# Tags

breaking news……. ರಷ್ಯಾದ‌ ಲೂನಾ 25 ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಪತನ

ರಷ್ಯಾದ‌ ಲೂನಾ 25 ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಪತನ ಮೋಸ್ಕೋ; ಭಾರತದ ಚಂದ್ರಯಾನ 3 ರ ನೌಕೆಗಿಂತಲೂ ಮುಂಚೆ ಚಂದ್ರನ ಮೇಲೆ ಇಳಿಯುವ ಕನಸು ಹೊಂದಿದ್ದ ರಷ್ಯಾದ ಲೂನಾ -25 ಬಾಹ್ಯಾಕಾಶ ನೌಕೆ ಅನಿಯಂತ್ರಿತ ಕಕ್ಷೆಗೆ ತಿರುಗಿದ ನಂತರ ಚಂದ್ರನಿಗೆ ಅಪ್ಪಳಿಸಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೋಸ್ ತಿಳಿಸಿದ್ದು, ರಷ್ಯಾದ ಚಂದ್ರನ ಮೇಲೆ ಇಳಿಯುವ ಕನಸು ನುಚ್ಚುನೂರಾಗಿದೆ.  ಲೂನಾ -25 ನೌಕೆಯು 47 ವರ್ಷಗಳಲ್ಲಿ ರಷ್ಯಾದ ಮೊದಲ ಚಂದ್ರಯಾನವಾಗಿದ್ದು, ಈ ಬಾರಿಯೂ ತನ್ನ ಗುರಿ […]

ಪುಟಿನ್ ವಿರುದ್ಧ ಸಿಡಿದೆದ್ದ ಮಾಜಿ ಆಪ್ತ ವ್ಯಾಗ್ನರ್ ಪಡೆ: ರಷ್ಯಾದಲ್ಲಿ ಆಂತರೀಕ ಯುದ್ಧ

ಪುಟಿನ್ ವಿರುದ್ಧ ಸಿಡಿದೆದ್ದ ಮಾಜಿ ಆಪ್ತ ವ್ಯಾಗ್ನರ್ ಪಡೆ: ರಷ್ಯಾದಲ್ಲಿ ಆಂತರೀಕ ಯುದ್ಧ ಪ್ರಾರಂಭ ರಷ್ಯಾ: ರಷ್ಯಾದಲ್ಲಿ ಆಂತರೀಕ ಯುದ್ಧ ಪ್ರಾರಂಭವಾಗಿದೆ. ಅಧ್ಯಕ್ಷ ಪುಟಿನ್‌ರವರ ಬೆಂಬಲದಿಂದ ಆರಂಭವಾಗಿದ್ದ ಯೆವ್ಗೆನಿ ಪ್ರಿಗೋಜಿನ್ ನೇತೃತ್ವದ ವ್ಯಾಗ್ನರ್ ಮರ್ಸೆನರಿ ಎಂಬ ಖಾಸಗಿ ಮಿಲಿಟರಿ ಪಡೆಯು ಸದ್ಯ ಪುಟಿನ್ ವಿರುದ್ಧವೇ ತಿರುಗಿ ಬಿದ್ದಿದೆ. ಈ ಪಡೆಯು ಶಶಸ್ತ್ರ ದಂಗೆಯನ್ನು ಆರಂಭಿಸಿದ್ದು ರಷ್ಯಾದ ಎರಡು ನಗರಗಳನ್ನು ವಶಪಡಿಸಿಕೊಂಡಿರುವುದಾಗಿ ಮತ್ತು ಮೂರು ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿರುವಾಗಿ ಹೇಳಿಕೊಂಡಿದೆ. ಈ ಕುರಿತು ಪುಟಿನ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, […]