# Tags

ಫೆ.10ಕ್ಕೆ ದಿ.ಕಾಳಿಂಗ ನಾವಡರಿಗೆ ಮರಣೋತ್ತರ ಅಭಿಮತ ಕೀರ್ತಿ ಕಲಶ ಗೌರವ (Postmous Apriciation ‘Abhimatha Keerthi Kalash’ honored to Late Kalinga Navada)

ಫೆ.10ಕ್ಕೆ ದಿ.ಕಾಳಿಂಗ ನಾವಡರಿಗೆ ಮರಣೋತ್ತರ ಅಭಿಮತ ಕೀರ್ತಿ ಕಲಶ ಗೌರವ  (Kota) ಕೋಟ: ಜನಸೇವಾ ಟ್ರಸ್ಟ್ ಮೂಡು ಗಿಳಿಯಾರು (Janaseva Trust Moodu Giliyaru) ಆಶ್ರಯದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರತಿ ವರ್ಷ ಕೊಡಮಾಡುವ ಕೀರ್ತಿ ಕಲಶ ಪುರಸ್ಕಾರಕ್ಕೆ ಈ ಬಾರಿ ಖ್ಯಾತ ಭಾಗವತ ದಿ. ಕಾಳಿಂಗ ನಾವಡರನ್ನು ಮರಣೋತ್ತರವಾಗಿ ಆಯ್ಕೆ ಮಾಡಲಾಗಿದೆ. ಫೆ. 10ರಂದು ಸಂಜೆ 6-30ಕ್ಕೆ ಮೂಡು ಗಿಳಿಯಾರಿನ ಅಲ್ಸೆಕೆರೆ ಮಹಾಲಿಂಗೇಶ್ವರ ದೇಗುಲದ ಸಮೀಪ ನಡೆಯುವ ಅಭಿಮತ ಸಂಭ್ರಮ ವೇದಿಕೆಯಲ್ಲಿ ನಾವಡರ ಕುಟುಂಬ […]