# Tags

ಸುನೈನಾ ಪಾಟೀಲ್(ಶ್ರುತಿ ಮರಾಠೆ)  ಇವರಿಗೆ ಪಿಎಚ್‌ಡಿ ಗೌರವ

 ಸುನೈನಾ ಪಾಟೀಲ್(ಶ್ರುತಿ ಮರಾಠೆ)  ಇವರಿಗೆ ಪಿಎಚ್‌ಡಿ ಗೌರವ  ಶಿರ್ವ: ಎನ್‌ಐಟಿಕೆ ಸುರತ್ಕಲ್ ಇಲ್ಲಿನ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಸುನೈನಾ ಪಾಟೀಲ್ (ಶ್ರುತಿ ಶ್ರೀರಾಮ್ ಮರಾಠೆ) ಇವರಿಗೆ ಪಿಎಚ್‌ಡಿ ಗೌರವ ಲಭಿಸಿದೆ. ಇವರು ಎನ್‌ಐಟಿಕೆ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ಹರಿಪ್ರಸಾದ್ ದಾಸರಿ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ  “ಮಸಿ ಆ್ಯಕ್ಸಿಡೀಕರಣ ಚಟುವಟಿಕೆ ಮತ್ತು ಅದರ ಚಲನಶಾಸ್ತ್ರಕ್ಕೆ ಸಿರಿಯ ಪ್ರಸಿಯೋಡೈಮಿಯಮ್ ವೇಗವರ್ಧಕದಲ್ಲಿ ಪರಿವರ್ತನೆಯ ಲೋಹದ ಡೊಪಾಂಟ್‌ಗಳ ಪರಿಣಾಮದ ಮೇಲೆ ಅಧ್ಯಯನ” ವಿಷಯದ ಮಹಾ ಪ್ರಬಂಧಕ್ಕೆ ಪ್ರತಿಷ್ಠಿತ ಎನ್‌ಐಟಿಕೆ […]