# Tags

ಭಾರತ ಗೆಲ್ಲಲಿ ಎಂಬ ಹಾರೈಕೆಯೊಂದಿಗೆ ಕಾಪು ಕಡಲ ತೀರದಲ್ಲಿ ಭಾರತಕ್ಕೆ ಶುಭ ಕೋರುವ ಸ್ಯಾಂಡ್ ಆರ್ಟ್ (Support to Indian cricket team Make sand art)

ಭಾರತ ಗೆಲ್ಲಲಿ ಎಂಬ ಹಾರೈಕೆಯೊಂದಿಗೆ ಕಾಪು ಕಡಲ ತೀರದಲ್ಲಿ ಭಾರತಕ್ಕೆ ಶುಭ ಕೋರುವ ಸ್ಯಾಂಡ್ ಆರ್ಟ್ (Kaup)ಕಾಪು: ಕ್ರಿಕೆಟ್ ವರ್ಲ್ಡ್ ಕಪ್ ಹವಾ ಜೋರಾಗಿದೆ. ಗಲ್ಲಿ ಗಲ್ಲಿಗಳಲ್ಲೂ ಭಾರತ ಗೆಲ್ಲಲಿ ಎಂಬ ಹಾರೈಕೆ ಕೇಳಿಬರುತ್ತದೆ.  ಕರಾವಳಿಯ ಕಡಲ ತೀರ ಕೂಡ ಇದಕ್ಕಿಂತ ಹೊರತಾಗಿಲ್ಲ. ಮರಳು ಶಿಲ್ಫಿಗಳೆಲ್ಲ ಸೇರಿ ಉಡುಪಿಯ ಕಾಪು ಕಡಲ ತೀರದಲ್ಲಿ ಭಾರತಕ್ಕೆ ಶುಭ ಕೋರುವ ಸ್ಯಾಂಡ್ ಆರ್ಟ್ ರಚಿಸಿದ್ದಾರೆ. ಮರಳಿನ ಕಣಗಳಲ್ಲೂ ಕ್ರಿಕೆಟ್ ಕಪ್ ಗೆಲ್ಲುವ ಶುಭ ಹಾರೈಕೆ ಕಂಡುಬರುತ್ತದೆ. ವಿಶ್ವಕಪ್‌ನ ಮಾದರಿಯ ಮರಳು […]