# Tags

ಮೊಗವೀರ್ಸ್‌ ಬಹೆರೀನ್ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ‌

ಮೊಗವೀರ್ಸ್‌ ಬಹೆರೀನ್ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಬಹೆರೀನ್ : ಮೊಗವೀರ್ಸ್ ಬಹೆರೀನ್ ವತಿಯಿಂದ ಮಂಗಳೂರು, ಬಾರ್ಕೂರು, ಬಗ್ವಾಡಿ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ೨೦೨೨-೨೦೨೩ ನೇ ಶೈಕ್ಷಣಿಕ ಸಾಲಿನಲ್ಲಿ ಉತ್ತೀರ್ಣರಾದ ಆರ್ಥಿಕವಾಗಿ ಹಿಂದುಳಿದ ಮೊಗವೀರ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬೇಕಾದ ದಾಖಲೆಗಳು: ದೃಡೀಕೃತ ಅಂಕಪಟ್ಟಿ ನಕಲು ಪ್ರತಿ, ಜಾತಿ ಪ್ರಮಾಣ ಪತ್ರ ನಕಲು ಪ್ರತಿ, ಆಯಾಯ ಮೊಗವೀರ ಗ್ರಾಮ ಸಭೆಗಳ ಪ್ರಮಾಣ ಪತ್ರ ನಕಲು […]