ವಲಯ ದೇವರಕಾಡು ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಕೈಗಾರಿಕಾ ಘಟಕವೊಂದಕ್ಕೆ ಪಲಿಮಾರಿನ ಶಾಂಭವಿ ನದಿ ಪಾತ್ರದಿಂದ ನೀರು ಸರಬರಾಜು ಪೈಪುಲೈನ್ ಕಾಮಗಾರಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ಪಲಿಮಾರಿನಲ್ಲಿ ನಡೆದಿದೆ. ಇನ್ನಾ, ಬಳ್ಕುಂಜೆ ಹಾಗೂ ಪಲಿಮಾರು ಗ್ರಾಮಕ್ಕೆ ಕೃಷಿ ಹಾಗೂ ಕುಡಿಯುವ ನೀರಿಗೆ ಪ್ರಮುಖ ಮೂಲವಾಗಿರುವ ಶಾಂಭವಿ ನದಿ ನೀರನ್ನು ಸರಬರಾಜು ಮಾಡಲು ಗ್ರಾಮಗಳ […]

ಮೂಡು ಪಲಿಮಾರು ಚಾವಡಿ ಫ್ರೆಂಡ್ಸ್ ಆಶ್ರಯದಲ್ಲಿ ಪಲಿಮಾರು ಪ್ರೀಮಿಯರ್ ಲೀಗ್‌ (Palimaru premier leage at Moodu Palimaru)

ಮೂಡು ಪಲಿಮಾರು ಚಾವಡಿ ಫ್ರೆಂಡ್ಸ್ ಆಶ್ರಯದಲ್ಲಿ ಪಲಿಮಾರು ಪ್ರೀಮಿಯರ್ ಲೀಗ್ (Palimaru) ಪಲಿಮಾರು: ಮೂಡು ಪಲಿಮಾರು ಚಾವಡಿ ಫ್ರೆಂಡ್ಸ್ ಆಶ್ರಯದಲ್ಲಿ ಪಲಿಮಾರು ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಎರಡು ದಿನಗಳ ಪಲಿಮಾರು ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿಯ ಕ್ರಿಕೆಟ್ ಪಂದ್ಯಕೂಟದಲ್ಲಿ ಅಸ್ತಪಡ್ಪು ವಾಲ್ವ್ಸ್‌ ತಂಡ ಶ್ರೀ ಆದಿ ಬ್ರಹ್ಮಲಿಂಗೇಶ್ವರ ಟ್ರೋಫಿ-೨೦೨೪ ಸಹಿತ ೪೦,೦೦೧ ನಗದು ಗೆದ್ದುಕೊಂಡಿತು. ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವೈದ್ಯಕೀಯ ನೆರವಿಗಾಗಿ ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ ಹಾಗೂ ಉಪಾಧ್ಯಕ್ಷ […]

ಪಲಿಮಾರು ಗ್ರಾಪಂ ಅಧ್ಯಕ್ಷರಾಗಿ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷರಾಗಿ ರಾಯೇಶ್ ಪೈ ಆಯ್ಕೆ

  ಪಲಿಮಾರು ಗ್ರಾಪಂ ಅಧ್ಯಕ್ಷರಾಗಿ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷರಾಗಿ ರಾಯೇಶ್ ಪೈ ಆಯ್ಕೆ ಉಡುಪಿ: ಪಲಿಮಾರು ಗ್ರಾಪಂನ ಎರಡನೇ ಅವಧಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಹಿಂದುಳಿದ ಬಿ ಮಹಿಳೆ ವರ್ಗದ ಬಿಜೆಪಿ ಬೆಂಬಲಿತ ಸದಸ್ಯರಾದ ಸೌಮ್ಯಲತಾ ಶೆಟ್ಟಿಯವರು ಅವಿರೋಧ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಸಾಮಾನ್ಯ ವರ್ಗದ ರಾಯೇಶ್ ಪೈಯವರು ಕಾಂಗ್ರೆಸ್ ಬೆಂಬಲಿತ ಸತೀಶ್ ದೇವಾಡಿಗರನ್ನು ೯-೭ ಮತಗಳ ಅಂತರದಿAದ ಸೋಲಿಸಿ ಅಯ್ಜೆಯಾದರು.  ೧೬ ಸದಸ್ಯ ಬಲದ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತರು ೯ ಮತ್ತು ಕಾಂಗ್ರೆಸ್ ಬೆಂಬಲಿತ ೭ ಸದಸ್ಯ ಬಲ […]